Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಹೃದಯಾಘಾತದಿಂದ ಯುವಕ ಮೃತ್ಯು..!!

    ಹೃದಯಾಘಾತದಿಂದ ಯುವಕ ಮೃತ್ಯು..!!

    ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!

    ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!

    ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ..!

    ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ ₹3 ಲಕ್ಷ ದಂಡ..!

    ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!

    ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!

January 7, 2026
in ಕ್ರೀಡೆ
0
ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

Advertisement
Advertisement

ದುಬೈ: ಬ್ಯಾಡ್ಮಿಂಟನ್ ಪ್ರೇಮಿಗಳಿಗಾಗಿ ಸ್ಫೂರ್ತಿದಾಯಕ ಕ್ಷಣಗಳು!
ಡಿಸೆಂಬರ್ 14 ರಂದು ಸ್ಪೋರ್ಟ್ಸ್ ಬೇ, ಅಬುಹೈಲ್, ದುಬೈನಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಯಶಸ್ವಿಯಾಗಿ ಆಯೋಜಿಸಲಾಯಿತು.
160ಕ್ಕೂ ಹೆಚ್ಚು ಪ್ರತಿಭಾವಂತ ಆಟಗಾರರು ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದರು.

Advertisement

ಉದ್ಘಾಟನಾ ಸಮಾರಂಭ:
ಅಧ್ಯಕ್ಷ ದೀಪಕ್ ಎಸ್ ಪಿ, ಮಾಜಿ ಅಧ್ಯಕ್ಷರು ಮೋಹನ್ ಅತ್ತಾವರ್, ಸತೀಶ್ ಪೂಜಾರಿ, ಉಪಾಧ್ಯಕ್ಷರು ಪ್ರೇಮ್ ನಾಥ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ ನೇತೃತ್ವದಲ್ಲಿ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಆಟಗಾರರಿಗೆ ಶುಭ ಹಾರೈಕೆ ಸಲ್ಲಿಸಲಾಯಿತು.

Advertisement

ವಿಭಾಗಗಳ ವಿಜೇತರು:
• ಸೀನಿಯರ್ ಬಾಯ್ಸ್: ಪ್ರಥಮ ಅಹನ್ ದಿನೇಶ್ ಕರುವೊಲು, ದ್ವಿತೀಯ ರಿಷಿತ್ ಪೂಜಾರಿ, ತೃತೀಯ ಶ್ರೇಯ್ ಪೂಜಾರಿ
• ಸೀನಿಯರ್ ಗರ್ಲ್ಸ್: ಪ್ರಥಮ ರಿದ್ಧಿ ರೋಹನ್, ದ್ವಿತೀಯ ಶ್ರಿಯಾ ಹರಿರಾಜ್, ತೃತೀಯ ದ್ವಿತಿ ದೀಪಕ್
• ಜೂನಿಯರ್ ಬಾಯ್ಸ್: ಪ್ರಥಮ ಹೃಧಾನ್ ಸಾಲಿಯಾನ್, ದ್ವಿತೀಯ ಪ್ರತ್ಯುಶ್ ಉಮೇಶ್ ಪೂಜಾರಿ, ತೃತೀಯ ವಿವಾನ್ ಸುವರ್ಣ ಕುಳೂರು
• ಜೂನಿಯರ್ ಗರ್ಲ್ಸ್: ಪ್ರಥಮ ದಿಯಾ ವಲ್ಲಭನ್, ದ್ವಿತೀಯ ಪಾಹಲ್ ಪ್ರಸಾದ್ ರಾಜ್, ತೃತೀಯ ಆಥಿರ ಸಂತೋಷ್ ಪೂಜಾರಿ

ಪುರುಷರ ವಿಭಾಗಗಳು:
• ಸಿಂಗಲ್ಸ್: ಪ್ರಥಮ ಮನ್ವಿತ್ ಬಿ ಕೊಟ್ಯಾನ್, ದ್ವಿತೀಯ ರಾಹುಲ್ ರಘುವೀರ್, ತೃತೀಯ ಪ್ರಣೀತ್ ಪೆರ್ಪುಂಜ
• ಡಬಲ್ಸ್: ಪ್ರಥಮ ಸುಜನ್ ವಿ ಉಳ್ಳಾಲ್ ಮತ್ತು ಮನ್ವಿತ್ ಬಿ ಕೊಟ್ಯಾನ್, ದ್ವಿತೀಯ ರಾಕೇಶ್ ಸುವರ್ಣ ಮತ್ತು ಅರುಣ್ ಬಂಗೇರ, ತೃತೀಯ ಪ್ರಖ್ಯಾತ್ ಆರ್ ಪೂಜಾರಿ ಮತ್ತು ಆದರ್ಶ್ ಕಪ್ಪೆಟ್ಟು
• ಕಪಲ್ಸ್: ಪ್ರಥಮ ಆದರ್ಶ್ ಕಪ್ಪೆಟ್ಟು ಮತ್ತು ಶ್ರೇಯ್ ಚಂದನ್, ದ್ವಿತೀಯ ಸಂದೇಶ್ ಪೂಜಾರಿ ಮತ್ತು ಕವಿತಾ ಸಂದೇಶ್, ತೃತೀಯ ವಿನೂಥ್ ಆರ್ ಕೋಟ್ಯಾನ್ ಮತ್ತು ಮಿತ್ರಾಕ್ಷಿ ವಿ ಕೋಟ್ಯಾನ್

