ರಾಷ್ಟ್ರೀಯ

ಜ್ವರ, ಮಧುಮೇಹ, ಬಿಪಿಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯಕಾರಿ!

ನವದೆಹಲಿ : 50ಕ್ಕೂ ಹೆಚ್ಚು ಔಷಧಿಗಳಲ್ಲಿ ಗುಣಮಟ್ಟದ ಮಾನದಂಡ ಪೂರೈಸಲು ಔಷಧಿ ಕಂಪನಿಗಳು ವಿಫಲಗೊಂಡಿವೆ ಎಂದು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್​ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್​​ಸಿಒ) ಸಮೀಕ್ಷೆಯಿಂದ ತಿಳಿದು...

Read more

ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ!

ಮಧ್ಯಪ್ರದೇಶ : ನ್ಯಾಯಾಲಯದ ಆವರಣದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಜಿಲ್ಲಾ ನ್ಯಾಯಾಲಯದ ಕಟ್ಟಡ ಹತ್ತಿ ನಾಲ್ಕನೇ ಮಹಡಿಯಿಂದ ಹಾರಲು ಯತ್ನಿಸಿದ್ದಾಳೆ, ಘಟನೆ...

Read more

ಶಿರೂರು ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿದ್ದ ಅರ್ಜುನ್ ಲಾರಿ ಮತ್ತು ಮೃತದೇಹ ಪತ್ತೆ!

ಉತ್ತರ ಕನ್ನಡ : ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು...

Read more

ಕೆಲಸದ ಒತ್ತಡ ; ಕಚೇರಿಯ ಕುರ್ಚಿ ಮೇಲೆ ಕುಳಿತೇ ಪ್ರಾಣಬಿಟ್ಟ ಬ್ಯಾಂಕ್ ಉದ್ಯೋಗಿ

ಲಕ್ನೋ : ಕೆಲಸದ ಒತ್ತಡದಿಂದ ಕುರ್ಚಿ ಮೇಲೆ ಕುಳಿತೇ ಬ್ಯಾಂಕ್​ನ ಮಹಿಳಾ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಸಹೋದ್ಯೋಗಿಯೊಬ್ಬರು ಆಕೆ ಕೆಲಸದ ಒತ್ತಡದಿಂದಲೇ ಸಾವನ್ನಪ್ಪಿದ್ದಾರೆ ಎಂದು...

Read more

ಕಿವಿಯಲ್ಲಿದ್ದಾಗಲೇ ಇಯರ್​ ಬಡ್​​ ಸ್ಫೋಟ ; ಶ್ರವಣ ನಷ್ಟ ಅನುಭವಿಸುತ್ತಿರೋ ಯುವತಿ

ಇತ್ತೀಚಿನ ದಿನಗಳಲ್ಲಿ ಇಯರ್​​ ಬಡ್ಸ್​ ​​ಗಳ ಗಾತ್ರ ಚಿಕ್ಕದಾಗುತ್ತಿವೆ. ಬ್ಲೂಟೂತ್​​ಗೆ ಮಾರ್ಪಾಡು ಆದ ಬಳಿಕ ಇಯರ್​​ ಬಡ್ಸ್​ಗಳ ಗಾತ್ರ ಮತ್ತು ವಿಧಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ವೈರ್​ ಇಯರ್​...

Read more

ಯೂಟ್ಯೂಬ್‌ ಸ್ಟಾರ್ ಹರ್ಷ ಸಾಯಿ ವಿರುದ್ಧ ಅತ್ಯಾಚಾರ ಕೇಸ್​!

ಹೈದರಾಬಾದ್ : ತೆಲುಗು ಯೂಟ್ಯೂಬ್‌ ಸ್ಟಾರ್ ಹರ್ಷ ಸಾಯಿ ವಿರುದ್ಧ ಓರ್ವ ಯುವತಿ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ. ಮದುವೆ ಆಗುತ್ತೇನೆಂದು ಹೇಳಿ, ನಂಬಿಸಿ ದೈಹಿಕವಾಗಿ ಬಳಸಿಕೊಂಡು,...

Read more

ಕೆ.ಎಸ್‌.ಆರ್‌.ಟಿ.ಸಿ ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಅನುಷ್ಠಾನ ವಿಳಂಬ : ತುರ್ತು ಸ್ಪಂದಿಸುವಂತೆ ದ.ಕ. ಸಂಸದ ಕ್ಯಾ. ಚೌಟ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಮಂಗಳೂರು : ರಾಜ್ಯದಲ್ಲಿ ಕೆ.ಎಸ್‌.ಆರ್‌.ಟಿ.ಸಿ ನಿವೃತ್ತ ಉದ್ಯೋಗಿಗಳ ಹೆಚ್ಚುವರಿ ಪಿಂಚಣಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಗೆ ತುರ್ತು ಸ್ಪಂದಿಸಿ ಅದನ್ನು ಬಗೆಹರಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

Read more

ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧನ ಮುಖಕ್ಕೆ ನಡುರಸ್ತೆಯಲ್ಲಿ ಫೋಮ್​​​​ ಸ್ಪ್ರೇ : ಹುಚ್ಚಾಟ ಮೆರೆದ ಯುವಕನಿಗೆ ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ

ಇತ್ತೀಚಿಗಂತೂ ರೀಲ್ಸ್‌, ವ್ಲಾಗ್ಸ್‌ ಕ್ರೇಜ್‌ ಬಹಳನೇ ಹೆಚ್ಚಾಗಿದೆ. ಅದರಲ್ಲೂ ಕೆಲವರಂತೂ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ಇತರರಿಗೆ ಪ್ರಾಂಕ್‌ ಮಾಡುವಂತಹ ಅಥವಾ ಇತರರಿಗೆ ತೊಂದರೆ ಕೊಟ್ಟು...

Read more

ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ಆಹ್ವಾನ : ಅರ್ಜಿಗಳು ಯಾವಾಗ ಆರಂಭ?

ವಿವಿಧ ಉದ್ಯೋಗಗಳಿಗೆ ಬಿಹಾರ ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಿಡುಗಡೆಗೊಂಡಿರುವ ಅಧಿಕೃತ ನೋಟಿಫಿಕೇಶನ್ ಗಮನಿಸಿ ಬಳಿಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸಾವಿರಕ್ಕೂ...

Read more

ಚಿಕನ್ ಸಾಂಬಾರ್​​ನಲ್ಲಿ ಉಪ್ಪು ಕಡಿಮೆ ಎಂದ ಗಂಡ ; ಪತಿಯನ್ನೇ ಮುಗಿಸಿದ ಪತ್ನಿ!

ಪಾಟ್ನಾ : ಚಿಕನ್​ ಸಾಂಬಾರ್​​ನಲ್ಲಿ ಉಪ್ಪು ಕಡಿಮೆ ಇದೆ ಅಂತ ಹೇಳಿದ್ದಕ್ಕೆ ಗಂಡನಿಗೆ ಕಬ್ಬಿಣದ ರಾಡ್​ನಿಂದ ಹೊಡೆದು ಹೆಂಡತಿ ಕೊಲೆ ಮಾಡಿದ್ದಾಳೆ. ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್ವದ...

Read more
Page 10 of 183 1 9 10 11 183

Recent News

You cannot copy content of this page