ಪುತ್ತೂರು: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಹಾಲಿಂಗೇಶ್ವರ ದೇಗುಲದ ಶ್ರೀ ದೇವರ ಚಿನ್ನದ ಮುಖ ಕವಚಕ್ಕೆ ಅಭಿರಾಮ್ ಫ್ರೆಂಡ್ಸ್ (ರಿ.) ವತಿಯಿಂದ 4.520
ಗ್ರಾಂ ‘ಚಿನ್ನ’ವನ್ನು ಶ್ರದ್ಧಾ-ಭಕ್ತಿಯಿಂದ ಇಂದು ಸಮರ್ಪಿಸಲಾಯಿತು.
ಅಭಿರಾಮ್ ಫ್ರೆಂಡ್ಸ್(ರಿ.) ಪುತ್ತೂರು ಇದರ ಸದಸ್ಯರು ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಡಳಿತ ಮಂಡಳಿ ಸದಸ್ಯರ ಮುಖಾಂತರ ಚಿನ್ನವನ್ನು ದೇವಳಕ್ಕೆ ಸಮರ್ಪಿಸಿದರು.

























