Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

    ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

    ಪುತ್ತೂರು :  ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!

    ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು..!!

    ಮೈಸೂರು ದಸರಾದಲ್ಲಿ ಕಂಬಳ : ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಶ್ಲೀಲ ವಿಡಿಯೋ ವೈರಲ್ ಆರೋಪ:; ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಮಾಜಿ ಕೇಂದ್ರ ಸಚಿವ ಡಿ.ವಿ.ಎಸ್

September 19, 2021
in Featured, ರಾಜ್ಯ
0
ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆಗೆ ಕರ್ನಾಟಕಕ್ಕೆ ‘5240 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಸಲಾಗಿದೆ’ – ಸದಾನಂದ ಗೌಡ
Share on WhatsAppShare on FacebookShare on Twitter
Advertisement
Advertisement
Advertisement

ಬೆಂಗಳೂರು: ತಮ್ಮ ವಿರುದ್ಧ ಫ್ಯಾಬ್ರಿಕೇಟೆಡ್, ಫೇಕ್, ಮಿಶ್ರಿತ ಹಾಗೂ ರಾಜಕೀಯ ಪ್ರೇರಿತ ವಿಡಿಯೋವನ್ನ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement

ಈ ಕುರಿತು ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿರುವ ಸದಾನಂದಗೌಡ, ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಫ್ಯಾಬ್ರಿಕೇಟೆಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಇದನ್ನೇ ಫೇಸ್​ಬುಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹರಿ ಬಿಡಲಾಗುತ್ತಿದೆ. ಕೇವಲ ನನ್ನ ಇಮೇಜ್ ಅನ್ನು ನಾಶ ಮಾಡುವುದಕ್ಕಾಗಿಯೇ ಈ ವಿಡಿಯೋವನ್ನ ಹರಿ ಬಿಡಲಾಗಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿ ನಾನು ಅಲ್ಲ. ಇಂಪರ್ಸೊನೇಷನ್ ಮೂಲಕ ಈ ವಿಡಿಯೋ ಸಿದ್ಧ ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ, ಈ ವಿಡಿಯೋದ ಸರ್ಕ್ಯುಲೇಷನ್ ಆಗದಂತೆ ಕ್ರಮಕೈಗೊಳ್ಳಿ. ಅಲ್ಲದೇ, ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿರಿ ಎಂದು ವಿನಂತಿಸಿಕೊಂಡಿದ್ದಾರೆ.

Advertisement
Advertisement
Advertisement
Previous Post

ಪುತ್ತೂರು: ವಿ.ಹಿಂ.ಪ. ಭಜರಂಗದಳ ಶ್ರೀ ದುರ್ಗಾ ವೆಂಕಟ್ರಮಣ ಘಟಕ ಸಾಜ ಹಾಗೂ ಬಿಜೆಪಿ ಬೂತ್ ಸಮಿತಿ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯ

Next Post

ನೆಟ್ಟಣಿಗೆ ಮುಡ್ನೂರು: ವಲಯ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಭೆ, ಬೂತ್ ಸಮಿತಿ ರಚನೆ

OtherNews

ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
Featured

ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

June 30, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!
Featured

ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

June 29, 2025
ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!
Featured

ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

June 30, 2025
ಪುತ್ತೂರು :  ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!
Featured

ಪುತ್ತೂರು : ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!

June 29, 2025
ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು..!!
Featured

ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು..!!

June 29, 2025
ಮೈಸೂರು ದಸರಾದಲ್ಲಿ ಕಂಬಳ : ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ…!!
Featured

ಮೈಸೂರು ದಸರಾದಲ್ಲಿ ಕಂಬಳ : ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ…!!

June 29, 2025

Leave a Reply Cancel reply

Your email address will not be published. Required fields are marked *

Recent News

ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

June 30, 2025
ಭೀಕರ ರಸ್ತೆ ಅಪಘಾತ : ನಾಲ್ವರ ಸಾವು..!!

ಭೀಕರ ರಸ್ತೆ ಅಪಘಾತ : ನಾಲ್ವರ ಸಾವು..!!

June 30, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

June 29, 2025
ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

June 30, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page