Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಸರಣಿ ಅಪಘಾತ..!!

    ಪುತ್ತೂರು: ಸರಣಿ ಅಪಘಾತ..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಜಾತ್ರೆಯಲ್ಲಿ ಸುಡುಮದ್ದಿನ ಬೆಂಕಿಯಿಂದ ಗಾಯ – ದೂರು: ಪ್ರಕರಣ ದಾಖಲು

    ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!

    ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!

    ಪುತ್ತೂರು: ಬೈಕ್ ಅಪಘಾತ: ಬೆಳ್ಳಿಪ್ಪಾಡಿಯ ಯುವಕ ಮೃತ್ಯು..!!!

    ಪುತ್ತೂರು: ಬೈಕ್ ಅಪಘಾತ: ಬೆಳ್ಳಿಪ್ಪಾಡಿಯ ಯುವಕ ಮೃತ್ಯು..!!!

    ಪುತ್ತೂರು: ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸವಾರ ಸ್ಥಳದಲ್ಲೇ ಮೃತ್ಯು..!!

    ಪುತ್ತೂರು: ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸವಾರ ಸ್ಥಳದಲ್ಲೇ ಮೃತ್ಯು..!!

    ಪುಣಚ: ನೇಣು ಬಿಗಿದು ಯುವಕ ಆತ್ಮಹತ್ಯೆ.!!

    ಪುಣಚ: ನೇಣು ಬಿಗಿದು ಯುವಕ ಆತ್ಮಹತ್ಯೆ.!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ವೈದ್ಯಲೋಕದ ತಪಾಸಣಾ ನೈಪುಣ್ಯತೆಯ ತಾಣ ‘ಧನ್ವಂತರಿ’ : ನಿಮ್ಮ ಮನೆ ಬಾಗಿಲಿಗೆ ಬಂದು ಬ್ಲಡ್ ಸ್ಯಾಂಪಲ್ ಗಳ ಸಂಗ್ರಹ

December 16, 2020
in Featured, ಆರೋಗ್ಯ, ನ್ಯೂಸ್, ಪುತ್ತೂರು
0
ವೈದ್ಯಲೋಕದ ತಪಾಸಣಾ ನೈಪುಣ್ಯತೆಯ ತಾಣ ‘ಧನ್ವಂತರಿ’ : ನಿಮ್ಮ ಮನೆ ಬಾಗಿಲಿಗೆ ಬಂದು ಬ್ಲಡ್ ಸ್ಯಾಂಪಲ್ ಗಳ ಸಂಗ್ರಹ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ವೈದ್ಯಕೀಯ ಅಂದಾಗ ದೇಹದ ನ್ಯೂನತೆಗಳನ್ನು ಪರಿಶಿಲಿಸುವ ಪ್ರಯೋಗಾಲಯಗಳು ಅರ್ಥಾತ್ ಮೆಡಿಕಲ್ ಅಥವಾ ಕ್ಲಿನಿಕಲ್ ಲ್ಯಾಬೋರೇಟರಿಗಳು ಪ್ರಾಮುಖ್ಯವಾಗುತ್ತವೆ. ಹೀಗೆ ಪುತ್ತೂರಿನಲ್ಲಿರುವ ಈ ಸಂಸ್ಥೆ ಯಾವುದೇ ರೀತಿಯ ಆರೋಗ್ಯ ತಪಾಸಣೆಗೂ ಸೈ ಎನ್ನುತ್ತಾ, ಅಸಂಖ್ಯಾತ ಜನರ ನಂಬಿಕೆಗೆ ಬೆಳಕಾದಂತಿದೆ. ಅಸಂಖ್ಯಾತ ಜನರ ನಂಬಿಕೆಯ, ವೈದ್ಯರ ಶಿಫಾರಸ್ಸಿನ ಪುತ್ತೂರಿನ ಏಕೈಕ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರವೇ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ.

