Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!

    ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಇಂದಿನಿಂದ WPL 2023 : 5 ಮಹಿಳಾ ತಂಡಗಳ ನಡುವೆ ಕಾದಾಟ..!!

March 4, 2023
in ಕ್ರೀಡೆ, ರಾಷ್ಟ್ರೀಯ
0
ಇಂದಿನಿಂದ WPL 2023 : 5 ಮಹಿಳಾ ತಂಡಗಳ ನಡುವೆ ಕಾದಾಟ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮುಂಬೈ: ಬಹು​ನಿ​ರೀ​ಕ್ಷಿತ ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)ಗೆ ಇಂದು ಮುಂಬೈ​ನಲ್ಲಿ ಅದ್ಧೂರಿ ಚಾಲನೆ ಸಿಗ​ಲಿದೆ.

Advertisement
Advertisement
Advertisement

ಮಹಿಳಾ ಐಪಿ​ಎಲ್‌ ಎಂದೇ ಕರೆ​ಸಿ​ಕೊ​ಳ್ಳು​ತ್ತಿ​ರುವ ಟೂರ್ನಿಯ ರೋಚಕ ಕಾದಾ​ಟಕ್ಕೆ ಈ ಬಾರಿ ಮುಂಬೈನ ಬ್ರೆಬೋರ್ನ್‌ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.

Advertisement

23 ದಿನಗಳ ಕಾಲ ನಡೆಯಲಿರುವ ಟೂರ್ನಿ​ಯಲ್ಲಿ 5 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, ಫೈನಲ್‌ ಸೇರಿ ಒಟ್ಟು 22 ಪಂದ್ಯ​ಗಳು ನಡೆ​ಯ​ಲಿವೆ.

Advertisement
Advertisement

ಮಾರ್ಚ್‌ 26ಕ್ಕೆ ಫೈನಲ್‌ ನಿಗದಿಯಾಗಿದೆ. ಇಂದು ಡಿ.ವೈ.​ಪಾ​ಟೀಲ್‌ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ಉದ್ಘಾ​ಟನಾ ಪಂದ್ಯ​ದಲ್ಲಿ ಗುಜ​ರಾತ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿ​ಯನ್ಸ್‌ ತಂಡ​ಗಳು ಸೆಣ​ಸಾ​ಡ​ಲಿವೆ. ರಾಯಲ್‌ ಚಾಲೆಂಜ​ರ್ಸ್‌ ಬೆಂಗ​ಳೂ​ರು​(​ಆ​ರ್‌​ಸಿ​ಬಿ) ಭಾನು​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ಧ ಆಡುವ ಮೂಲಕ ಅಭಿ​ಯಾನ ಆರಂಭಿ​ಸ​ಲಿದೆ.

ಟೂರ್ನಿ​ಯಲ್ಲಿ 4 ಡಬಲ್‌ ಹೆಡ​ರ್‌​(​ದಿ​ನಕ್ಕೆ 2 ಪಂದ್ಯ​)​ಗ​ಳಿದ್ದು, ಆ ದಿನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭ​ವಾ​ಗ​ಲಿದೆ. ಒಂದೇ ಪಂದ್ಯ​ವಿ​ರುವ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭ​ಗೊ​ಳ್ಳ​ಲಿ​ದೆ.

ಟೂರ್ನಿಯ ಉದ್ಘಾ​ಟನಾ ಸಮಾ​ರಂಭ ಅದ್ಧೂ​ರಿ​ಯಾಗಿ ಆಯೋ​ಜಿ​ಸಲು ಬಿಸಿ​ಸಿಐ ನಿರ್ಧ​ರಿ​ಸಿದ್ದು, ಶನಿ​ವಾರ ಸಂಜೆ 5.30ರಿಂದ ಡಿ.ವೈ.​ಪಾ​ಟೀಲ್‌ ಕ್ರೀಡಾಂಗ​ಣ​ದಲ್ಲಿ ಕಾರ್ಯ​ಕ್ರಮ ನಡೆ​ಯ​ಲಿ​ದೆ. ಬಾಲಿ​ವುಡ್‌ ತಾರೆ​ಗ​ಳಾದ ಕಿಯಾರ ಅಡ್ವಾನಿ, ಕೃತಿ ಸನೋನ್‌, ಗಾಯಕ ಎಪಿ ಧಿಲ್ಲೋನ್‌ ಸೇರಿ​ದಂತೆ ಪ್ರಮು​ಖರು ಪ್ರದ​ರ್ಶನ ನೀಡ​ಲಿ​ದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ಸಮಾರಂಭ ನಡೆಯಲಿದೆ.

ಟೂರ್ನಿ ಮಾದರಿ ಹೇಗೆ..!!??

ಡಬಲ್‌ ರೌಂಡ್‌ ರಾಬಿನ್‌ ಮಾದ​ರಿ​ಯಲ್ಲಿ ಲೀಗ್‌ ಹಂತ ನಡೆ​ಯ​ಲಿದ್ದು, ಪ್ರತಿ ತಂಡ ಇತರ 4 ತಂಡ​ಗಳ ವಿರುದ್ಧ ತಲಾ 2 ಬಾರಿ ಸೆಣ​ಸಲಿದೆ. ಲೀಗ್‌ ಹಂತ​ದಲ್ಲಿ ಅಗ್ರ​ಸ್ಥಾನ ಪಡೆದ ತಂಡ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸ​ಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡ​ಗಳು ಎಲಿ​ಮಿ​ನೇ​ಟ​ರ್‌​ನಲ್ಲಿ ಸೆಣ​ಸ​ಲಿ​ವೆ.

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು ಮತ್ತು ನಾಯಕಿಯರು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು- ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್‌ – ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್‌ – ಮೆಗ್‌ ಲ್ಯಾನಿಂಗ್
ಯುಪಿ ವಾರಿಯರ್ಸ್‌- ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್‌ – ಬೆಥ್ ಮೂನಿ

Advertisement
Advertisement
Previous Post

ಬ್ಯೂಟಿ ಹೆಚ್ಚಿಸಲು ಮಾಡಿಸಿದ ಮೇಕಪ್ ನಿಂದ ಮಹಾ ಯಡವಟ್ಟು : ಹಸೆಮಣೆ ಏರಬೇಕಿದ್ದ ಯುವತಿ ಆಸ್ಪತ್ರೆ ಪಾಲು ; ಮದುವೆ ಕ್ಯಾನ್ಸಲ್

Next Post

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

OtherNews

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!
Featured

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!

August 15, 2025
ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!
Featured

ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!

July 31, 2025
(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!

July 29, 2025
ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!

July 23, 2025
ಪಡುಮಲೆ (ಜು.27) : ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ..!!
ಕ್ರೀಡೆ

ಪಡುಮಲೆ (ಜು.27) : ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ..!!

July 19, 2025
ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!
ಕ್ರೀಡೆ

ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

June 21, 2025

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!

ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!

October 29, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

October 29, 2025
ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

October 29, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

October 29, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page