ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಕಂಪ್ಯೂಟರ್ ತರಬೇತಿಯೊಂದಿಗೆ ಐ.ಬಿ.ಪಿ.ಎಸ್ , ಎಸ್.ಬಿ.ಐ, ಕರ್ನಾಟಕ ಬ್ಯಾಂಕ್, ಕೊ-ಆಪರೇಟಿವ್ ಸಂಸ್ಥೆಗಳು , ಕೆ.ಎಂ.ಎಫ್, ಆರ್.ಆರ್.ಬಿ ಸೇರಿದಂತೆ ಬ್ಯಾಂಕಿಂಗ್ ತರಬೇತಿ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.
ತರಬೇತಿಯ ವಿಶೇಷತೆ :
ಯಾವುದೇ ತರಬೇತಿಯಲ್ಲಿ ಪಡೆದ ಸರ್ಟಿಫಿಕೇಟ್ ಗಳು ಉದ್ಯೋಗವನ್ನು ಪಡೆಯಲು ನೆರವಾಗುವುದಿಲ್ಲ ಬದಲಾಗಿ ಸರ್ಟಿಫಿಕೇಟ್ ಜೊತೆ ಉದ್ಯೋಗ ಕೌಶಲ್ಯತೆಯು ಸೇರಿಕೊಂಡಾಗ ಮಾತ್ರ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯ . ಈ ನಿಟ್ಟಿನಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರು ಸಿದ್ಧ ಪಡಿಸಿದ ಉದ್ಯೋಗ ಕೌಶಲ್ಯತೆಯನ್ನು ಒಳಗೊಂಡ ಬೇಸಿಕ್ ಕಂಪ್ಯೂಟರ್ ಜ್ಞಾನದ ಜೊತೆ ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ & ಟ್ಯಾಕ್ಸೇಷನ್ ಸರ್ಟಿಫೈಡ್, ಜಿ.ಎಸ್.ಟಿ ಇತ್ಯಾದಿ ಕಂಪ್ಯೂಟರ್ ಕೋರ್ಸ್ ಜೊತೆ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳು ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.
ಈ ಎಲ್ಲಾ ತರಬೇತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ವಿದ್ಯಾಮಾತಾ ಅಕಾಡೆಮಿಯು ಮಹತ್ತರ ಪಾತ್ರ ವಹಿಸಿದೆ.
ಅರ್ಹತೆ : ಪಿ.ಯು.ಸಿ / ಪದವಿ / ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಓದು ಮುಗಿಸಿರುವವರು ಮತ್ತು ಉದ್ಯೋಗಸ್ಥರು / ಉದ್ಯಮಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್ ,ಎಪಿಯಂಸಿ ರೋಡ್,
ಸಿಟಿ ಆಸ್ಪತ್ರೆ ಹತ್ತಿರ , ಪುತ್ತೂರು ದ.ಕ. 574201
ಫೋನ್ ನಂ. : 9620468869 / 8590773486



