ಮಹಿಳೆಯರ ವಿಭಾಗಗಳು:
• ಸಿಂಗಲ್ಸ್: ಪ್ರಥಮ ಮಧುರ ಪೂಜಾರಿ, ದ್ವಿತೀಯ ಸ್ನೇಹ ಪೂಜಾರಿ, ತೃತೀಯ ದೀಪಿಕಾ ಪೂಜಾರಿ
• ಡಬಲ್ಸ್: ಪ್ರಥಮ ಶ್ರುತಿ ಸುವರ್ಣ ಮತ್ತು ಮಿತ್ರಾಕ್ಷಿ ವಿ ಕೋಟ್ಯಾನ್, ದ್ವಿತೀಯ ಅಕ್ಷತಾ ಯಸ್ ಅಂಚನ್ ಮತ್ತು ಕವಿತಾ ಸಂದೇಶ್, ತೃತೀಯ ಸರಿತಾ ವಿನ್ಯಾಸ್ ಮತ್ತು ಪ್ರತಿಕ್ಷಾ ಡಿ ಬಂಗೇರ
• ಮಿಶ್ರ ಡಬಲ್ಸ್: ಪ್ರಥಮ ಸುಶಾಂತ್ ಪೂಜಾರಿ ಮತ್ತು ಕವಿತಾ, ದ್ವಿತೀಯ ಪ್ರಖ್ಯಾತ್ ಆರ್ ಪೂಜಾರಿ ಮತ್ತು ಶ್ರುತಿ ಸುವರ್ಣ, ತೃತೀಯ ಆದರ್ಶ್ ಸುವರ್ಣ ಮತ್ತು ಪ್ರತಿಕ್ಷಾ ಡಿ ಬಂಗೇರ

ಟೂರ್ನಮೆಂಟ್ ನಿರ್ವಹಣೆ:
• ಮುಖ್ಯ ಉಸ್ತುವಾರಿಗಳು: ಕ್ರೀಡಾ ಕಾರ್ಯದರ್ಶಿ ಅಶೋಕ್ ಪೂಜಾರಿ ಮುಳಿಯ, ಜ್ಯೋತಿ ದೀಪಕ್, ಶ್ಯಾಮಲಾ ಕೃಷ್ಣ ಪೂಜಾರಿ, ರೋಶನ್ ಆರ್ ಕೋಟ್ಯಾನ್, ರವಿ ಕೋಟ್ಯಾನ್
• ಅಂಕಣ ಉಸ್ತುವಾರಿಗಳು: ಸುವರ್ಣ ಸತೀಶ್ ಪೂಜಾರಿ, ಅಶೋಕ್ ತೋನ್ಸೆ, ಸ್ಮಿತಾ ಅಶೋಕ್, ಜಗನ್ನಾಥ್ ಬೆಳ್ಳಾರೆ, ಶುಭ ಮನೋಜ್ ಬೋಳಾರ್, ಶ್ಯಾಮಲಾ ಕೃಷ್ಣ ಪೂಜಾರಿ, ರಘು ಜತನ್, ರೂಪೇಶ್ ಪೂಜಾರಿ
• ಡಿಜಿಟಲ್ ಸಮಿತಿಯ ಕಾರ್ಯದರ್ಶಿಗಳು: ಚಂದ್ರು ಪೂಜಾರಿ, ಅಶ್ವಿನ್ ಕುಮಾರ್, ಶಿವದೀಪ್

