ಪುತ್ತೂರು: ಹಲವು ಉದ್ಯೋಗಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.
ಆಫೀಸ್ ಸೂಪರಿಡೆಂಟ್
ವಿದ್ಯಾರ್ಹತೆ : ಯಾವುದೇ ಪದವಿ, ಬೋಧನಾ ಅನುಭವ, ಕಂಪ್ಯೂಟರ್ ಜ್ಞಾನ ( ms office), ಉತ್ತಮ ಸಂವಹನ ಕೌಶಲ್ಯ
ಪಬ್ಲಿಕ್ ರಿಲೇಷನ್ಶಿಪ್ ಆಫೀಸರ್ (PRO)
ಯಾವುದೇ ಪದವಿ, ಉತ್ತಮ ಸಂವಹನ ಕೌಶಲ್ಯ, ಆಫೀಸ್ ಮ್ಯಾನೇಜ್ಮೆಂಟ್, ಫೀಲ್ಡ್ ಎಕ್ಸ್ಪ್ರೆರಿಯನ್ಸರ್, ಕಂಪ್ಯೂಟರ್ ಜ್ಞಾನ ( ms office).
ಹೆಚ್ಚಿನ ಮಾಹಿತಿಗಾಗಿ 9606372100 ಅನ್ನು ಸಂಪರ್ಕಿಸ ಬಹುದಾಗಿದೆ.
ರೆಸ್ಯೂಮ್ ಅನ್ನು 9480035296 ಗೆ ವಾಟ್ಸಾಪ್ ಹಾಗೂ Info@myprerana.in ಮೇಲ್ ಮಾಡಬಹುದಾಗಿದೆ.