ಉಪ್ಪಿನಂಗಡಿ :ಗೋವು ಕದ್ದು ಮಾಲಕನ ತೋಟದಲ್ಲೇ ಮಾಂಸ ಮಾಡಿದ ದುಷ್ಕರ್ಮಿಗಳು : ಸ್ಥಳಕ್ಕೆ ಮಠಂದೂರು, ಪುತ್ತಿಲ ಸಹಿತ ಹಲವು ಮುಖಂಡರು ಭೇಟಿ ..!!

ಉಪ್ಪಿನಂಗಡಿ: ದನದ ಮಾಲಕನ ಹಟ್ಟಿಯಿಂದಲೇ ದನವನ್ನು ಕದ್ದು ಅವರ ತೋಟದಲ್ಲಿಯೇ ಮಾಂಸ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪೆರ್ನೆ ಬಳಿಯ ಕಡಂಬು ಎಂಬಲ್ಲಿ ಸೆ.4ರಂದು ಬೆಳಕಿಗೆ ಬಂದಿದೆ....

Read more

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸತತ ನಾಲ್ಕನೇ ಬಾರಿಗೆ ಸಾಧನಾ ಪ್ರಶಸ್ತಿ..!!

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸತತ ನಾಲ್ಕನೇ ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿoದ ನೀಡುವ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ೨೦೨೪-೨೫ ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್...

Read more

15 ವರ್ಷಗಳಿಂದ ಬಡ ಮಾಂಕು ಕೊರಗರಿಗೆ ದೊರಕದೆ ಇದ್ದ ದಾಖಲೆಪತ್ರಗಳನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮೂಲಕ ದೊರಕಿಸಿದ ದೇವಿಪ್ರಸಾದ್ ಶೆಟ್ಟಿ ಹಾಗೂ ಧನಂಜಯ ಪಾದೆ..!!

ಹಿಂದುಳಿದ ಕೊರಗ ಸಮುದಾಯದ ವೃದ್ಧ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ನಿವಾಸಿ ಮಾಂಕು ಕೊರಗ ಅವರಿಗೆ ಮಂಜೂರಾದ ಜಾಗದ ದಾಖಲೆ ಪತ್ರಗಳ ಯಥಾಪ್ರತಿಗೆ ಕಳೆದ 15 ವರ್ಷಗಳಿಂದ...

Read more

(ಆ.24) : ವಿಟ್ಲದಲ್ಲಿ ಜನಪ್ರಿಯ ಹೆಲ್ತ್ ಸೆಂಟರ್ ಉದ್ಘಾಟನೆ..!!

ವಿಟ್ಲ: ಜನಪ್ರಿಯ ಫೌಂಡೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು...

Read more

ಪುಣಚ: ಬಾವಿಗೆ ಬಿದ್ದು ವೃದ್ಧ ಸಾವು..!!

ವಿಟ್ಲ: ಪುಣಚ ಗ್ರಾಮದ ಅಜ್ಜಿನಡ್ಕ ಕೊಡಂಗೆ ನಿವಾಸಿ ತಿಮ್ಮಪ್ಪ ಪೂಜಾರಿ ( 70) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಸಹೋದರ ನಾರಾಯಣ ಪೂಜಾರಿಯವರ ಮನೆಯಲ್ಲಿ ವಾಸಿಸುತ್ತಿದ್ದ ಅವರು, ಬುಧವಾರ...

Read more

ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ

ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಮಾಣಿ ಗಾಂಧಿ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ...

Read more

ನಾಳೆ (ಆ.14) ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ..!

ಕಲ್ಲಡ್ಕ : ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಮಾತೃ ಶಕ್ತಿ ದುರ್ಗಾವಾಹಿನಿ,ಕಲ್ಲಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ಆ.14 ರಂದು...

Read more

ವಿಟ್ಲ: ಟಿಪ್ಪರ್‍ ಮಾಲಕರ ಮತ್ತು ಚಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷರಾಗಿ ಸಂತೋಷ್‌ ಕುಮಾರ್‌ ಆಯ್ಕೆ..!!!

ವಿಟ್ಲ: ಟಿಪ್ಪರ್‍ ಮಾಲಕರ ಮತ್ತು ಚಾಲಕರ ಸಂಘ ವಿಟ್ಲ ವಲಯದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇಮಕ ಸಭೆ ವಿಟ್ಲ ಭಾರತ್‌ ಅಡಿಟೋರಿಯಂನಲ್ಲಿ ನಡೆಯಿತು. ಸಭೆಯಲ್ಲಿ ಟಿಪ್ಪರ್‍...

Read more

ಬಂಟ್ವಾಳ : ಭೂಮಾಪಕ ರಾಮಚಂದ್ರ ನಿಧನ..!!

ಬಂಟ್ವಾಳ: ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ರಾಮಚಂದ್ರ (48) ಅವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೂಲತಃ...

Read more
Page 3 of 330 1 2 3 4 330

Recent News

You cannot copy content of this page