ಪುತ್ತೂರು: (ನ.24) : ಟಾಟಾ ಪವರ್ ಸೋಲಾರೂಫ್ ನ ಅಧಿಕೃತ ಡೀಲರ್ ಲಿಶಿ ಪವರ್ ಸೊಲ್ಯೂಶನ್ಸ್ ನ.23 ರಂದು ಬೊಳುವಾರು ಹರಿಪ್ರಸಾದ್ ಹೋಟೆಲ್ ನ ಮುಂಭಾಗದ ಶ್ರೀ ದುರ್ಗಾ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಎಲ್ಲಾ ಬಂಧು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























