Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

    (ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

    ಮಂಗಳೂರು : ಪ್ರೇಮ ವೈಫಲ್ಯ : ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ..!!

    ಮಂಗಳೂರು : ಪ್ರೇಮ ವೈಫಲ್ಯ : ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ..!!

    ಕೆಯ್ಯೂರು: ಬೈಕ್ ಅಪಘಾತ: ಕುಂಬ್ರದ ಯುವಕ ಮೃತ್ಯು..!!

    ಕೆಯ್ಯೂರು: ಬೈಕ್ ಅಪಘಾತ: ಕುಂಬ್ರದ ಯುವಕ ಮೃತ್ಯು..!!

    ಪುತ್ತೂರು: ಬಸ್ ನಲ್ಲಿ ಅನುಚಿತ ವರ್ತನೆ ಆರೋಪ: ಯುವಕನಿಗೆ ಗೂಸಾ..!!

    ಪುತ್ತೂರು: ಬಸ್ ನಲ್ಲಿ ಅನುಚಿತ ವರ್ತನೆ ಆರೋಪ: ಯುವಕನಿಗೆ ಗೂಸಾ..!!

    ಮಂಗಳೂರು: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಪೋಸ್ಟ್, ಕೇಸ್ ದಾಖಲು..!!

    ಮಂಗಳೂರು: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಪೋಸ್ಟ್, ಕೇಸ್ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಆರೋಗ್ಯ

ಬಿಸಿಲ ಬೇಗೆ ನೀಗಿಸೋ ಹೋಂ ಮೇಡ್ ಎನರ್ಜಿ ಡ್ರಿಂಕ್ಸ್ ಇಲ್ಲಿವೆ ನೋಡಿ..

March 27, 2021
in ಆರೋಗ್ಯ
0
ಬಿಸಿಲ ಬೇಗೆ ನೀಗಿಸೋ ಹೋಂ ಮೇಡ್ ಎನರ್ಜಿ ಡ್ರಿಂಕ್ಸ್ ಇಲ್ಲಿವೆ ನೋಡಿ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಕಡಿಮೇನೆ. ಏನಾದ್ರೂ ತಣ್ಣಗಿನ,ಬಾಯಿ,ಗಂಟಲು, ಹೊಟ್ಟೆಗೆ ತಂಪು ಮಾಡೋ ಪಾನೀಯ ಕುಡಿಯೋ ಬಯಕೆಯಂತೂ ಬೇಸಿಗೆಯಲ್ಲಿ ಆಗುತ್ತಿರುತ್ತೆ. ಹಾಗಂತ ಸುಲಭವಾಗಿ ಸಿಗೋ ಸಾಫ್ಟ್ ಡ್ರಿಂಕ್ಸ್ ರುಚಿಗೆ ಮನಸೋತು ನಿತ್ಯ ಸೇವಿಸಿದ್ರೆ ಆರೋಗ್ಯಕ್ಕೆ ಆಪತ್ತು ಗ್ಯಾರಂಟಿ. ಬಾಯಿಗೆ ರುಚಿಸೋ ಸಾಫ್ಟ್ ಡ್ರಿಂಕ್ಸ್ ಗಳಲ್ಲಿ ಅದೆಷ್ಟು ರಾಸಾಯನಿಕಗಳು ಮಿಕ್ಸ್ ಆಗಿರುತ್ತವೋ ಯಾರಿಗೆ ಗೊತ್ತು? ಇಂಥ ಅನಾರೋಗ್ಯಕಾರಿ ಪಾನೀಯಗಳ ಬದಲು ನಾವೇ ಮನೆಯಲ್ಲಿ ಸುಲಭವಾಗಿ ನೈರ್ಸಗಿಕವಾದ ಜ್ಯೂಸ್ ಗಳನ್ನು ಜಾಸ್ತಿ ಖರ್ಚಿಲ್ಲದೆ ಸಿದ್ಧಪಡಿಸಬಹುದು.ಇದ್ರಿಂದ ನಮ್ಮ ಹಾಗೂ ಮನೆಮಂದಿಯ ಬಾಯಾರಿಕೆ ನೀಗೋ ಜೊತೆ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗಳೂ ಲಭಿಸುತ್ತವೆ.

