ಪುತ್ತೂರು: ಶ್ರೀ ಧೂಮಾವತಿ ಯುವಕ ಮಂಡಲ(ರಿ) ಪಡ್ನೂರು ಇದರ ಆಶ್ರಯದಲ್ಲಿ ದಿ. ಪಟ್ಟೆಗುತ್ತು ಶಾಂತಕುಮಾರ್ ಆರಿಗ ರವರ ಸ್ಮರಣಾರ್ಥ ‘ಸಮನ್ವಯ ಟ್ರೋಫಿ’ ಪುರುಷರ ಕಬಡ್ಡಿ ಪಂದ್ಯಾಟವು ಡಿ.25 ರಂದು ಜುಮಾದಿಪಲ್ಕೆ ಪಡ್ನೂರಿನಲ್ಲಿ ನಡೆಯಲಿದೆ.
60ಕೆಜಿ ಮತ್ತು ಮುಕ್ತ ವಿಭಾಗದ ಹೊನಲು ಬೆಳಕಿನ ಪ್ರೋ ಮಾದರಿಯ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ.