ವೈದ್ಯಕೀಯ ಅಂದಾಗ ದೇಹದ ನ್ಯೂನತೆಗಳನ್ನು ಪರಿಶಿಲಿಸುವ ಪ್ರಯೋಗಾಲಯಗಳು ಅರ್ಥಾತ್ ಮೆಡಿಕಲ್ ಅಥವಾ ಕ್ಲಿನಿಕಲ್ ಲ್ಯಾಬೋರೇಟರಿಗಳು ಪ್ರಾಮುಖ್ಯವಾಗುತ್ತವೆ. ಹೀಗೆ ಪುತ್ತೂರಿನಲ್ಲಿರುವ ಈ ಸಂಸ್ಥೆ ಯಾವುದೇ ರೀತಿಯ ಆರೋಗ್ಯ ತಪಾಸಣೆಗೂ ಸೈ ಎನ್ನುತ್ತಾ, ಅಸಂಖ್ಯಾತ ಜನರ ನಂಬಿಕೆಗೆ ಬೆಳಕಾದಂತಿದೆ. ಅಸಂಖ್ಯಾತ ಜನರ ನಂಬಿಕೆಯ, ವೈದ್ಯರ ಶಿಫಾರಸ್ಸಿನ ಪುತ್ತೂರಿನ ಏಕೈಕ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರವೇ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ.
ಪುತ್ತೂರಿನ ದರ್ಬೆಯ ಧನ್ವಂತರಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟೆರಿ ರಕ್ತ ತಪಾಸಣೆಯಲ್ಲಿ ಹಲವು ಹೊಸ-ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಹೊಸ ಆಯಾಮವನ್ನೇ ಸೃಷ್ಟಿಸಿದೆ. ಕಳೆದ 16 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯು ದರ್ಬೆ, ಬೊಳುವಾರು, ಸುಳ್ಯ,ಮಾಡಾವು, ಈಶ್ವರಮಂಗಲದಲ್ಲಿ ಶಾಖೆಯನ್ನು ಹೊಂದಿದ್ದು, ತನ್ನ ತ್ವರಿತ, ಪಾರದರ್ಶಕ ಸೇವೆಯಿಂದ ಜನಜನಿತವಾಗಿದ್ದು, ಚೇತನ್ ಪ್ರಕಾಶ್ ಕಜೆ ಮುಂದಾಳತ್ವದಲ್ಲಿ 17ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.ಧನ್ವಂತರಿ ಲ್ಯಾಬೋರೇಟರೆಇ ಉಳಿದವರಿಗಿಂತ ಭಾರೀ ವಿಭಿನ್ನ. ಹೇಗೆ ಅಂತೀರಾ? ಹೌದು, ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ನೇರ ಫಲಿತಾಂಶ, ಫಲಿತಾಂಶದ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲು ಪ್ರತಿಯೊಂದು ಉಪಕರಣಗಳಲ್ಲೂ ರಾಂಡಾಕ್ಸ್ ಡಯಾಗ್ನೋಸ್ಟಿಕ್ಸ್ ಇಂಗ್ಲೆöಡ್ ಸಹಭಾಗಿತ್ವದೊಡನೆ ಇಂಟರ್ನಲ್ ಕ್ವಾಲಿಟಿ ಚೆಕ್ಕಿಂಗ್ ಅಳವಡಿಕೆ ಹಾಗೂ ಎಕ್ಸ÷್ಟರ್ನಲ್ ಕ್ವಾಲಿಟಿ ಚೆಕ್ಕಿಂಗ್, ಲಿಪಿಡ್ ಪ್ರೊಫೈಲ್, ಕೊಲೆಸ್ಟಾçಲ್,ಟ್ರೆöಗ್ಲಿಸರೈಡ್‌ನೊಂದಿಗೆ ಪುತ್ತೂರಿನಲ್ಲೇ ಪ್ರಪ್ರಥಮ ಬಾರಿಗೆ ನೇರವಾಗಿ ಹೆಚ್ ಡಿ ಎಲ್ ಹಾಗೂ ಎಲ್ ಡಿ ಎಲ್ ನ ಅಳವಡಿಕೆ, ಮೈಕ್ರೋಬಯಾಲಜಿಯಲ್ಲಿ ಅಟೋಮೇಷನ್ ಅಳವಡಿಸಿದ ದಕ್ಷಿಣಕನ್ನಡದ ಎರಡನೇ ಸಂಸ್ಥೆ, ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನೀವಿರುವಲ್ಲೇ ಬ್ಲಡ್ ಗ್ಯಾಸ್ ತಪಾಸಣೆ ಅದು ಕೂಡಾ ಕೇವಲ ಐದೇ ನಿಮಿಷಗಳಲ್ಲಿ ಬೆಂಗಳೂರು-ಮು0ಬೈ-ದೆಹಲಿ ಮುಂತದ ಮೆಟ್ರೊ ಸಿಟಿಗಳಲ್ಲಿ ಲಭ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆ, ಅನುಭವೀ ಹಾಗೂ ವೃತ್ತಿಪರ ಸಿಬ್ಬಂದಿಗಳು , 25ಕ್ಕೂ ಅಧಿಕ ರಕ್ತಪರೀಕ್ಷಾ ಪ್ಯಾಕೆಜ್‌ಗಳು, 500ಕ್ಕೂ ಅಧಿಕ ತಪಾಸಣಾಸೌಲಭ್ಯಗಳು , ರಿಪೋರ್ಟ್ಗಳ ಎಸ್ ಎಮ್ ಎಸ್ ಅಲರ್ಟ್ ಹಾಗೂ ಈಮೇಲ್ ಸೌಲಭ್ಯ ದಿನದ 24ಗಂಟೆ ಹಾಗೂ ವಾರದ 7 ದಿನಗಳಲ್ಲೂ ಸೇವಾ ಸೌಲಭ್ಯಗಳು ಇಲ್ಲಿ ಲಭ್ಯ.
