ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ರಕ್ಷಾ ಬಂಧನ..!!

ಪಟ್ಟೆ ಬಡಗನ್ನೂರು:- ದಿನಾಂಕ 10-08-2025 ನೇ ಶನಿವಾರದಂದು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕರಾದ...

Read more

ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ವತಿಯಿಂದ “ಆಟಿದ ಕೂಟ-2025” …!!

ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ವತಿಯಿಂದ “ಆಟಿದ ಕೂಟ-2025” ಕಾರ್ಯಕ್ರಮ ಬೈಪಾಸ್ ರಸ್ತೆಯ ಸಮೃದ್ಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು...

Read more

(ಆ.10) : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್‌ಡ್ ಒಂಜಿ ದಿನ : ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು..!!

ಸವಣೂರು : ಅಭ್ಯುದಯ ಯುವಕ ಮಂಡಲ (ರಿ.) ಚೆನ್ನಾವರ ಪಾಲ್ತಾಡಿ ಇದರ ವತಿಯಿಂದ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದಲ್ಲಿ 4ನೇ ವರ್ಷದ ಆಟಿದ ಕೂಟ-ಕೆಸರ್‌ಡ್...

Read more

ಕೋಡಿಂಬಾಡಿ: ಡಿವೈಡರ್ ಏರಿದ ಲಾರಿ..!!

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸಮೀಪದ ಬೆಳ್ಳಿಪ್ಪಾಡಿ ಕ್ರಾಸ್ ಬಳಿ ಆ.8ರಂದು ಲಾರಿಯೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಲಾರಿ...

Read more

ತುಳು ಪೂವರಿ ಮಾಸಿಕ ಸಂಚಿಕೆ ಬಿಡುಗಡೆ : ಸಾಹಿತ್ಯದ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಲಿ – ವಿ. ಬಿ. ಕುಳಮರ್ವ..!!

ಪುತ್ತೂರು : ಪ್ರತಿಕೆಗಳಲ್ಲಿ ಇತ್ತೀಚೆಗೆ ಸಾಹಿತ್ಯ ಬರಹಗಳು ಕಡಿಮೆಯಾಗುತ್ತಿವೆ. ಕಥೆ ಕವನಗಳು ಪ್ರಕಟವಾಗುವುದೇ ಇಲ್ಲ. ಸಾಹಿತ್ಯ ಓದುವ ಅಭಿರುಚಿ ಕುಂಠಿತವಾಗುತ್ತಿದೆ ಎಂದು ನಿವೃತ್ತ ಶಿಕ್ಷಕ , ಕವಿ...

Read more

ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಪತಿಯ ಸಹೋದರನಿಂದ ಕೊಲೆ: ಪ್ರಕರಣ ದಾಖಲು..!!

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 06.08.2025 ರಂದು ದಾಖಲಾಗಿದ್ದ ಯು ಡಿ ಆರ್ ನಂಬರ್ 24/2025 ಕಲಂ 194 (3)(iv) BNSS 2023 ರಂತೆ ಪ್ರಕರಣಕ್ಕೆ...

Read more

ಪುತ್ತೂರು: (ಆ.08) Vigneshwara Constructions ಶುಭಾರಂಭ ..!!!

ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯಲ್ಲಿ ವಿಘ್ನೇಶ್ವರ ಕನ್ಸ್ಟ್ರಕ್ಷನ್ ಆ.08 ರಂದು ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯನ್ನು ಕೆ ಎಸ್ ಎಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಎಂದು ಮಾಲಕರಾದ ಸಂದೀಪ್ ನೆಲ್ಲಿಕಟ್ಟೆ ಮತ್ತು ಕುಟುಂಭಸ್ಥರು ತಿಳಿಸಿದ್ದಾರೆ.

Read more

ವಿಟ್ಲ : ಕಲ್ಯಾಣಿ ಶೆಟ್ಟಿಗಾರ್ ನಿಧನ…!!!

ವಿಟ್ಲದ ನಿವೃತ್ತ ದೈಹಿಕ ಶಿಕ್ಷಕ ಅನೇಕ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿಸಿದ ದಿ.ಸುಬ್ರಾಯ ಶೆಟ್ಟಿಗಾರ್ ಅವರ ಧರ್ಮಪತ್ನಿ ಕಲ್ಯಾಣಿ ಶೆಟ್ಟಿಗಾರ್ (76 ವರ್ಷ) ಅಸೌಖ್ಯದ ಕಾರಣದಿಂದ ಇಂದು ನಿಧನರಾದರು....

Read more

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉದ್ಯಮ ಅಭಿವೃದ್ಧಿ ಕಾರ್ಯಾಗಾರ..!

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಾಣಿಜ್ಯ ಸಂಘ ಹಾಗೂ ಹಿಂದೂ ಆರ್ಥಿಕ ವೇದಿಕೆ ಮಹಿಳಾ ವಿಭಾಗ ಇವುಗಳ ಸಹಯೋಗದೊಂದಿಗೆ ಉದ್ಯಮ ಅಭಿವೃದ್ಧಿಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು...

Read more
Page 29 of 849 1 28 29 30 849

Recent News

You cannot copy content of this page