Advertisement
Advertisement

ಪುತ್ತೂರಿನ ದರ್ಬೆಯ ಧನ್ವಂತರಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟೆರಿ ರಕ್ತ ತಪಾಸಣೆಯಲ್ಲಿ ಹಲವು ಹೊಸ-ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಹೊಸ ಆಯಾಮವನ್ನೇ ಸೃಷ್ಟಿಸಿದೆ. ಕಳೆದ 16 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯು ದರ್ಬೆ, ಬೊಳುವಾರು, ಸುಳ್ಯ,ಮಾಡಾವು, ಈಶ್ವರಮಂಗಲದಲ್ಲಿ ಶಾಖೆಯನ್ನು ಹೊಂದಿದ್ದು, ತನ್ನ ತ್ವರಿತ, ಪಾರದರ್ಶಕ ಸೇವೆಯಿಂದ ಜನಜನಿತವಾಗಿದ್ದು, ಚೇತನ್ ಪ್ರಕಾಶ್ ಕಜೆ ಮುಂದಾಳತ್ವದಲ್ಲಿ 17ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.ಧನ್ವಂತರಿ ಲ್ಯಾಬೋರೇಟರೆಇ ಉಳಿದವರಿಗಿಂತ ಭಾರೀ ವಿಭಿನ್ನ. ಹೇಗೆ ಅಂತೀರಾ? ಹೌದು, ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ನೇರ ಫಲಿತಾಂಶ, ಫಲಿತಾಂಶದ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲು ಪ್ರತಿಯೊಂದು ಉಪಕರಣಗಳಲ್ಲೂ ರಾಂಡಾಕ್ಸ್ ಡಯಾಗ್ನೋಸ್ಟಿಕ್ಸ್ ಇಂಗ್ಲೆöಡ್ ಸಹಭಾಗಿತ್ವದೊಡನೆ ಇಂಟರ್ನಲ್ ಕ್ವಾಲಿಟಿ ಚೆಕ್ಕಿಂಗ್ ಅಳವಡಿಕೆ ಹಾಗೂ ಎಕ್ಸ÷್ಟರ್ನಲ್ ಕ್ವಾಲಿಟಿ ಚೆಕ್ಕಿಂಗ್, ಲಿಪಿಡ್ ಪ್ರೊಫೈಲ್, ಕೊಲೆಸ್ಟಾçಲ್,ಟ್ರೆöಗ್ಲಿಸರೈಡ್‌ನೊಂದಿಗೆ ಪುತ್ತೂರಿನಲ್ಲೇ ಪ್ರಪ್ರಥಮ ಬಾರಿಗೆ ನೇರವಾಗಿ ಹೆಚ್ ಡಿ ಎಲ್ ಹಾಗೂ ಎಲ್ ಡಿ ಎಲ್ ನ ಅಳವಡಿಕೆ, ಮೈಕ್ರೋಬಯಾಲಜಿಯಲ್ಲಿ ಅಟೋಮೇಷನ್ ಅಳವಡಿಸಿದ ದಕ್ಷಿಣಕನ್ನಡದ ಎರಡನೇ ಸಂಸ್ಥೆ, ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನೀವಿರುವಲ್ಲೇ ಬ್ಲಡ್ ಗ್ಯಾಸ್ ತಪಾಸಣೆ ಅದು ಕೂಡಾ ಕೇವಲ ಐದೇ ನಿಮಿಷಗಳಲ್ಲಿ ಬೆಂಗಳೂರು-ಮು0ಬೈ-ದೆಹಲಿ ಮುಂತದ ಮೆಟ್ರೊ ಸಿಟಿಗಳಲ್ಲಿ ಲಭ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆ, ಅನುಭವೀ ಹಾಗೂ ವೃತ್ತಿಪರ ಸಿಬ್ಬಂದಿಗಳು , 25ಕ್ಕೂ ಅಧಿಕ ರಕ್ತಪರೀಕ್ಷಾ ಪ್ಯಾಕೆಜ್‌ಗಳು, 500ಕ್ಕೂ ಅಧಿಕ ತಪಾಸಣಾಸೌಲಭ್ಯಗಳು , ರಿಪೋರ್ಟ್ಗಳ ಎಸ್ ಎಮ್ ಎಸ್ ಅಲರ್ಟ್ ಹಾಗೂ ಈಮೇಲ್ ಸೌಲಭ್ಯ ದಿನದ 24ಗಂಟೆ ಹಾಗೂ ವಾರದ 7 ದಿನಗಳಲ್ಲೂ ಸೇವಾ ಸೌಲಭ್ಯಗಳು ಇಲ್ಲಿ ಲಭ್ಯ.

