ಪುತ್ತೂರು: ಬ್ಲಾಕ್ ಅಧ್ಯಕ್ಷರ ಸೂಚನೆ ಮೇರೆಗೆ ಕೆದಂಬಾಡಿ ವಲಯ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯರಾದ ಮಾಹಿನ್ ಹಾಜಿ ಬಾಲಯ ಮತ್ತು ಸದಾಶಿವ ರೈ ಪುಟ್ಟಮೂಲೆ ಹಾಗೂ ಇಬ್ರಾಹಿಂ ಬೆದ್ರುಗುರಿ ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಳು ಮತ್ತು ಪಕ್ಷ ಸಂಘಟನೆಗೆ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಬ್ಲಾಕ್ ಕಾರ್ಯದರ್ಶಿ ಹಬೀಬುಲ್ಲಾ ಕಣ್ಣೂರ್, ಅಸಂಘಟಿತ ಕಾರ್ಮಿಕ ಬ್ಲಾಕ್ ಅಧ್ಯಕ್ಷ ಮೆಲ್ವಿನ್ ಮಂತೆರೋ, ಮೊದಲಾದವರು ಉಪಸ್ಥಿತರಿದ್ದರು.





























