Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

    ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕಳವು..!!

    ಬಂಟ್ವಾಳ: ಕಾರು ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ..!!

    ಬಂಟ್ವಾಳ: ಕಾರು ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ..!!

    ಮಂಗಳೂರು: ದೋಣಿ ಮಗುಚಿ ಇಬ್ಬರು ಯುವಕರ ದುರ್ಮರಣ .!!

    ಮಂಗಳೂರು: ದೋಣಿ ಮಗುಚಿ ಇಬ್ಬರು ಯುವಕರ ದುರ್ಮರಣ .!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಸಣ್ಣ ವ್ಯಾಪಾರಿ ಗಳಿಗಾಗಿಯೇ ವಿನ್ಯಾಸಗೊಳಿಸಿದ ಸಾಲ ಸೌಲಭ್ಯ :; ಎಂಟರ್ಪ್ರೈಸ್ ಬಿಸಿನೆಸ್ ಲೋನ್ :; ಎಲ್ಲಿ ಹೇಗೆ ಪಡೆಯಬಹುದು!? ಇಲ್ಲಿದೆ ಡೀಟೇಲ್ಸ್..!!

January 8, 2021
in ಪುತ್ತೂರು, ವಾಣಿಜ್ಯ
0
ಸಣ್ಣ ವ್ಯಾಪಾರಿ ಗಳಿಗಾಗಿಯೇ ವಿನ್ಯಾಸಗೊಳಿಸಿದ ಸಾಲ ಸೌಲಭ್ಯ :; ಎಂಟರ್ಪ್ರೈಸ್ ಬಿಸಿನೆಸ್ ಲೋನ್ :; ಎಲ್ಲಿ ಹೇಗೆ ಪಡೆಯಬಹುದು!? ಇಲ್ಲಿದೆ ಡೀಟೇಲ್ಸ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಸಣ್ಣ ವ್ಯಾಪಾರಿ ಗಳಿಗಾಗಿಯೇ ವಿನ್ಯಾಸಗೊಳಿಸಿದ ಸಾಲ ಸೌಲಭ್ಯ ಎಂಟರ್ಪ್ರೈಸ್ ಬಿಸಿನೆಸ್ ಲೋನ್ HDB ಫೈನಾನ್ಸಿಯಲ್ ಸರ್ವಿಸಸ್ ಗ್ರಾಹಕರಿಗಾಗಿ ಹೊರತಂದಿದೆ.

Advertisement
Advertisement
Advertisement

ಹಣಕಾಸಿನ ಪರಿಹಾರ ಸಣ್ಣ ವ್ಯಾಪಾರಕ್ಕಾಗಿ ಎಂಟರ್‌ಪ್ರೈಸ್ ಬಿಜಿನೆಸ್ ಲೋನ್ (ವಾಣಿಜ್ಯೋದ್ಯಮಿಗಳಿಗಾಗಿ ಸಾಲ) ಅನ್ನು ಸಣ್ಣ ವ್ಯಾಪಾರಗಳ ಹಣದ ಅವಶ್ಯಕತೆಯನ್ನು ಪೂರೈಸಲೆಂದೇ ವಿಶೇಷವಾಗಿ
ವಿನ್ಯಾಸಗೊಳಿಸಲಾಗಿದೆ. ನಮ್ಮ ಕೊಡುಗೆಗಳನ್ನು ವ್ಯಾಪಾರಿಗಳು, ಚಿಕ್ಕ ಪ್ರಮಾಣದ ಉತ್ಪಾದಕರು, ಸೇವೆ ಒದಗಿಸುವವರು ಮತ್ತು ಸ್ವಯಂ ಉದ್ಯೋಗಿಗಳ ಆಯಾ ಬೇಡಿಕೆಯಂತೆ ತಯಾರಿಸಲಾಗಿದ್ದು.
ಈ ಸಾಲವನ್ನು ಮನೆ ಮತ್ತು ವಾಣಿಜ್ಯ ಆಸ್ತಿಯ ಭದ್ರತೆಯಲ್ಲಿ ಪಡೆಯಬಹುದಾಗಿದೆ.ನಿಮ್ಮ ವ್ಯಾಪಾರವನ್ನು ಬೆಳೆಸಿಕೊಳ್ಳಬಹುದು, ಹೊಸ ಫ್ರೆಂಚೈಸಿ ತೆಗೆದುಕೊಳ್ಳಬಹುದು, ಹೊಸ ಉಪಕರಣದಲ್ಲಿ ಹೂಡಿಕೆ ಮಾಡಬಹುದು,ಸರಕು ಸಾಮಾನುಗಳನ್ನು(ಇನ್ವೆಂಟರಿ)ಖರೀದಿ ಮಾಡಬಹುದು ಅಥವಾ ಯಾವುದೇ ಇತರ ದುಡಿಯುವ ಬಂಡವಾಳದ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಇದಲ್ಲದೆ, ಈ ಸಾಲವನ್ನು ಯಾವುದೇ ಇತರ ದುಬಾರಿ ಬಡ್ಡಿಯ ಸಾಲವನ್ನು ಮರುಪಾವತಿಸಲು ಕೂಡ ಬಳಸಿಕೊಳ್ಳಬಹುದು. ಈ ಸುವರ್ಣಾವಕಾಶದ ಸದುಮಯೋಗ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯಡಿಯಲ್ಲಿ ರೂ.25 ಲಕ್ಷದ ವರೆಗೆ ಸಾಲ ಪಡೆಯಬಹುದಾಗಿದೆ 60 ತಿಂಗಳವರೆಗೂ ಅವಧಿ, ಆಕರ್ಷಕ ಬಡ್ಡಿ ದರದೊಂದಿಗೆ ಮನೆ ಹಾಗೂ ವಾಣಿಜ್ಯ ಆಸ್ತಿಯ ಮೇಲೆ ಸಾಲ, ಸುಲಭ ಕಾಗದ ಪತ್ರ ವ್ಯವಹಾರ ಹಾಗೂ ಶೀಘ್ರ ಸಾಲದ ಸಂಸ್ಕರಣೆ ಸೌಲಭ್ಯಗಳು ಇದರಲ್ಲಿದೆ.

