Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಡಬದಲ್ಲಿ ದಾರುಣ ಘಟನೆ: ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ..!!

    ಪುತ್ತೂರು : ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನೂತನ ಕರೆ: ಶಾಸಕ ಅಶೋಕ್ ರೈ ಸ್ಥಳ ವೀಕ್ಷಣೆ..!!

    ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ : ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

    ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ : ಪ್ರಕರಣ ದಾಖಲು..!!

    ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ಅಪಘಾತ; ಹಲವರಿಗೆ ಗಂಭೀರ ಗಾಯ..!!

    ಪುತ್ತೂರು: ಮುಕ್ರಂಪಾಡಿ ಬಳಿ ಸರಣಿ ಅಪಘಾತ : ಬೈಕ್ ಸವಾರರಿಗೆ ಗಾಯ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

(ಡಿ.12) ಪುತ್ತೂರಿನಲ್ಲಿ ಹೊಸ ಯೋಚನೆಯ ವೆಜ್ ರೆಸ್ಟೋರೆಂಟ್: ಬೈಪಾಸ್ ನಲ್ಲಿ ಪ್ರಾರ್ಥನಾ ಗಾರ್ಡನ್ ಶುಭಾರಂಭ

December 11, 2025
in Featured, ಉದ್ಘಾಟನೆ, ಪುತ್ತೂರು
0
(ಡಿ.12) ಪುತ್ತೂರಿನಲ್ಲಿ ಹೊಸ ಯೋಚನೆಯ ವೆಜ್ ರೆಸ್ಟೋರೆಂಟ್: ಬೈಪಾಸ್ ನಲ್ಲಿ ಪ್ರಾರ್ಥನಾ ಗಾರ್ಡನ್ ಶುಭಾರಂಭ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಹೊಚ್ಚ ಹೊಸ ಶೈಲಿಯಲ್ಲಿ ಭೋಜನವ ಉಣಬಡಿಸಲು ಸಜ್ಜಾಗಿದೆ ಸುಂದರ ವಾತಾವರಣ ರುಚಿ ರುಚಿಯಾದ ತಿನಿಸು ಪ್ರಕೃತಿ ಮಧ್ಯೆ ಕುಳಿತು ಸೇವಿಸುತ್ತಿದ್ದರೆ ಆಹ್ಲಾದಕರ ಅಲ್ವೇ? ಹೌದು ,ಇದೀಗ ದೊಡ್ಡ ದೊಡ್ಡ ನಗರಗಳಲ್ಲಿರುವಂತೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪರೂಪವಾಗಿ ಕಾಣಸಿಗುವ ವಿನೂತನ ಶೈಲಿಯ ಹೊಟೇಲ್ ಪುತ್ತೂರಿನಲ್ಲಿ ಗ್ರಾಹಕರ ಸೇವೆಗೆ ಸಿದ್ದಗೊಂಡಿದ್ದು ಡಿ.12ರಂದು ಶುಭಾರಂಭಗೊಳ್ಳಲಿದೆ.

Advertisement
Advertisement

ಈ ರೀತಿಯ ಹೊಟೇಲ್‌ನ್ನು ಪುತ್ತೂರಿನಲ್ಲಿ ನೀವು ಹಿಂದೆಂದೂ ಕಂಡಿರಲು ಸಾಧ್ಯವಿಲ್ಲ. ಪುತ್ತೂರು ಮೂಲಕ ಹಾದುಹೋಗುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಬೊಳುವಾರು ಮಂಜಲ್ಪಡ್ಪು ಸಮೀಪ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಹೊಟೇಲ್ ಪುತ್ತೂರಿನ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಬರೆದಿದೆ. ಬಹಳಷ್ಟು ಆಕರ್ಷಣೀಯವಾಗಿ ನಿರ್ಮಾಣಗೊಂಡಿರುವ ಈ ಹೊಟೇಲ್ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಹೊಟೇಲ್ ಸುಮಾರು 5000 ಚದರ ಅಡಿ ವಿಸ್ತೀರ್ಣದಲ್ಲಿ ನೆಲ ಅಂತಸ್ತಿನ ಕಟ್ಟಡವಿದೆ. ಆಕರ್ಷಕ ಗಾರ್ಡನ್, ಮುಕ್ಕಾಲು ಎಕರೆ ಜಾಗದಲ್ಲಿ ವಿಶಾಲವಾದ ವಾಹನ್ ಪಾರ್ಕಿಂಗ್ ಸೌಲಭ್ಯ, ಎಸಿ, ನಾನ್ ಎಸಿ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ. ಎಸಿ ಕೊಠಡಿಯೊಳಗೆ ೪೫ ಮಂದಿ ಹಾಗೂ ನಾನ್ ಎಸಿ ಕೊಠಡಿಯೊಳಗೆ 60 ಮಂದಿ ಏಕ ಕಾಲದಲ್ಲಿ ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಅಡುಗೆ ಕೊಠಡಿ, ಸ್ಟಾರ್ ಹೊಟೇಲ್‌ಗಳಲ್ಲಿ ಅಡುಗೆ ಮಾಡಿದ ಅನುಭವ ಹೊಂದಿರುವ ನುರಿತ ಪಾಕ ತಜ್ಞರಿಂದ ತಯಾರಾಗುವ ಶುಚಿ ಹಾಗೂ ರುಚಿಯಾದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳನ್ನು ಸವಿಯಬಹುದು.