Advertisement
Advertisement
Advertisement

ಹೆಸರುಕಾಳು ಜ್ಯೂಸ್ : ಇದು ಭಾರತದ ಪುರಾತನ ಎನರ್ಜಿಡ್ರಿಂಕ್ಸ್ . ನಮ್ಮ ಪೂರ್ವಜರು ಬಳಸುತ್ತಿದ್ದ ಈ ಜ್ಯೂಸ್ನಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದ್ದು,ಕಾರ್ಬೋಹೈಡ್ರೆಟ್ಸ್ ಕಡಿಮೆಯಿದೆ. ಹೀಗಾಗಿ ಪ್ಯಾಕೇಟ್ ಗಳಲ್ಲಿ ಸಿಗೋ ಸಿದ್ಧ ಪ್ರೋಟೀನ್ ಡ್ರಿಂಕ್ಸ್ ಗಳಿಗಿಂತ ಇದು ಆರೋಗ್ಯಕ್ಕೆ ಉತ್ತಮ.ಇನ್ನು ಇದ್ರಲ್ಲಿ ವಿಟಮಿನ್ ಬಿ ಹೇರಳವಾಗಿದ್ದು, ಕಾರ್ಬೋಹೈಡ್ರೇಟ್ಸ್ ಅನ್ನು ಗ್ಲುಕೋಸ್ ಆಗಿ ವಿಭಜಿಸೋ ಮೂಲಕ ದೇಹಕ್ಕೆ ಅಗತ್ಯ ಶಕ್ತಿಯನ್ನು ಪೂರೈಸುತ್ತದೆ.

ಬೇಕಾಗೋ ಸಾಮಗ್ರಿಗಳು : ಹೆಸರುಕಾಳು- 1 ಕಪ್,ಬೆಲ್ಲ -3/4 ಕಪ್, ಕಾಯಿತುರಿ- 1 ಕಪ್, ಏಲಕ್ಕಿ- 2 ಮಾಡೋ ವಿಧಾನ: – ಹೆಸರುಕಾಳನ್ನು ಚೆನ್ನಾಗಿ ಹುರಿದುಕೊಳ್ಳಿ. ಆ ಬಳಿಕ ನೀರಿನಲ್ಲಿ 2-3 ಸಲ ತೊಳೆಯಿರಿ. ಆ ಬಳಿಕ ತೆಂಗಿನ ತುರಿ, ಬೆಲ್ಲ, ಏಲಕ್ಕಿ ಬೀಜ ಹಾಗೂ ಸ್ವಲ್ಪ ನೀರಿನೊಂದಿಗೆ ಹೆಸರುಕಾಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಜಾರಿನಿಂದ ಪಾತ್ರೆಗೆ ವರ್ಗಾಯಿಸಿದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಕುಡಿಯಲು ಸಾಧ್ಯವಾಗೋವಷ್ಟು ನೀರು ಸೇರಿಸಿ ಸರ್ವ್ ಮಾಡಿ.

Advertisement
Advertisement

ರಾಗಿ ಜ್ಯೂಸ್ : ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸೋ ಪದಾರ್ಥಗಳಲ್ಲಿ ರಾಗಿಯೂ ಸೇರಿದೆ. ರಾಗಿಯಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸೋ ಗುಣವಿದೆ. ರಾಗಿಯಲ್ಲಿರೋ ಪೌಷ್ಟಿಕಾಂಶಗಳ ಬಗ್ಗೆಯಂತೂ ಎಲ್ಲರಿಗೂ ತಿಳಿದೇ ಇದೆ. ಕಾರ್ಬೋಹೈಡ್ರೇಟ್ಸ್, ಫ್ಯಾಟ್ಸ್, ಪ್ರೋಟೀನ್, ಫೈಬರ್ಸ್ ಜೊತೆ ವಿಟಮಿನ್ ಸಿ, ಇ, ಬಿ ಕಾಂಪ್ಲೆಕ್ಸ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಹಾಗೂ ಫಾಸ್ಪರಸ್ನಂತಹ ಮಿನರಲ್ಸ್ ಕೂಡ ಇವೆ. ಒಂದೇ ಪದದಲ್ಲಿ ಹೇಳೋದಾದ್ರೆ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಸೇವಿಸಬಹುದಾದ ಪರಿಪೂರ್ಣ ಧಾನ್ಯ ರಾಗಿ. ಬೇಸಿಗೆಯಲ್ಲಿ ಮನೆಯಿಂದ ಹೊರಹೋಗಿ ಸುಸ್ತಾಗಿ ಬಂದವರು ರಾಗಿ ಜ್ಯೂಸ್ ಕುಡಿದ್ರೆ ಬಾಯಾರಿಕೆ ಇಂಗೋ ಜೊತೆ ದೇಹಕ್ಕೆ ಅಗತ್ಯ ಎನರ್ಜಿಯೂ ಸಿಗುತ್ತೆ.

