ವಿಟ್ಲ: ಪೊಲೀಸ್ ಠಾಣೆಯ ತನಿಖೆ 1 ಎಸೈ ಆಗಿ ಮಂಜುನಾಥ ಟಿ ರವರು ನೇಮಕಗೊಂಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರೋಬೆಷನರಿ ಎಸೈ ಆಗಿದ್ದ ಮಂಜುನಾಥ ಅವರನ್ನು ತನಿಖೆ1ರ ಎಸೈ ಆಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಿವಾಸಿ ಆಗಿದ್ದ ಮಂಜುನಾಥ ರವರು ವಿಟ್ಲದಲ್ಲಿ ತರಬೇತಿ ಪಡೆದಿದ್ದು, ಇಲ್ಲಿಗೆ ಪೋಸ್ಟಿಂಗ್ ಮಾಡಲಾಗಿದೆ.