ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಂಜನೇಯ ಘಟಕ ಬೊಳುವಾರು ವತಿಯಿಂದ ‘ಸಾರ್ವಜನಿಕ ಗೋಪೂಜೆ’ ಹಾಗೂ ‘ಭಜನಾ ಕಾರ್ಯಕ್ರಮ’ ನಡೆಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಉಪಾಧ್ಯಕ್ಷೆ ಪ್ರೇಮಲತಾ ರಾವ್, ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ, ನಗರ ಸಭಾ ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಗೌರಿ ಬನ್ನೂರು, ಸಂತೋಷ್ ಕುಮಾರ್ ಬೊಳುವಾರು, ವಿಹಿಂಪ ನಗರ ಕಾರ್ಯದರ್ಶಿ ರೂಪೇಶ್ ಮುರ, ಬಜರಂಗದಳ ನಗರ ಸಂಚಾಲಕ ಚೇತನ್, ವಿಹಿಂಪ ಘಟಕ ಅಧ್ಯಕ್ಷ ಭರತ್, ಬಜರಂಗದಳ ಘಟಕ ಸಂಚಾಲಕ ನವೀನ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿರಣ್ ಶಂಕರ್ ಮಲ್ಯ, ವತ್ಸಲಾ ರಾಜ್ಞಿ, ನವೀನ್ ಪಡಿವಾಳ್, ನವೀನ್ ಕೊಂಬೆಟ್ಟು ಅನುಪಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು.