ಸವಣೂರು: ದೀಪಾವಳಿಯನ್ನು ‘ಪಟಾಕಿ’ಗಳೊಂಗಿದೆ ಆಕರ್ಷಕವಾಗಿಸಲು ಸಾಥ್ ನೀಡಲಿದೆ ‘HINDU CRACKERS’ ಪಟಾಕಿ ಮಾರಾಟ ಮೇಳ.
ಇದೇ ನ.2 ರಿಂದ 5 ರವರೆಗೆ ಸವಣೂರು ಜಂಕ್ಷನ್ (ಪದ್ಮಾಂಬ ಶಾಮಿಯಾನ ಎದುರುಗಡೆ) ಯಲ್ಲಿ ಪಟಾಕಿ ಮಾರಾಟ ಮೇಳ ನಡೆಯಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಗ್ರಾಹಕರಿಗೆ ಪಟಾಕಿ ಖರೀದಿಸಲು ಅನುಕೂಲವಾಗುವಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























