ಆಲಂಕಾರು: ಆಲಂಕಾರು ಗ್ರಾಮದ ನಗ್ರಿ ದಿ.ಗುರುನಾಥ ಆಚಾರ್ ರವರ ಕಿರಿಯ ಪುತ್ರ, ಹೈಕೋರ್ಟು ವಕೀಲರಾದ ಕೆ. ಚಂದ್ರಶೇಖರ್ ಆಚಾರ್ ರವರು (57.ವ) ಕೋವಿಡ್ ನಿಂದಾಗಿ ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಎ.24ರಂದು ನಿಧನರಾಗಿದ್ದಾರೆ.ಅವರು ಬೆಂಗಳೂರಿನಲ್ಲಿ 30 ವರ್ಷಕ್ಕಿಂತಲೂ ಹೆಚ್ಚು ಕಾಲ ಹೈಕೋರ್ಟ ವಕೀಲರಾಗಿ ಸೇವೆ ಸಲ್ಲಿಸಿದ್ದು ದಾರ್ಮಿಕ,ಸಾಮಾಜಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ಮೃತರು ಪತ್ನಿ ಶಶಿ,ಮಕ್ಕಳಾದ ದಿಶಾ,ದೃವಿಯವರನ್ನು ಅಗಲಿದ್ದಾರೆ.