Advertisement

ಎಚ್‌ಡಿಬಿ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್‌ನಿಂದಾಗುವ ಲಾಭಗಳು
ನಿಮ್ಮೆಲ್ಲ ಸಾಲದ ಬೇಡಿಕೆಗಳಿಗಾಗಿ ಒಂದೇ ಜಾಗದಲ್ಲಿ ಪರಿಹಾರ. ವ್ಯಕ್ತಿಗತ ಪರಿಹಾರ : ನಾವು ನಿಮ್ಮೊಂದಿಗೆ ಕುಳಿತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಾಲ ಬೇಡಿಕೆಯ ಪರಿಹಾರವನ್ನು ಒದಗಿಸುತ್ತದೆ. ಮನೆ ಬಾಗಿಲಿಗೆ ಸೇವೆ : ನಮ್ಮ ತರಬೇತಿ ಹೊಂದಿದ ಸಿಬ್ಬಂದಿ ವರ್ಗ ನಿಮ್ಮ ಕಚೇರಿ/ಮನೆಗೆ ಬಂದು ಎಲ್ಲ ದಸ್ತಾವೇಜಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ.
• ತ್ವರಿತ ಒಟ್ಟಾರೆ ಹಿಡಿಯುವ ಸಮಯ : ಎಲ್ಲ ದಸ್ತಾವೇಜುಗಳು ದೊರೆತ 72 ಗಂಟೆಗಳ ಒಳಗಾಗಿ ಸಾಲ ಮಂಜೂರಾತಿ.
ಸಿಂಗಲ್ ವಿಂಡೋ ಸರ್ವಿಸ್ : ನಮ್ಮ ಶಾಖೆಗಳು ನಿಮ್ಮೆಲ್ಲ ಸಾಲದ ಬೇಡಿಕೆಗಳು/ಸಂದೇಹಗಳನ್ನು ಪರಿಹರಿಸಲು ಬದ್ಧತೆಯುಳ್ಳ ಸೇವೆಯನ್ನು ಒದಗಿಸುತ್ತವೆ
.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನವೀನ್ ನಾಯ್ಕ್ – 9972902032 ಗಣೇಶ್ – 8431072225

Advertisement
Advertisement
Advertisement
Previous Post

ಕೊಣಾಲು ದೇವತೆ ಕ್ಷೇತ್ರದಲ್ಲಿ ಜಾತಿ ತಾರತಮ್ಯ ಆರೋಪ: ಪುತ್ತೂರು ಬಿಲ್ಲವ ಸಂಘದಿಂದ  ಭೇಟಿ

Next Post

(ಜ.29/30/31) ಪುತ್ತೂರು ಕಿಲ್ಲೆ ಮೈದಾನದಲ್ಲಿ ಕನ್ನಡ ಸೇನೆ ಟ್ರೋಫಿ 2021 ಕ್ರಿಕೆಟ್ ಪಂದ್ಯಾಟ

OtherNews

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!
Featured

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

April 3, 2026
ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!
Featured

ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

April 2, 2026
ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ
ಪುತ್ತೂರು

ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

April 2, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕಳವು..!!

April 2, 2026
ಪುತ್ತೂರು: ಸರಣಿ ಅಪಘಾತ: ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ರಿಕ್ಷಾ..!!
Featured

ಪುತ್ತೂರು: ಸರಣಿ ಅಪಘಾತ: ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ರಿಕ್ಷಾ..!!

April 1, 2026
ಮಂಗಳೂರು: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ..!!
Featured

ಪುತ್ತೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು ..!!

April 1, 2026

Leave a Reply Cancel reply

Your email address will not be published. Required fields are marked *

Recent News

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

April 3, 2026
ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

April 2, 2026
ವಿಟ್ಲ ಬಸ್ ನಿಲ್ದಾಣದಲ್ಲಿ ಅಪಘಾತ: ಮಹಿಳೆ ಗಂಭೀರ ಗಾಯ..!!

ವಿಟ್ಲ ಬಸ್ ನಿಲ್ದಾಣದಲ್ಲಿ ಅಪಘಾತ: ಮಹಿಳೆ ಗಂಭೀರ ಗಾಯ..!!

April 2, 2026
ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

April 2, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page