Advertisement

ಇತ್ತೀಚೆಗೆ ಆಧುನಿಕತೆಗೊಂದು ಹಿರಿಮೆ ಎನ್ನುವಂತೆ ಇಲ್ಲಿ ಡಯಾಸಿಸ್ ಜರ್ಮನಿಯಿಂದ ಆಮದಿತ ಸಂಪೂರ್ಣ ಸ್ವಯಂ ಚಾಲಿತ ಗಂಟೆಗೆ 200 ಸ್ಯಾಂಪಲ್ ಸಾಮರ್ಥ್ಯದ SYS- 200 ಕೆಮಿಸ್ಟಿç ಎನಲೈಸರ್‌ನಿಂದ ಬ್ಲಡ್ ಶುಗರ್, ಲಿಪಿಡ್ ಪ್ರೊಫೈಲ್,ಲಿವರ್ ಫಂಕ್ಷನ್ , ಕಿಡ್ನಿ ಫಂಕ್ಷನ್, ಕ್ಯಾಲ್ಶಿಯಂ ಹಾಗೂ ಇತರೆ ಬಯೋಕೆಮಿಕಲ್ ತಪಾಸಣೆಗಳು , ಅಯಾಧುನಿಕ ಲೇಸರ್ ಟೆಕ್ನೋಲಜೀಯಿಂದ ಕಂಪ್ಲೀಟ್ ಬ್ಲಡ್ ಕೌಂಟ್ ಮಾಡಬಹುದಾದ 27 ಪ್ಯಾರಾಗಳೊಡನೆ ಹೋಲ್ ಬ್ಲಡ್ ಹಾಗೂ ಮಕ್ಕಳ ಸ್ಯಾಂಪಲ್‌ಗಳಿಗಾಗಿ ಜಪಾನಿನಿಂದ ಆಮದಿತ ಪೆಂಟ್ರಾ ES-60, I STAT-SYSTEM FOR BLOOD GASES , ELCTROLYTES VITEK 2- BIOMERIEUX, USA ಯಿಂದ ಆಮದಿತ ರಕ್ತ,ಕಫ,ಮಲ,ಮೂತ್ರ ಹಾಗೂ BODY FLUIDS ಗಳಲ್ಲಿರುವ ಬ್ಯಾಕ್ಟೀರಿಯಾ ಪತ್ತೆಗಾಗಿ ಮೈಕ್ರೋಬಯೋಲಜಿ ಯಂತ್ರ, HBA 1 C  ANALYSER, ESR ANALYSER -ESR ಪರೀಕ್ಷೆಯ CAPILLARY PHOTOMETRY TECHNOLOGY , STAGO ಜರ್ಮನಿಯಿಂದ ಆಮದಿತ PT, APTT ಹಾಗೂ ಇತರ ಕ್ಲೋಟಿಂಗ್ ಫ್ಯಾಕ್ರ‍್ಸ್ಗಳಿಗಾಗಿ 4 ಚಾನೆಲ್ CAUGULATION ANALYSER STAGO STAT 4, ಕೊರಿಯಾದಿಂದ ಆಮದಿತ I CHROMA 2 IMMUNE ANALYSER ಯಂತ್ರ, ಇಮೇಜ್ ಹಾಗೂ ವೀಡಿಯೋ ಕ್ಯಾಪ್ಚರಿಂಗ್ ಟೆಕ್ನಾಲಜಿಯೊಂದಿಗೆ LAWRENCE AND MAYO(RAYBAN) MICROSCOPE CAMERA ಹೀಗೆ ಸಂಪೂರ್ಣ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡಿರುವ ಸಂಸ್ಥೆಯಿದು.

