ಬೆಳ್ತಂಗಡಿ: ಒಡಿಲ್ನಾಳ ಗ್ರಾಮದ ಕೊಲ್ಯ ನಿವಾಸಿ ನಳಿನಿ ಲಕ್ಷ್ಮಣ್ ಮಡಿವಾಳ ರವರು ಅನಾರೋಗ್ಯದಿಂದ ಬಳಲುತ್ತಿದ್ದು ,ತೀರಾ ಆರ್ಥಿಕ ಸಂಕಷ್ಟ ದಲ್ಲಿರುವ ಅವರ ಕುಟುಂಬಕ್ಕೆ ಒಡಿಲ್ನಾಳದ ಕೋಯಾ ಫ್ರೆಂಡ್ಸ್ ಒಡಿಲ್ನಾಳ ಸದಸ್ಯರು ಸೇರಿ ರೂ 10000/- ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ಕೋಯ ಫ್ರೆಂಡ್ಸ್ ನ ಗೌರವಾಧ್ಯಕ್ಷರು ರಾಜಪ್ರಕಾಶ್ ಶೆಟ್ಟಿ ,ಅಧ್ಯಕ್ಷ ಪ್ರದೀಪ್ ನಾಯಕ್ ,ಕಾರ್ಯದರ್ಶಿ ಕವನ್ ಕುಮಾರ್ ಹಾಗು ಸದಸ್ಯರುಗಳಾದ ರಾಜೇಶ್ ,ಅರುಣ್ ಸುಮಿತ್ ,ಅವಿನಾಶ್ ,ನಿತೇಶ್ ,ಅಭಿಷೇಕ್ ,ರಂಜಿತ್ ರವರು ಉಪಸ್ಥಿತರಿದ್ದರು.



