Advertisement

ಅಲ್ಲದೆ ಅನುಭವೀ ಸಿಬ್ಬಂದಿಗಳ ತಂಡವನ್ನೇ ಹೊಂದಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10.30ರ ತನಕ ಗ್ರಾಹಕರ ಸೇವೆ ಸಿದ್ದಗೊಂಡಿದೆ.

ಇದರ ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಹನದಲ್ಲಿ ಕುಳಿತಲ್ಲಿಗೆ ಉಪಾಹಾರಗಳ ಸರ್ವೀಸ್ ನೀಡಲಾಗುವುದು. ವಿಶಾಲವಾದ ಗಾರ್ಡನ್ ಹೊಂದಿದ್ದು ಸಂಜೆ ವೇಳೆಗೆ ಕುಟುಂಬಸ್ಥರೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಉಪಾಹಾರಗಳನ್ನು ಸವಿಯಬಹುದು. ಆಕರ್ಷಕ ಜಲಪಾತ ನಿರ್ಮಿಸಲಾಗಿದ್ದು ಖಾದ್ಯಗಳನ್ನು ಸವಿದು ಸೆಲೀ -ಟೋ ತೆಗೆದುಕೊಳ್ಳಬಹುದು. ಗಾರ್ಡನ್ ಸುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಾ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಓಪನ್ ಏರ್ ಥಿಯೇಟರ್; ಹೋಟೆಲ್‌ನ ಜೊತೆಗೆ ಶುಭ, ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಏಪನ್ ಏರ್ ಥಿಯೇಟರ್ ಹಾಲ್ ಹೊಂದಿದೆ. ಆಕರ್ಷಣೀಯವಾದ ಗಾರ್ಡನ್ ಹಾಲ್ ಇದಾಗಿದ್ದು ಸುಮಾರು 300 ಮಂದಿ ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದೆ. ಅಲ್ಲದೆ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಸೌಲಭ್ಯವನ್ನು ಹೊಂದಿದೆ.

Previous Post

ಎಣ್ಣೆ ಮತ್ತಲ್ಲಿ ಸ್ನೇಹಿತನ ಹತ್ಯೆಗೈದು ಸೆಲ್ಫಿ ವೀಡಿಯೋ ಮಾಡಿದ್ದವ ಅರೆಸ್ಟ್‌..!!

Next Post

ಪುತ್ತೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಬಿಡುಗಡೆಯ ಸಂಭ್ರಮ..!!

OtherNews

ಕಡಬದಲ್ಲಿ ದಾರುಣ ಘಟನೆ: ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ..!!
Featured

April 27, 2026
ಪುತ್ತೂರು : ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನೂತನ ಕರೆ: ಶಾಸಕ ಅಶೋಕ್ ರೈ ಸ್ಥಳ ವೀಕ್ಷಣೆ..!!
Featured

ಪುತ್ತೂರು : ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನೂತನ ಕರೆ: ಶಾಸಕ ಅಶೋಕ್ ರೈ ಸ್ಥಳ ವೀಕ್ಷಣೆ..!!

April 27, 2026
ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ : ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!
Featured

ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ : ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

April 27, 2026
ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ಅಪಘಾತ; ಹಲವರಿಗೆ ಗಂಭೀರ ಗಾಯ..!!
Featured

ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ಅಪಘಾತ; ಹಲವರಿಗೆ ಗಂಭೀರ ಗಾಯ..!!

April 26, 2026
ಪುತ್ತೂರು: ಮುಕ್ರಂಪಾಡಿ ಬಳಿ ಸರಣಿ ಅಪಘಾತ : ಬೈಕ್ ಸವಾರರಿಗೆ ಗಾಯ..!!
Featured

ಪುತ್ತೂರು: ಮುಕ್ರಂಪಾಡಿ ಬಳಿ ಸರಣಿ ಅಪಘಾತ : ಬೈಕ್ ಸವಾರರಿಗೆ ಗಾಯ..!!

April 26, 2026
ಪುತ್ತೂರು : ವಿದ್ಯುತ್ ತಂತಿ ತಗುಲಿ ಬಾಲಕ ಸಾವು..!!
Featured

ಪುತ್ತೂರು : ವಿದ್ಯುತ್ ತಂತಿ ತಗುಲಿ ಬಾಲಕ ಸಾವು..!!

April 25, 2026

Leave a Reply Cancel reply

Your email address will not be published. Required fields are marked *

Recent News

ಕಡಬದಲ್ಲಿ ದಾರುಣ ಘಟನೆ: ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ..!!

ಕಡಬದಲ್ಲಿ ದಾರುಣ ಘಟನೆ: ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ..!!

April 27, 2026
ಪುತ್ತೂರು : ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನೂತನ ಕರೆ: ಶಾಸಕ ಅಶೋಕ್ ರೈ ಸ್ಥಳ ವೀಕ್ಷಣೆ..!!

ಪುತ್ತೂರು : ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನೂತನ ಕರೆ: ಶಾಸಕ ಅಶೋಕ್ ರೈ ಸ್ಥಳ ವೀಕ್ಷಣೆ..!!

April 27, 2026
ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ : ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

ಉಪ್ಪಿನಂಗಡಿ : ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ : ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

April 27, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಉಪ್ಪಿನಂಗಡಿ: ಒಂಟಿ ಮಹಿಳೆ ಸಾವು: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ..!!

April 27, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page