ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಎಲ್ಲೆಡೆ ನಾಮ ಪತ್ರ ಸಲ್ಲಿಕೆ ಬರದಿಂದ ಸಾಗುತ್ತಿದ್ದು ಬನ್ನೂರು ಗ್ರಾಮ ಪಂಚಾಯತ್ ಪಡ್ನೂರು 2 ನೇ ವಾರ್ಡ್ ಗೆ ರೋಹನ್ ರಾಜ್ ನಾಮಪತ್ರ ಸಲ್ಲಿಸಿದರು.
ಈ ಸಂದರ್ಬದಲ್ಲಿ್ಲಿಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶೀನಪ್ಪ ಪೂಜಾರಿ, ಸಂಕಪ್ಪ ಗೌಡ ಕುಂಬಾಡಿ,ಜಯಪ್ರಕಾಶ್ ಬದಿನಾರು ,ಸಂಕಪ್ಪ ಗೌಡ ಕುಂಬಾಡಿ,ಲತಾ ,ಪದ್ಮಾವತಿ, ಡೆನ್ನಿಸ್,ಗಿರಿಜಾ ಪಂಜಿಗುಡ್ಡೆ, ಮನೋಜ್ ಪಂಜಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರುು.