ಪುತ್ತೂರು : ಬೊಳುವಾರಿನಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿದೆ “ರೆಡ್ ಪ್ಲೈವುಡ್”
ಏ.12 ರಂದು ಬೊಳುವಾರಿನ ಪದ್ದಂಬೈಲ್ ಪ್ಲಾಜಾದಲ್ಲಿ ಹಾರ್ಡ್ ವೇರ್,ಪೈಂಟ್,ಅಲ್ಯೂಮಿನಿಯಂ ನ ನೂತನ ಮಳಿಗೆ “ರೆಡ್ ಪ್ಲೈವುಡ್” ಶುಭಾರಂಭಗೊಳ್ಳಲಿದೆ.
ಈ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಸಂಜೀವ ಮಠಂದೂರು ರವರು ನೆರವೇರಿಸಲಿದ್ದಾರೆ. ಸಯ್ಯದ್ ಅಹ್ಮದ್ ಪುಕೊಯ ತಂಗಳ್ ಪುತ್ತೂರು ಇವರು ದುವಾ ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೀವಂಧರ್ ಜೈನ್, ಅಧ್ಯಕ್ಷರು ಎಪಿಎಂಸಿ ಪುತ್ತೂರು, ಮೊಹಮ್ಮದ್ ಕುಂಹಿ ವಿಟ್ಲ, ಜೆಡಿಎಸ್, ಕರ್ನಾಟಕ, ವಿಜಯ್ ಹರ್ವಿನ್, ಎಸ್.ಕೆ ಆನಂದ್, ಮಾಸ್ಟರ್ ಪ್ಲಾನರಿ,ಅಬೂಬಕ್ಕರ್ ಸಿದ್ಧಿಕ್,ಸೂರಜ್ ನಾಯರ್,ಸಚ್ಚಿದಾನಂದ, ಸಂತೋಷ್ ಕುಮಾರ್ ಬೊಳುವಾರು, ಕಾರ್ಪೋರೇಟರ್ ಎಪಿಎಂಸಿ ಪುತ್ತೂರು, ಶಕುಂತಲಾ ಟಿ. ಶೆಟ್ಟಿ, ಮಾಜಿ ಶಾಸಕರು ಪುತ್ತೂರು, ಮೊಹಮ್ಮದ್ ರಿಯಾಜ್ ಕಾರ್ಪೋರೇಟರ್ ಎಪಿಎಂಸಿ ಪುತ್ತೂರು, ಈಶ್ವರ್ ಭಟ್ ಪಂಜಿಗುಡ್ಡೆ,ರಶೀದ್ ವಿಟ್ಲ,ಪ್ರಸನ್ನ ಕುಮಾರ್ ಶೆಟ್ಟಿ, ಸಿಝ್ಲರ್,ಹೇಮಾನಾಥ್ ಶೆಟ್ಟಿ ಕಾವು,ಸುರೇಶ್ ರೈ ಪದ್ದಂಬೈಲ್,ವಕೀಲರು ಪುತ್ತೂರು, ಅದಂ ಹಾಜಿ, ಸಿಟಿ ಗೋಲ್ಡ್, ಇಸ್ಮಾಯಿಲ್ ಹಾಜಿ, ಏಷ್ಯಾನ್ ವುಡ್ಸ್,ಜಯಕುಮಾರ್, ಜೆಕೆ ಕನ್ಸ್ಟ್ರಕ್ಷನ್ಸ್,ಅಬ್ದುಲ್ ಅಜಿಜ್ ಬುಶ್ರಾ, ಕಾವು,ಗಫೂರ್ ಇಜಾಜ್ ಕನ್ಸ್ಟ್ರಕ್ಷನ್ಸ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.