ನಿಮ್ಮ ಮನೆಯಿಂದಲೇ ಬ್ಲಡ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ , ತಪಾಸಣೆ ಮಾಡಿ ರಿಪೋರ್ಟ್ ನೀಡುವ ಸೇವೆ ಕೂಡಾ ಇಲ್ಲಿ ಲಭ್ಯ, ಆರೋಗ್ಯ ಪ್ಯಾಕೇಜ್‌ಗಳು , ಕೊರೋನಾ ಪ್ಯಾಕೇಜ್ ಸೇರಿ ಹತ್ತಕ್ಕೂ ಅಧಿಕ ಪ್ಯಾಕೇಜ್‌ಗಳು, ದಿನದ 24 ಗಂಟೆಯೂ ಸೇವೆ, ಒಟ್ಟಿನಲ್ಲಿ ಎಲ್ಲಾ ಚೆಕಪ್ ರಿಪೋರ್ಟ್ ಅಂದಾಕ್ಷಣ ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವುದು ಧನ್ವ0ತರಿ ಕ್ಲಿನಿಕಲ್ ಲ್ಯಾಬೋರೇಟರಿ.
ಯಾವುದೇ ತ್ವರಿತಗತಿಯ ಸೇವೆಗಾಗಿ ಈ ಕೂಡಲೇ ಸಂಪರ್ಕಿಸಿ
ಧನ್ವ0ತರಿ ಕ್ಲಿನಿಕಲ್ ಲ್ಯಾಬೋರೇಟರಿ, ಧನ್ವಂತರಿ ಕಾಂಪ್ಲೆಕ್ಸ್, ಮೈನ್ ರೋಡ್ ದರ್ಬೆ,ಪುತ್ತೂರು
080251237327, 9986777075

Advertisement
Advertisement
Previous Post

ಬಂಟಸಿರಿ ವಿವಿದ್ದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ :4,56,88,644 ವಾರ್ಷಿಕ ವಹಿವಾಟು : ರೂ. 6,35,055 ಲಾಭ : ಶೇ. 10 ಡಿವಿಡೆಂಟ್

Next Post

ಅಪಘಾತದಿಂದ ಕೋಮಾ ಸ್ಥಿತಿಯಲ್ಲಿರುವ ಯತೀಶ್ ಸಾಲಿಯಾನ್ ಗೆ ನೆರವಾದ ಸಹೃದಯಿ ಸಂಘಟನೆಗಳು

OtherNews

ಪುತ್ತೂರು: ಸರಣಿ ಅಪಘಾತ..!!
Featured

ಪುತ್ತೂರು: ಸರಣಿ ಅಪಘಾತ..!!

April 20, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ಜಾತ್ರೆಯಲ್ಲಿ ಸುಡುಮದ್ದಿನ ಬೆಂಕಿಯಿಂದ ಗಾಯ – ದೂರು: ಪ್ರಕರಣ ದಾಖಲು

April 19, 2026
ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!
Featured

ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!

April 19, 2026
ಪುತ್ತೂರು: ಬೈಕ್ ಅಪಘಾತ: ಬೆಳ್ಳಿಪ್ಪಾಡಿಯ ಯುವಕ ಮೃತ್ಯು..!!!
Featured

ಪುತ್ತೂರು: ಬೈಕ್ ಅಪಘಾತ: ಬೆಳ್ಳಿಪ್ಪಾಡಿಯ ಯುವಕ ಮೃತ್ಯು..!!!

April 18, 2026
ಪುತ್ತೂರು: ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸವಾರ ಸ್ಥಳದಲ್ಲೇ ಮೃತ್ಯು..!!
Featured

ಪುತ್ತೂರು: ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸವಾರ ಸ್ಥಳದಲ್ಲೇ ಮೃತ್ಯು..!!

April 18, 2026
ಪುಣಚ: ನೇಣು ಬಿಗಿದು ಯುವಕ ಆತ್ಮಹತ್ಯೆ.!!
Featured

ಪುಣಚ: ನೇಣು ಬಿಗಿದು ಯುವಕ ಆತ್ಮಹತ್ಯೆ.!!

April 18, 2026

Leave a Reply Cancel reply

Your email address will not be published. Required fields are marked *

Recent News

ವರದಕ್ಷಿಣೆ ಕಿರುಕುಳ : ಗೃಹಿಣಿ ಆತ್ಮಹತ್ಯೆ, ಪತಿ ಅರೆಸ್ಟ್..!!

ವರದಕ್ಷಿಣೆ ಕಿರುಕುಳ : ಗೃಹಿಣಿ ಆತ್ಮಹತ್ಯೆ, ಪತಿ ಅರೆಸ್ಟ್..!!

April 21, 2026
ಪುತ್ತೂರು: ಸರಣಿ ಅಪಘಾತ..!!

ಪುತ್ತೂರು: ಸರಣಿ ಅಪಘಾತ..!!

April 20, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಜಾತ್ರೆಯಲ್ಲಿ ಸುಡುಮದ್ದಿನ ಬೆಂಕಿಯಿಂದ ಗಾಯ – ದೂರು: ಪ್ರಕರಣ ದಾಖಲು

April 19, 2026
ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!

ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ..!!

April 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.