ಪುತ್ತೂರು: ಆಟೋ ರಿಕ್ಷಾ ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಘಟನೆ ಕಾವು ಬಳ್ಳಿಕಾನ ಬಳಿ ಜು.13 ರಂದು ಮಧ್ಯಾಹ್ನ ನಡೆದಿದೆ.
ಘಟನೆಯಿಂದಾಗಿ ಚಾಲಕ ದೇವಪ್ಪ ನಾಯ್ಕ ಹಾಗೂ ಪ್ರಯಾಣಿಕರಾದ ವಿಶ್ವನಾಥ ನಾಯ್ಕ, ದಿನೇಶ್ ಬೋರ್ಕರ್ ರವರು ಸಣ್ಣ ಪುಟ್ಟ ಗಾಯಗೊಂಡಿದ್ದು ಗಾಯಾಳುಗಳನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.