ಇತ್ತೀಚೆಗೆ ಆಧುನಿಕತೆಗೊಂದು ಹಿರಿಮೆ ಎನ್ನುವಂತೆ ಇಲ್ಲಿ ಡಯಾಸಿಸ್ ಜರ್ಮನಿಯಿಂದ ಆಮದಿತ ಸಂಪೂರ್ಣ ಸ್ವಯಂ ಚಾಲಿತ ಗಂಟೆಗೆ 200 ಸ್ಯಾಂಪಲ್ ಸಾಮರ್ಥ್ಯದ SYS- 200 ಕೆಮಿಸ್ಟಿç ಎನಲೈಸರ್‌ನಿಂದ ಬ್ಲಡ್ ಶುಗರ್, ಲಿಪಿಡ್ ಪ್ರೊಫೈಲ್,ಲಿವರ್ ಫಂಕ್ಷನ್ , ಕಿಡ್ನಿ ಫಂಕ್ಷನ್, ಕ್ಯಾಲ್ಶಿಯಂ ಹಾಗೂ ಇತರೆ ಬಯೋಕೆಮಿಕಲ್ ತಪಾಸಣೆಗಳು , ಅಯಾಧುನಿಕ ಲೇಸರ್ ಟೆಕ್ನೋಲಜೀಯಿಂದ ಕಂಪ್ಲೀಟ್ ಬ್ಲಡ್ ಕೌಂಟ್ ಮಾಡಬಹುದಾದ 27 ಪ್ಯಾರಾಗಳೊಡನೆ ಹೋಲ್ ಬ್ಲಡ್ ಹಾಗೂ ಮಕ್ಕಳ ಸ್ಯಾಂಪಲ್‌ಗಳಿಗಾಗಿ ಜಪಾನಿನಿಂದ ಆಮದಿತ ಪೆಂಟ್ರಾ ES-60, I STAT-SYSTEM FOR BLOOD GASES , ELCTROLYTES VITEK 2- BIOMERIEUX, USA ಯಿಂದ ಆಮದಿತ ರಕ್ತ,ಕಫ,ಮಲ,ಮೂತ್ರ ಹಾಗೂ BODY FLUIDS ಗಳಲ್ಲಿರುವ ಬ್ಯಾಕ್ಟೀರಿಯಾ ಪತ್ತೆಗಾಗಿ ಮೈಕ್ರೋಬಯೋಲಜಿ ಯಂತ್ರ, HBA 1 C ANALYSER, ESR ANALYSER -ESR ಪರೀಕ್ಷೆಯ CAPILLARY PHOTOMETRY TECHNOLOGY , STAGO ಜರ್ಮನಿಯಿಂದ ಆಮದಿತ PT, APTT ಹಾಗೂ ಇತರ ಕ್ಲೋಟಿಂಗ್ ಫ್ಯಾಕ್ರ‍್ಸ್ಗಳಿಗಾಗಿ 4 ಚಾನೆಲ್ CAUGULATION ANALYSER STAGO STAT 4, ಕೊರಿಯಾದಿಂದ ಆಮದಿತ I CHROMA 2 IMMUNE ANALYSER ಯಂತ್ರ, ಇಮೇಜ್ ಹಾಗೂ ವೀಡಿಯೋ ಕ್ಯಾಪ್ಚರಿಂಗ್ ಟೆಕ್ನಾಲಜಿಯೊಂದಿಗೆ LAWRENCE AND MAYO(RAYBAN) MICROSCOPE CAMERA ಹೀಗೆ ಸಂಪೂರ್ಣ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡಿರುವ ಸಂಸ್ಥೆಯಿದು.
ನಿಮ್ಮ ಮನೆಯಿಂದಲೇ ಬ್ಲಡ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ , ತಪಾಸಣೆ ಮಾಡಿ ರಿಪೋರ್ಟ್ ನೀಡುವ ಸೇವೆ ಕೂಡಾ ಇಲ್ಲಿ ಲಭ್ಯ, ಆರೋಗ್ಯ ಪ್ಯಾಕೇಜ್‌ಗಳು , ಕೊರೋನಾ ಪ್ಯಾಕೇಜ್ ಸೇರಿ ಹತ್ತಕ್ಕೂ ಅಧಿಕ ಪ್ಯಾಕೇಜ್‌ಗಳು, ದಿನದ 24 ಗಂಟೆಯೂ ಸೇವೆ, ಒಟ್ಟಿನಲ್ಲಿ ಎಲ್ಲಾ ಚೆಕಪ್ ರಿಪೋರ್ಟ್ ಅಂದಾಕ್ಷಣ ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವುದು ಧನ್ವ0ತರಿ ಕ್ಲಿನಿಕಲ್ ಲ್ಯಾಬೋರೇಟರಿ.
ಯಾವುದೇ ತ್ವರಿತಗತಿಯ ಸೇವೆಗಾಗಿ ಈ ಕೂಡಲೇ ಸಂಪರ್ಕಿಸಿ
ಧನ್ವ0ತರಿ ಕ್ಲಿನಿಕಲ್ ಲ್ಯಾಬೋರೇಟರಿ, ಧನ್ವಂತರಿ ಕಾಂಪ್ಲೆಕ್ಸ್, ಮೈನ್ ರೋಡ್ ದರ್ಬೆ,ಪುತ್ತೂರು 080251237327, 9986777075