Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು..!!

    ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!

    (ಫೆ.12) ಪುತ್ತೂರು: ರಾಧಾ’ಸ್ ಜವುಳಿ ಮಳಿಗೆಯಲ್ಲಿ ಮಕ್ಕಳಿಗಾಗಿ ‘ಕಿಡ್ಸ್ ಫ್ಲೋರ್’ ಶುಭಾರಂಭ..!!

    ವಿಟ್ಲ: ಐಟಿಐ ವಿದ್ಯಾರ್ಥಿಗಳ ನಡುವೆ ಜಗಳ :ಚೂರಿ ಇರಿತ..!!

    ಉಪ್ಪಿನಂಗಡಿಯಲ್ಲಿ ಎಂ.ಡಿ.ಎಂ.ಎ. ಸಾಗಣೆ: ಆರೋಪಿಯ ಬಂಧನ, 49 ಸಾವಿರ ಮೌಲ್ಯದ ವಸ್ತುಗಳ ವಶ..!!

    ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!

    ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

‘ಪ್ರಗತಿ’ಯಲ್ಲಿ ವಿದ್ಯಾವಿನ್: ‘ವಿದ್ಯಾವಿನ್’ ತಂಡ ಎಜುಕೇಷನ್ ಆ್ಯಪ್ ರೂಪಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ – ಗೋಕುಲ್ ನಾಥ್ ಪಿ.ವಿ

September 18, 2021
in ಪುತ್ತೂರು, ಶಿಕ್ಷಣ
0
‘ಪ್ರಗತಿ’ಯಲ್ಲಿ ವಿದ್ಯಾವಿನ್: ‘ವಿದ್ಯಾವಿನ್’ ತಂಡ ಎಜುಕೇಷನ್ ಆ್ಯಪ್ ರೂಪಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ – ಗೋಕುಲ್ ನಾಥ್ ಪಿ.ವಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕು ಮೂಡಿಸುತ್ತಿರುವ ಪ್ರಗತಿ ಎಜುಕೇಷನಲ್ ಫೌಂಡೇಷನ್ ನ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ನ ವಿದ್ಯಾರ್ಥಿಗಳ ಪ್ರಗತಿಗೆ ವಿದ್ಯಾವಿನ್ ಜೊತೆಯಾಗುತ್ತಿದೆ‌.

Advertisement
Advertisement
Advertisement

‘ವಿದ್ಯಾವಿನ್’ ತಂಡದ ಅನುಭವಿ ಶಿಕ್ಷಕರಿಂದ ರೂಪಿಸಿರುವ ಆ್ಯಪ್ ನಲ್ಲಿ ೧೦ನೇ ತರಗತಿಯ ಮೂರು ಪ್ರಮುಖ ವಿಷಯಗಳು ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ, ಜತೆಗೆ ದ್ವಿತೀಯ ಭಾಷೆ ಇಂಗ್ಲೀಷ್ ಪಾಠ, ವ್ಯಾಕರಣವೂ ಇದೆ.೧೦೦ ಗಂಟೆಗೂ ಅಧಿಕ ವಿಡಿಯೊ ತರಗತಿಗಳ ಪ್ರಸ್ತುತಿ, ೧ ಸಾವಿರಕ್ಕೂ ಅಧಿಕ ಅಧ್ಯಾಯ ಘಟಕಗಳ ವಿಡಿಯೊ ತರಗತಿಗಳು, ತ್ವರಿತ ಮತ್ತು ಪರಿಣಾಮಕಾರಿ ಅಧ್ಯಾಯವಾರು ಪುನರ್ಮನನ, ಜೀವಂತ ವೈಜ್ಞಾನಿಕ ಪ್ರಯೋಗಗಳು, ರೇಖಾಚಿತ್ರಗಳು ಮತ್ತು ವೈಜ್ಞಾನಿಕ ಚಿತ್ರಗಳ ಸರಳೀಕೃತ ವಿಡಿಯೊ ಚಿತ್ರಣಗಳು, ಸ್ವ ಮೌಲ್ಯಮಾಪನ ಜತೆಗೆ ಸಂವಾದ ಮಾದರಿಯ ಬಹು ಆಯ್ಕೆ ಪ್ರಶ್ನೆಗಳು, ವೆಬಿನಾರ್ ಮತ್ತು ಫೋನ್ ಇನ್ ಮೂಲಕ ವಿಶೇಷ ಮುತುವರ್ಜಿಯ ಮಾನಿಟರಿಂಗ್ (ಮೆಂಟರಿಂಗ್), ಪ್ರತ್ಯೇಕ ಕಾಲ್ ಸೆಂಟರ್ ಈ ಆ್ಯಪ್ ನ ವಿಶೇಷತೆಗಳು.