ಪ್ರಾಯೋಜಕರು ಮತ್ತು ಗೌರವ:
ಮುಖ್ಯ ಪ್ರಾಯೋಜಕರು ಬಾರ್ಕೋಡ್ ಆಟೋ ಕೇರ್, ಸಹ-ಪ್ರಾಯೋಜಕರು ಮತ್ತು ತೀರ್ಪುಗಾರರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭ:
ಅಧ್ಯಕ್ಷ ದೀಪಕ್ ಎಸ್ ಪಿ, ಉಪಾಧ್ಯಕ್ಷರು ಪ್ರೇಮ್ ನಾಥ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ, ಮಾಜಿ ಅಧ್ಯಕ್ಷರು ಪ್ರಭಾಕರ್ ಸುವರ್ಣ, ಸತೀಶ್ ಪೂಜಾರಿ, ಖಚಾಂಚಿ ಪ್ರಭಾಕರ್ ಪೂಜಾರಿ, ಕಾರ್ಯದರ್ಶಿಗಳು ರವಿ ಕೋಟ್ಯಾನ್, ಯತಿರಾಜ್ ಕೋಟ್ಯಾನ್, ಹಿರಿಯ ಸದಸ್ಯರು ಕೃಷ್ಣ ಪೂಜಾರಿ, ಪ್ರಕಾಶ್ ಪೂಜಾರಿ, ದೇವದಾಸ್ ಸುವರ್ಣ, ರಘು ಜತನ್, ಮನೋಜ್ ಬೋಳಾರ್, ವೇಣುಗೋಪಾಲ್ ಕೋಟ್ಯಾನ್, ಚರಣ್ ಪೂಜಾರಿ, ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾಗವಹಿಸಿದ ಎಲ್ಲಾ ಆಟಗಾರರು ತಮ್ಮ ಪ್ರತಿಭೆ, ಶ್ರಮದಿಂದ ಟೂರ್ನಮೆಂಟ್ ಸೀಸನ್ 3 ಅನ್ನು ಅದ್ಭುತ, ಸ್ಫೂರ್ತಿದಾಯಕ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವನ್ನಾಗಿ ಮಾಡಿದರು. ಹಾಗು ಭಾಗವಹಿಸಿದ ಎಲ್ಲರಿಗೂ ಸ್ಮರಣೀಯ ಅನುಭವ ನೀಡಿತು

Previous Post

ವಿಟ್ಲ : ದ.ಕ. ಗ್ಯಾರೇಜ್ ಮಾಲಕರ ಸಂಘದಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಅನ್ನಸಂತರ್ಪಣೆ..!

Next Post

ಪುತ್ತೂರು: ಕಲ್ಲಾರೆ ನಿವಾಸಿ ಪರಮೇಶ್ವರ್ ನಿಧನ..!!

OtherNews

ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!
ಕ್ರೀಡೆ

ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೀರ್ತಿಗೆ ಚಿನ್ನದ ಪದಕ..!

September 13, 2026
(ಜು.12) ಬೆದ್ರಾಳದಲ್ಲಿ ಎರಡನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಕಾರ್ಯಕ್ರಮ.!!
ಕ್ರೀಡೆ

(ಜು.12) ಬೆದ್ರಾಳದಲ್ಲಿ ಎರಡನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ ಕಾರ್ಯಕ್ರಮ.!!

July 11, 2026
(ಜು.12) : ನಂದಿ ಫ್ರೆಂಡ್ಸ್ ಬೆದ್ರಾಳ ವತಿಯಿಂದ 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!
ಕ್ರೀಡೆ

(ಜು.12) : ನಂದಿ ಫ್ರೆಂಡ್ಸ್ ಬೆದ್ರಾಳ ವತಿಯಿಂದ 2ನೇ ವರ್ಷದ ‘ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು’ : ಆಮಂತ್ರಣ ಪತ್ರಿಕೆ ಬಿಡುಗಡೆ, ಲೋಗೋ ಅನಾವರಣ..!!

June 29, 2026
ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!
ಕ್ರೀಡೆ

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

June 16, 2026
ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!
ಕ್ರೀಡೆ

ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!

May 12, 2026
ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ
ಕ್ರೀಡೆ

ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ

May 2, 2026

Leave a Reply Cancel reply

Your email address will not be published. Required fields are marked *

Recent News

ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

September 23, 2026
ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

September 23, 2026
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್…!

ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್…!

September 23, 2026
ಸತತ 3 ದಿನ ಬ್ಯಾಂಕ್ ಮುಷ್ಕರ – ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಬ್ಯಾಂಕ್ ಓಪನ್

ಸತತ 3 ದಿನ ಬ್ಯಾಂಕ್ ಮುಷ್ಕರ – ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಬ್ಯಾಂಕ್ ಓಪನ್

September 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.