ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ – ೨೧ ಇದರ ಪುತ್ತೂರು ಸೆಕ್ಟರ್ ನಿರ್ವಹಣಾ ಸಮಿತಿಯ ಚೇರ್‌ಮೆನ್ ಆಗಿ ಸಿನಾನ್ ಸಖಾಫಿ ಹಸನ್ ನಗರ , ಕನ್ವೀನರ್ ಹನೀಫ್ ಬನ್ನೂರು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆಯಲ್ಲಿ ಬನ್ನೂರು ಸುನ್ನಿ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
- ವೈಸ್ ಚೆಯರ್ ಮ್ಯಾನ್ : ಸಲಾಂ ಹನೀಫಿ ಕಬಕ,ಉವೈಸ್ ಬೀಟಿಗೆ.
- ವೈಸ್ ಕನ್ವಿನರ್ :ಹಮೀದ್ ಕೊಡಿಪ್ಪಾಡಿ,ಬಾತಿಷ್ ಬನ್ನೂರು
- ಫೈನಾನ್ಶಿಯಲ್:ಮುನೀರ್ ಬೀಟಿಗೆ,ಅಶ್ರಫ್ ಕಬಕ,ರಾಶಿದ್ ಮುಕ್ವೆ.
- ಸಮಿತಿ ಸದಸ್ಯರು: ಖಾದರ್ ಸಖಾಫಿ ಹಸನ್ ನಗರ,ಸೈಫುಲ್ಲಾ ಸಅದಿ ಬನ್ನೂರು,ಶಿಯಾಬ್ ಹಸನ್ ನಗರ,ಖಲೀಲ್ ಬನ್ನೂರು,ಶಫೀಮ್ ಹಸನ್ ನಗರ,ರಫೀಕ್ ಕೆಮ್ಮಾಯಿ
ಕಾರ್ಯಕ್ರಮವನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಬಕ ಸ್ವಾಗತಿಸಿ, ವಂದಿಸಿದರು.