ವಿಟ್ಲ: ಶಿವಕೃಪ ಮೆಡಿಕಲ್ಸ್ ಜು.14 ರಂದು ಕುದ್ದುಪದವಿನ ಶ್ರೀ ರಾಮಾಂಜನೇಯ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಮೆಡಿಕಲ್ಸ್ ನಲ್ಲಿ ಅಲೋಪತಿ ಔಷದ, ಪಶುವೈದ್ಯಕೀಯ ಔಷದ, ಶಸ್ತ್ರ ಚಿಕಿತ್ಸಾ ವಸ್ತುಗಳು, ಆಯುರ್ವೇದ ಔಷದ, ಸಾಕುಪ್ರಾಣಿಗಳ ಆಹಾರ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ದಯಾಮಣಿ ರವರು ತಿಳಿಸಿದ್ದಾರೆ.