ಪುತ್ತೂರು : ಕೊರೊನಾ ವೈರಸ್ ಅಟ್ಟಹಾಸದಿಂದ ಬಡ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಸರಕಾರದ ಆದೇಶದಂತೆ ಪುತ್ತೂರಿನ ಇಂದಿರಾ ಕ್ಯಾಂಟೀನ್ ನಲ್ಲೂ ಉಚಿತ ಊಟ ಉಪಹಾರ ನೀಡಲಾಗುತ್ತಿದೆ.
ಸುಮಾರು 20 ಕ್ಕೂ ಅಧಿಕ ಜನರಿಗೆ ದಿನದ ಮೂರು ಹೊತ್ತು ಊಟ ಉಪಾಹಾರಗಳನ್ನು ಉಚಿತವಾಗಿ ನೀಡಲಾಗುತ್ತಿದೆ.ಸಂಕಷ್ಟದಲ್ಲಿರುವ ಬಡವರ ಹಸಿವು ನಿಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ.