ನ್ಯೂಸ್

ಸುಬ್ರಹ್ಮಣ್ಯ : ನೂಚಿಲ ಗುಡ್ಡ ಕುಸಿತದ ಭೀತಿ : 8 ಕುಟುಂಬಗಳ ತುರ್ತು ಸ್ಥಳಾಂತರ

ಕಡಬ : ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಕ್ಷೇತ್ರದಿಂದ ಅನತಿ ದೂರದಲ್ಲಿರುವ ನೂಚಿಲದ ಗುಡ್ಡ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಇಲ್ಲಿನ 8 ಕುಟುಂಬಗಳನ್ನು...

Read moreDetails

ವಿಟ್ಲ : ಸಪ್ತ ಜ್ಯುವೆಲ್ಸ್ ನಲ್ಲಿ ಅದೃಷ್ಟ ಗ್ರಾಹಕರ ಆಯ್ಕೆ

ವಿಟ್ಲ : ಸಪ್ತ ಜ್ಯುವೆಲ್ಸ್ ವಿಟ್ಲ-ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಆಭರಣ ಮಳಿಗೆ ಉದ್ಘಾಟನಾ ಸಮಾರಂಭದ ಅಂಗವಾಗಿ ಜೂನ್...

Read moreDetails

ಪುತ್ತೂರು : ರಾಗಿದಕುಮೇರು ನಿವಾಸಿ ಮೂರ್ತೆ ಕೃಷ್ಣಪ್ಪ ಪೂಜಾರಿ ನಿಧನ

ಪುತ್ತೂರು : ರಾಗಿದಕುಮೇರು ನಿವಾಸಿ ಕೃಷ್ಣಪ್ಪ ಪೂಜಾರಿ ರವರು ಜು.10 ರಂದು ಸಂಜೆ ವೇಳೆ ನಿಧನರಾದರು. ಮೂರ್ತೆದಾರರಾಗಿದ್ದ ಕೃಷ್ಣಪ್ಪ ಪೂಜಾರಿ ರವರು ಮೂರ್ತೆ ಕೃಷ್ಣಪ್ಪ ಪೂಜಾರಿ ಎಂದೇ...

Read moreDetails

ಬಂಟ್ವಾಳದ ಸಾವದ್ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಬಂಟ್ವಾಳ : ಸಾವದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದಾವೂದ್ ಅಮೀರ್, ಅಬ್ದುಲ್ ರಹೀಜ್,...

Read moreDetails

ವಿಟ್ಲ : ಡಿವೈಡರ್ ದಾಟಿದ ಕಾರು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ : ಚಾಲಕಿಗೆ ಗಾಯ

ವಿಟ್ಲ : ಡಿವೈಡರ್ ಮೇಲಿನಿಂದ ಜಂಪ್ ಮಾಡಿದ ಕಾರೊಂದು ವಿರುದ್ಧ ಬದಿಯಲ್ಲಿ ಬರುತ್ತಿದ್ದ ಬೇರೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ...

Read moreDetails

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಗುರುಕೃಪಾ ಆಯ್ಕೆ

ಬಂಟ್ವಾಳ : ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಗುರುಕೃಪಾ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದ ಕಛೇರಿಯಲ್ಲಿ ಅದಿತ್ಯವಾರ ನಡೆದ ಸಂಘದ...

Read moreDetails

ಅರುಣ್ ಕುಮಾರ್ ಪುತ್ತಿಲ ರವರಿಗೆ ‘ಬೆಳ್ಳಿಯ ಗಧೆ’, ಬೆಂಗಳೂರಿನ ಅಭಿಮಾನಿಗಳಿಂದ “ದಕ್ಷಿಣದ ನೇತಾರ” ನಾಮಾಂಕಿತ ಭಾವಚಿತ್ರ ನೀಡಿ ಸನ್ಮಾನ

ಬೆಂಗಳೂರು : ಅನಿಲ್ ಕುಮಾರ್ ಶೆಟ್ಟಿ ಮತ್ತು ನೈಲಾಡಿ ಪ್ರಕಾಶ್ ಶೆಟ್ಟಿ ಸಂಯೋಜನೆಯಲ್ಲಿ ವಸಂತ ಗಿಳಿಯಾ ರವರ ಸಹಕಾರದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ...

Read moreDetails

ಗ್ರಾಮ ಪಂಚಾಯತ್ ಉಪಚುನಾವಣೆ : ನಿಡ್ಪಳ್ಳಿ ಗ್ರಾ.ಪಂ. ಅಭ್ಯರ್ಥಿಯಾಗಿ ಪುತ್ತಿಲ ಪರಿವಾರದಿಂದ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ

ಪುತ್ತೂರು : ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು. ಈ...

Read moreDetails

ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಸದಸ್ಯರಿಂದ ಸಹಾಯ ಹಸ್ತ

ವಿಟ್ಲ : ಅಳಿಕೆ ಗ್ರಾಮದ ಎರುಂಬು ದಿ. ಬಾಬು ರವರ ಅಕಾಲಿಕ ಮರಣ, ಅವರ ಪುತ್ರಿಯ ಅಸೌಖ್ಯತೆ, ಅವರ ಮನೆಯ ಸ್ಥಿತಿಗತಿಯ ಮೇಲೆ, ಅನುಕಂಪ ತೋರಿ ಎರುಂಬು...

Read moreDetails

‘ಭಕ್ತಿಚಿಗುರು’ ‘ಶ್ರೀ ಭಗವದ್ಗೀತೆಯ ಶ್ಲೋಕ ಕಂಠಪಾಠ’ ಸ್ಪರ್ಧೆಯ ಶೀರ್ಷಿಕೆ ಬಿಡುಗಡೆಗೊಳಿಸಿದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಶ್ರೇಷ್ಠ ಸ್ಟುಡಿಯೋಸ್ ರವರು ಪಜ್ಜೆ ಡಿಸೈನ್ಸ್ ಸಹಯೋಗದೊಂದಿಗೆ ಮತ್ತು ಪುತ್ತಿಲ ಪರಿವಾರದ ಸಂಪೂರ್ಣ ಸಹಕಾರದೊಂದಿಗೆ ಅರ್ಪಿಸುತ್ತಿರುವ 'ಭಕ್ತಿಚಿಗುರು' ಎಂಬ 'ಶ್ರೀ ಭಗವದ್ಗೀತೆಯ ಶ್ಲೋಕ ಕಂಠಪಾಠ'...

Read moreDetails
Page 727 of 1699 1 726 727 728 1,699

Recent News

You cannot copy content of this page