ಬೇಕಾಗೋ ಸಾಮಗ್ರಿಗಳು : ರಾಗಿ –1 ಕಪ್, ಬಾದಾಮಿ- 10-15, ಬೆಲ್ಲದ ಪುಡಿ-1 ಕಪ್, ಮಾಡೋ ವಿಧಾನ : ರಾಗಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಹಾಕಿ. ಬಾದಾಮಿಯನ್ನು ಕೂಡ 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿಡಬೇಕು. ಆ ಬಳಿಕ ರಾಗಿಯನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಬಾದಾಮಿ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತೆಳುವಾದ ಬಟ್ಟೆ ಅಥವಾ ಜರಡಿ ಸಹಾಯದಿಂದ ರುಬ್ಬಿಕೊಂಡ ಮಿಶ್ರಣದಿಂದ ಪಾತ್ರೆಗೆ ಹಾಲು ಹಿಂಡಿ. ಈಗ ಆ ಮಿಶ್ರಣವನ್ನು ಪುನಃ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮತ್ತೆ ಹಾಲು ಹಿಂಡಿ. ರಾಗಿ ಹಾಲಿಗೆ ಬೆಲ್ಲದ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ ಆ ಬಳಿಕ ಮನೆಮಂದಿಗೆ ಸರ್ವ್ ಮಾಡಿ.

ಎಳ್ಳು ಜ್ಯೂಸ್ : ಆಯುರ್ವೇದ ಔಷಧ ಪದ್ಧತಿಯಲ್ಲಿ ಎಳ್ಳಿಗೆ ವಿಶೇಷ ಸ್ಥಾನವಿದೆ. ಪ್ರತಿದಿನ ಸ್ವಲ್ಪ ಎಳ್ಳು ಸೇವಿಸೋದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತೆ. ಪ್ರೋಟೀನ್, ಫೈಬರ್, ವಿಟಮಿನ್ ಇ, ಕ್ಯಾಲ್ಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್, ಜಿಂಕ್ ಮುಂತಾದ ಮಿನರಲ್ಸ್ ಇದರಲ್ಲಿವೆ. ಹೃದ್ರೋಗ, ಮಧುಮೇಹ , ಕೊಲೆಸ್ಟ್ರಾಲ್ ಬಾರದಂತೆ ಇದು ತಡೆಯಬಲ್ಲದಂತೆ. ಬೇಸಿಗೆಯಲ್ಲಿ ತಂಪಾದ ಪಾನೀಯ ಬೇಕೆಂಬ ಬಯಕೆಯುಂಟಾದಾಗ ಎಳ್ಳಿನ ಜ್ಯೂಸ್ ಮಾಡಿ ಕುಡಿಯಬಹುದು. ಇದ್ರಿಂದ ಬಾಯಾರಿಕೆ ಇಂಗೋ ಜೊತೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಕೂಡ ಸಿಗುತ್ತವೆ.

ಬೇಕಾಗೋ ಸಾಮಗ್ರಿಗಳು : ಬಿಳಿ ಎಳ್ಳು- 1 ಕಪ್, ಬಾದಾಮಿ-10-15, ಗಸಗಸೆ ಬೀಜ-1 ಟೀ ಸ್ಪೂನ್, ಬೆಲ್ಲ- 1 ಕಪ್. ಮಾಡೋ ವಿಧಾನ : ಬಿಳಿ ಎಳ್ಳು ಹಾಗೂ ಗಸೆಗಸೆ ಬೀಜವನ್ನು ಬೇರೆ ಬೇರೆ ಪಾತ್ರೆಯಲ್ಲಿ 1ಗಂಟೆಗಳ ಕಾಲ ನೆನೆಹಾಕಬೇಕು. ಬಾದಾಮಿಯನ್ನು ಕೂಡ ೩-೪ ಗಂಟೆಗಳ ಕಾಲ ನೆನೆಹಾಕಿ. ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಎಳ್ಳು, ಗಸೆಗಸೆ ಬೀಜ ಹಾಗೂ ಬೆಲ್ಲದೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದ್ರೆ ಎಳ್ಳು ಜ್ಯೂಸ್ ರೆಡಿ.

