ದೀಪಾವಳಿ ಹಾಗೂ ಲಕ್ಷ್ಮೀ ಪೂಜೆಯ ಪ್ರಯುಕ್ತ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ‘ಜಿಎಲ್ ಆಚಾರ್ಯ’ ಜ್ಯುವೆಲರ್ಸ್ ಪ್ರಸ್ತುತ ಪಡಿಸುತ್ತಿದೆ ‘ಲಕ್ಕಿ ಲಕ್ಷ್ಮೀ ‘ ಕೊಡುಗೆ..
ಇದೇ ನ.01 ರಿಂದ 06 ರವರೆಗೆ ‘ಜಿಎಲ್ ಆಚಾರ್ಯ’ ಗ್ರಾಹಕರಿಗಾಗಿ ಆಫರ್ ಗಳ ಮಹಾಪೂರವನ್ನೇ ಹರಿಸಿದೆ.
ಚಿನ್ನಾಭರಣ ಖರೀದಿಯ ಮೇಲೆ ಖಚಿತ ರಿಯಾಯಿತಿ, ಪ್ರತಿ ಗ್ರಾಂ ಮೇಲೆ ರೂ.75 ರಿಂದ ರೂ.125ರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಅದೇ ರೀತಿ 15 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ.
ವಜ್ರಾಭರಣ ಖರೀದಿಯ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.5000 ಪ್ಲ್ಯಾಟ್ ರಿಯಾಯಿತಿ ಲಭ್ಯವಿದ್ದು, ನಿಮ್ಮ ಡಿಸ್ಕೌಂಟ್ ಅನ್ನು ನೀವೇ ಆಯ್ಕೆ ಮಾಡುವ ಸುವರ್ಣಾವಕಾಶ ಇದಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























