ಮಂಗಳೂರು: ಪೊಲೀಸರಿಗೆ ನಿಂದನೆ ಪ್ರಕರಣ: ಮತ್ತೆ 6 ಮಂದಿ ಬಂಧನ

ಮಂಗಳೂರು: ಎಸ್‌ಡಿಪಿಐ ಸಮಾವೇಶದ ವೇಳೆ ಪೊಲೀಸರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಸಫ್ವಾನ್ ಯಾನೆ...

Read more

ಮಂಗಳೂರು: ಅಪಘಾತದಿಂದ ಮೃತಪಟ್ಟ ಯುವಕನ ಅಂಗಾಂಗ ದಾನ ವಿಫಲ..!!

ಮಂಗಳೂರು: ಸ್ಕೂಟರ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕುಡುಪು ಕಟ್ಟೆಯ ಧೀರಜ್‌(25) ಅವರು ಮಂಗಳವಾರ ಮೃತಪಟ್ಟಿದ್ದು, ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ ಕಾರಣ ಕುಟುಂಬಸ್ಥರು ಅಂಗಾಂಗ ದಾನಕ್ಕೆ...

Read more

ಪುತ್ತೂರು: ಬನ್ನೂರು ನಿವಾಸಿ ಮಹೇಶ್ ಮಂಗಳೂರಿನಲ್ಲಿ ಮೃತ್ಯು..!!

ಪುತ್ತೂರು: ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ಮಹೇಶ್ (28) ಅನಾರೋಗ್ಯದ ಕಾರಣ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಹೇಶ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ...

Read more

ಪೊಲೀಸರನ್ನು ‘ನಾಯಿಂಡೆ ಮೊನೆ’ ಎಂದ ಎಸ್.ಡಿ.ಪಿ.ಐ. ಕಾರ್ಯಕರ್ತರ ಕುಂಡೆ ಬಿಸಿ ಮಾಡಿದ ಮಂಗಳೂರು ಪೊಲೀಸರು..!!

ಮಂಗಳೂರು: ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶ'ದಲ್ಲಿ ಪಾಲ್ಗೊಂಡಿದ್ದ ಎಸ್.ಡಿ.ಪಿ.ಐ. ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ ವಿಡಿಯೋ ವೈರಲ್ ಹಿನ್ನೆಲೆ ನಿಂದಿಸಿದ 9...

Read more

ಮಂಗಳೂರು: ಹಿಜಾಬ್ ವಿವಾದ: ವಿವಿಯ ಸಿಂಡಿಕೇಟ್ ನಿರ್ಣಯ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ಉಂಟಾದ ಹಿಜಾಬ್ ಧರಿಸುವ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ತೆಗೆದುಕೊಂಡಿರುವ ನಿರ್ಧಾರವನ್ನು ಅನುಸರಿಸುವಂತೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ...

Read more

ಮಂಗಳೂರು: ಬೈಕ್ ಅಪಘಾತ: ಗಂಭೀರ ಗಾಯಗೊಂಡು ಯುವಕನ ಮೆದುಳು ನಿಷ್ಕ್ರಿಯ : ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

ಮಂಗಳೂರು: ಬಿಕರ್ನಕಟ್ಟೆ ರಾ.ಹೆ 73 ನೇ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಧೀರಜ್‌ (25) ರವರು ಸೋಮವಾರ ರಾತ್ರಿ...

Read more

ಮಂಗಳೂರು: ವಿದ್ಯಾರ್ಥಿಗಳಿಗೆ ಹಲ್ಲೆ, ಕೊಲೆ ಯತ್ನ ಪ್ರಕರಣ: ಎಂಟು ವಿದ್ಯಾರ್ಥಿಗಳ ಬಂಧನ

ಮಂಗಳೂರು: ನಗರದ ಬಲ್ಮಠದ ಖಾಸಗಿ ಪದವಿ ಕಾಲೇಜಿನ ಜೂನಿಯರ್‌ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ಸೀನಿಯರ್‌ ಬ್ಯಾಚ್‌ನ 8 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮೇ...

Read more

ವಾಯ್ಸ್ ಆಫ್ ಆರಾಧನ ಮೂಡಬಿದ್ರೆ ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಆಶ್ರಯದಲ್ಲಿ ಬಹುಮುಖ ಪ್ರತಿಭೆ ಸಹನಾ ದೇವಾಡಿಗ ರವರಿಗೆ ಸನ್ಮಾನ

ಮಂಗಳೂರು: ವಾಯ್ಸ್ ಆಫ್ ಆರಾಧನ ಮೂಡಬಿದ್ರೆ ಶ್ರೀ ಕೃಷ್ಣ ಯುವಕ ಮಂಡಲ ರಿ. ಸಿಟಿ ಗುಡ್ಡೆ ಇದರ ಜಂಟಿ ಆಶ್ರಯದಲ್ಲಿ 51ನೇ ಸನ್ಮಾನವನ್ನು ಮಂಗಳೂರಿನ ಕುಲಶೇಖರದಲ್ಲಿ ತುಳುನಾಡಿನ...

Read more

ಮಂಗಳೂರು: ಚೈಲ್ಡ್ ಹೆಲ್ಪ್ ಲೈನ್ ತಂಡದ ಕಾರ್ಯಾಚರಣೆ: ಸಿ.ಟಿ. ಸೆಂಟರ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದ ಬಾಲಕನ ರಕ್ಷಣೆ

ಮಂಗಳೂರು: ನಗರದ ಸಿ.ಟಿ.ಸೆಂಟರ್ ಬಳಿ ಪೆನ್ನುಗಳ ಮಾರಾಟ ನೆಪದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಚೈಲ್ಡ್ ಲೈನ್ -1098 ಕ್ಕೆ ಬಂದಿರುವ ಮಾಹಿತಿಯನ್ವಯ ಚೈಲ್ಡ್ ಲೈನ್ ದ.ಕ.ಜಿಲ್ಲೆಯ...

Read more

ಮಂಗಳೂರು: ಪೊಲೀಸರನ್ನು ನಾಯಿಗೆ ಹೋಲಿಸಿದವರ ವಿರುದ್ಧ ಎಫ್‌ಐಆರ್‌: ಸುಮೊಟೋ ಪ್ರಕರಣ ದಾಖಲು

ಮಂಗಳೂರು: ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶ'ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಕಂಕನಾಡಿ...

Read more
Page 233 of 346 1 232 233 234 346

Recent News

You cannot copy content of this page