ಶಿಕ್ಷಣ ಕ್ಷೇತ್ರದ ಮೇಲೆ ಕೋವಿಡ್ ೧೯ನ ಕರಾಳ ಛಾಯೆ ಆವರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದೇಷ್ಟೋ ಸಂಕಷ್ಟ ಅನುಭವಿಸುತ್ತಿದ್ದರೆ, ಪೋಷಕರು ಆತಂಕದಿಂದ ಕೂಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ‘ವಿದ್ಯಾವಿನ್’ ತಂಡ ಎಜುಕೇಷನ್ ಆ್ಯಪ್ ರೂಪಿಸಿ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದು. ಶಿಕ್ಷಕರು, ಪೋಷಕರು ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ ಎಂಬ ಶುಭಹಾರೈಕೆ.- ಗೋಕುಲ್ ನಾಥ್ ಪಿ.ವಿ., ಸ್ಥಾಪಕ ಅಧ್ಯಕ್ಷರು, ಪ್ರಗತಿ ಎಜುಕೇಷನಲ್ ಫೌಂಡೇಷನ್.

Advertisement
Advertisement
Advertisement
Previous Post

ಪ್ರೇಮಾ ಬೇಕರಿಯಲ್ಲಿ ಇನ್ಮುಂದೆ ಚಹಾ ಜೊತೆ ಕಪ್ ತಿನ್ನೋ ಭಾಗ್ಯ..ಪ್ರೇಮಾದಲ್ಲಿ ಬಿಸ್ಕತ್ ಚಹಾ ಹೊಸ ಟ್ರೆಂಡ್ (ಫೆ.11) ರಿಂದ ಶುಭಾರಂಭ

Next Post

(ಫೆ.15) ಪುತ್ತೂರಲ್ಲಿ ತೆರೆಯಲಿದೆ ಫೈನ್ ಫ್ಯಾಬ್ರಿಕ್ಸ್ ವೆಡ್ಡಿಂಗ್ ಡಿಸೈನರ್ ಸ್ಟುಡಿಯೋ : ನವೀನ ಮಾದರಿಯ ಉಡುಪುಗಳು ಇನ್ಮುಂದೆ ಒಂದೇ ಸೂರಿನಡಿ ಲಭ್ಯ

OtherNews

ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!
ಪುತ್ತೂರು

ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!

February 11, 2026
(ಫೆ.12) ಪುತ್ತೂರು: ರಾಧಾ’ಸ್ ಜವುಳಿ ಮಳಿಗೆಯಲ್ಲಿ ಮಕ್ಕಳಿಗಾಗಿ ‘ಕಿಡ್ಸ್ ಫ್ಲೋರ್’ ಶುಭಾರಂಭ..!!
ಉದ್ಘಾಟನೆ

(ಫೆ.12) ಪುತ್ತೂರು: ರಾಧಾ’ಸ್ ಜವುಳಿ ಮಳಿಗೆಯಲ್ಲಿ ಮಕ್ಕಳಿಗಾಗಿ ‘ಕಿಡ್ಸ್ ಫ್ಲೋರ್’ ಶುಭಾರಂಭ..!!

February 11, 2026
ವಿಟ್ಲ: ಐಟಿಐ ವಿದ್ಯಾರ್ಥಿಗಳ ನಡುವೆ ಜಗಳ :ಚೂರಿ ಇರಿತ..!!
Featured

ವಿಟ್ಲ: ಐಟಿಐ ವಿದ್ಯಾರ್ಥಿಗಳ ನಡುವೆ ಜಗಳ :ಚೂರಿ ಇರಿತ..!!

February 11, 2026
ಉಪ್ಪಿನಂಗಡಿಯಲ್ಲಿ ಎಂ.ಡಿ.ಎಂ.ಎ. ಸಾಗಣೆ: ಆರೋಪಿಯ ಬಂಧನ, 49 ಸಾವಿರ ಮೌಲ್ಯದ ವಸ್ತುಗಳ ವಶ..!!
Featured

ಉಪ್ಪಿನಂಗಡಿಯಲ್ಲಿ ಎಂ.ಡಿ.ಎಂ.ಎ. ಸಾಗಣೆ: ಆರೋಪಿಯ ಬಂಧನ, 49 ಸಾವಿರ ಮೌಲ್ಯದ ವಸ್ತುಗಳ ವಶ..!!

February 11, 2026
ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!
Featured

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ವಿಟ್ಲದಲ್ಲಿ ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌: ಬಡವರ ನಿರೀಕ್ಷೆ ನಿರಾಶೆಯಲ್ಲೇ..!!!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಆನ್‌ಲೈನ್‌ ವಂಚನೆ ಪ್ರಕರಣ: ಆರೋಪಿಯ ಬಂಧನ..!!

February 12, 2026
ಉಡುಪಿ: ಕರ್ಕಶ ದ್ವಿಚಕ್ರ ವಾಹನ ಸೈಲೆನ್ಸರ್‌ಗಳ ಮೇಲೆ ಪೊಲೀಸರ ಕಾರ್ಯಚರಣೆ- 120 ಸೈಲೆನ್ಸರ್‌ ವಶಕ್ಕೆ..!!

ಉಡುಪಿ: ಕರ್ಕಶ ದ್ವಿಚಕ್ರ ವಾಹನ ಸೈಲೆನ್ಸರ್‌ಗಳ ಮೇಲೆ ಪೊಲೀಸರ ಕಾರ್ಯಚರಣೆ- 120 ಸೈಲೆನ್ಸರ್‌ ವಶಕ್ಕೆ..!!

February 11, 2026
ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು..!!

ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು..!!

February 11, 2026
ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!

ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!

February 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page