Advertisement
Previous Post

ಪುತ್ತೂರು: ಬಿಲ್ಲವ ಸಂಘದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮಾ.28ರಂದು ಅಭಿನಂದನಾ ಕಾರ್ಯಕ್ರಮ

Next Post

ಅಯೋಧ್ಯೆ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಜಮ್ಮು-ಕಾಶ್ಮೀರದಿಂದ 17 ಕೋಟಿ. ರೂ. ದೇಣಿಗೆ

OtherNews

(ಫೆ.23)ವಿಟ್ಲದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ..!!
ಆರೋಗ್ಯ

(ಫೆ.23)ವಿಟ್ಲದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ..!!

February 22, 2026
(ಫೆ.15) ಪುತ್ತೂರಿನಲ್ಲಿ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ..!!
ಆರೋಗ್ಯ

(ಫೆ.15) ಪುತ್ತೂರಿನಲ್ಲಿ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ..!!

February 11, 2026
(ಸೆ.14) : ತುಳಸಿ ಕ್ಯಾಟರರ್ಸ್ ಪುತ್ತೂರು, ಎಸ್ ಜಿ ಪ್ಯೂರ್ ಮಸಾಲೆ, ಕುಂಕುಮ್ ಅಸೋಸಿಯೇಟ್ಸ್, ವಿಜಯ ಸರ್ವಿಸಸ್ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ..!!
ಆರೋಗ್ಯ

(ಸೆ.14) : ತುಳಸಿ ಕ್ಯಾಟರರ್ಸ್ ಪುತ್ತೂರು, ಎಸ್ ಜಿ ಪ್ಯೂರ್ ಮಸಾಲೆ, ಕುಂಕುಮ್ ಅಸೋಸಿಯೇಟ್ಸ್, ವಿಜಯ ಸರ್ವಿಸಸ್ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ..!!

September 11, 2025
ಪುತ್ತೂರು: ಧನ್ವಂತರಿ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ ಜು. 9-10 ರಂದು ಉಚಿತ ಥೈರಾಯಿಡ್, ಮಧುಮೇಹ ತಪಾಸಣಾ ಶಿಬಿರ
ಆರೋಗ್ಯ

ಪುತ್ತೂರು: ಧನ್ವಂತರಿ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ ಜು. 9-10 ರಂದು ಉಚಿತ ಥೈರಾಯಿಡ್, ಮಧುಮೇಹ ತಪಾಸಣಾ ಶಿಬಿರ

July 8, 2025
(ಜೂ.29) ವಿಟ್ಲದಲ್ಲಿ ರಕ್ತದಾನ ಶಿಬಿರ…!!!!
ಆರೋಗ್ಯ

(ಜೂ.29) ವಿಟ್ಲದಲ್ಲಿ ರಕ್ತದಾನ ಶಿಬಿರ…!!!!

June 28, 2025
ಚಿಕ್ಕಮುಡ್ನೂರು ‘ಎ’ ಆಯುಷ್ಮಾನ್ ಆರೋಗ್ಯ ಮಂದಿರ ರೋಟರಿಪುರದಲ್ಲಿ ಉದ್ಘಾಟನೆ
ಆರೋಗ್ಯ

ಚಿಕ್ಕಮುಡ್ನೂರು ‘ಎ’ ಆಯುಷ್ಮಾನ್ ಆರೋಗ್ಯ ಮಂದಿರ ರೋಟರಿಪುರದಲ್ಲಿ ಉದ್ಘಾಟನೆ

June 1, 2024

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

ಬೆಳ್ತಂಗಡಿ: ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ..!!

March 4, 2026
ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ..!!

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ..!!

March 4, 2026
(ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

(ಮಾ.04): ಶಿಬರಿ ಯುವಕ ಮಂಡಲದಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ..!!

March 4, 2026
ಮಂಗಳೂರು : ಪ್ರೇಮ ವೈಫಲ್ಯ : ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ..!!

ಮಂಗಳೂರು : ಪ್ರೇಮ ವೈಫಲ್ಯ : ಒಮಾನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ..!!

March 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page