ಪುತ್ತೂರು: ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮೊಯಿದು ಕರ್ನೂರು ರವರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕರ್ನೂರ್ ಗೆ ಸಂಬಂಧಪಟ್ಟ ಎರಡು ಬೂತ್ ಗಳಿಗೆ ಬೂತ್ ಸಮಿತಿ ರಚನೆ ಮಾಡಲಾಯಿತು ಹಾಗೂ ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಗೆ ಅಧ್ಯಕ್ಷ ರಾಗಿ ನೂತನವಾಗಿ ನೇಮಕವಾದ ಕೆ.ಮೂಸನ್ ರವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನೆಟ್ಟಣಿಗೆ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಶ್ರೀರಾಮ ಪಕ್ಕಳ , ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಮ ಮೇನಾಲ, ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಅಧ್ಯಕ್ಷರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಪಂಚಾಯತ್ ಸದಸ್ಯರಾದ ಎಂಬಿ ಇಬ್ರಾಹಿಂ, ಬ್ಲಾಕ್ ಕಿಸಾನ್ ಘಟಕದ ಪದಾಧಿಕಾರಿಯಾದ ವಿಕ್ರಮ ರೈ ಸಾಂತ್ಯ, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್,ಶ್ರೀಮತಿ ಕುಸುಮ, ಶ್ರೀಮತಿ ಅಮಿತ ರೈ ಶ್ರೀಮತಿ ವಿಜಯ,ಶ್ರೀಮತಿ ಲೀಲಾವತಿ,ಶ್ರೀಮತಿ ವತ್ಸಲ, ಬಿ ಮಹಮ್ಮದ್ ಹಾಜಿ, ಬಡುವಕುಂಹಿ,ರಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ಈ ಕೆಳಗಿನಂತೆ ಬೂತ್ ಸಮಿತಿ ರಚನೆ ಮಾಡಲಾಯಿತು.
ಕರ್ನೂರು ಬೂತ್ ಸಂಖ್ಯೆ 207
- ಅಧ್ಯಕ್ಷರು : ಅಶ್ರಫ್ ಮದಕ
- ಉಪಾಧ್ಯಕ್ಷರು : ರಾಮಯ್ಯ ರೈಎಂಕೆ ಅಬ್ದುಲ್ಲಾ
- ಕಾರ್ಯದರ್ಶಿ : ಹಸೈನಾರ್ ನೇರಳ್ತಡ್ಕ
- ಜತೆ ಕಾರ್ಯದರ್ಶಿ: ಸಲ್ಮಾನ್ ಪಾರಿಸ್
- ಸದಸ್ಯರು: ಇಬ್ರಾಹಿಂ ಪಾಲ್ತಾಡಿ, ಬಶೀರ್ ಕೊಟ್ರಗದ್ದೆ,ಆಶಿಫ್ ಅಲಾಬಿಮೂಲೆ, ಲತೀಫ್ ನರಸಿನಡ್ಕ, ಮೊಯಿದು, ಶ್ರೀಮತಿ ವಿಜಯ, ಶ್ರೀಮತಿ ಕುಸುಮ, ಶ್ರೀಮತಿ ಉಷಾ, ಅಶ್ರಫ್ ಕಲ್ಲಾಜೆ,ಅಶ್ರಫ್ ಎಂಕೆ
ಕರ್ನೂರು ಬೂತ್ ಸಂಖ್ಯೆ 208
- ಅಧ್ಯಕ್ಷರು: ಮಹಾಬಲ ರೈ
- ಉಪಾಧ್ಯಕ್ಷರು: ಎಂಬಿ ಅಶ್ರಫ್, ಮಹಮ್ಮದ್ ಹಾಜಿ ಬಾಂಬಡ್ಕ,
- ಕಾರ್ಯದರ್ಶಿ : ಸೂಫಿ ಬಾಂಬಡ್ಕ
- ಜತೆ ಕಾರ್ಯದರ್ಶಿ: ಮೂಸಾನ್ ಮೈರೋಳು
- ಸದಸ್ಯರು: ಶ್ರೀಮತಿ ಲೀಲಾವತಿ ರೈ, ಶ್ರೀಮತಿ ವತ್ಸಲ,ಎಂಬಿ ಇಬ್ರಾಹಿಂ, ರಫೀಕ್ ಅಡ್ಕ, ಅಶ್ರಫ್ ಕಲೈತಿಮಾರ್, ಅಶ್ರಫ್ ಕೆಪಿ, ಶ್ರೀಮತಿ ಶಮೀಮ ಕುದ್ಕೊಳಿ, ಹಕೀಮ್ ಬಾಂಬಡ್ಕ,