ಪುತ್ತೂರು: ಮುಂಡೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಮುಖ್ಯ ಶಿಕ್ಷಕಿಯಾಗಿ ವಿಜಯ ಪಿ. ರವರು ನೇಮಕಗೊಂಡರು.
ವಿಜಯ ಪಿ. ರವರು ಕೊಡಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಭಡ್ತಿಗೊಂಡು ಮುಂಡೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಮುಖ್ಯಗುರುಗಳಾಗಿ ಕರ್ತವ್ಯಕ್ಕೆ ಹಾಜರಾದರು.

ಇವರು ಕೆಮ್ಮಿಂಜೆ ನಿವಾಸಿ, ದಯಾನಂದ ರವರ ಪತ್ನಿಯಾಗಿದ್ದಾರೆ.