ಪುತ್ತೂರು :ಡಿ.27 ರಂದು ಮಹತೋಭಾರ ಶ್ರೀ ಮಹಾಲಿಂಗಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ಮತ್ತು ವಿವಿಧ ಸಮಿತಿಗಳ ರಚನೆ ನಡೆಯಿತು.

ಅಯ್ಯಪ್ಪ ದೀಪೋತ್ಸವ ಅಚಾರಣ ಸಮಿತಿಯ ಪಧಾದಿಕಾರಿಗಳು
ಕೇಶವ ಪ್ರಸದ್ ಮುಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಡಳಿತ ಸಮಿತಿ ಅಧ್ಯಕ್ಷರು ಸಮಿತಿಯ ಗೌರವಾಧ್ಯಕ್ಷರು
ಸಂಜೀವ ಮಠಂದೂರು ನಿಕಟ ಪೂರ್ವ ಶಾಸಕರು
ಅಚಾರಣ ಸಮಿತಿಯ ಅಧ್ಯಕ್ಷರು
ಸುಧಾಕರ ಶೆಟ್ಟಿ ಬಿದಿಮಜಲು ಸಮಿತಿಯ
ಕಾರ್ಯಧ್ಯಕ್ಷರು
ಮುರಳಿಕೃಷ್ಣ ಹಸಂತಡ್ಕ ಸಮಿತಿಯ
ಸಂಚಾಲಕರು
ದೇವಾನಂದ ಮುಕ್ರಾಂಪಾಡಿ
ಪ್ರಧಾನ ಕಾರ್ಯದರ್ಶಿ
ಮನೋಜ್ ಚಂದ್ರ ಸಮಿತಿಯ ಜತೆ ಕಾರ್ಯದರ್ಶಿ
ಮನ್ಮಥ ಶೆಟ್ಟಿ ಸಮಿತಿ ಜತೆ ಕಾರ್ಯದರ್ಶಿ
ರಾಮಣ್ಣ ಗುರುಸ್ವಾಮಿ
ಸತೀಶ್ ನಾಯಕ್
ಉಪಾಧ್ಯಕ್ಷರು
ಸ್ವಾಗತ ಸಮಿತಿ ಸದಸ್ಯರುಗಳಾಗಿ
ವಿ ಎಸ್ ಭಟ್
ರವೀಂದ್ರನಾಥ ರೈ
ರಾಮದಾಸ್ ಗೌಡ
ರಾಮಚಂದ್ರ ಕಾಮತ್
ಡಾ ಸುಧಾ ರಾವ್
ವೀಣಾ ಬಿ ಕೆ
ಶೇಖರ್ ನಾರಾವಿ
ಐತಪ್ಪ ನಾಯ್ಕ್
ಉಪಸ್ಥಿತಿ ಇದ್ದರು
ಪೂಜಾ ವ್ಯವಸ್ಥೆ ಸಮಿತಿ ಪ್ರಮುಖರಾಗಿ
ದೇವಾನಂದ ಮುಕ್ರಂಪಾಡಿ
ಸಂತೋಷ
ಪ್ರಭಾಕರ್.ಎಸ್
ಪ್ರವೀಣ್ ಬನ್ನೂರು
ಮನೋಜ್ ಚಂದ್ರ
ಕಾರ್ತೀಕ್ ಪಿ ಎಲ್
ಶಂಕರ ಪೈ
ಪರಿಕಾರ ಸಂಗ್ರಹ ಸಮಿತಿ ಪ್ರಮುಖರು
ಹರೀಶ್
ಸುಧಕಾರ್ ರೈ ನೆಲ್ಲಿತಡ್ಕ
ಲಕ್ಷ್ಮಣ
ಚೇತನ
ಬಾಲಕೃಷ್ಣ ಗುರುಸ್ವಾಮಿ
ಅಹಾರ ಸಮಿತಿ ಪ್ರಮುಖರು
ಲಕ್ಷ್ಮಣ್ ಬೆಳ್ಳಿಪ್ಪಾಡಿ
ಮೋಹನ್ ಪಕ್ಕಲ
ಜಿನ್ನಪ್ಪ ಪೂಜಾರಿ
ರಾಮಣ್ಣ ಗುರುಸ್ವಾಮಿ

ಅಲಂಕಾರ ಸಮಿತಿ ಪ್ರಮುಖರಾಗಿ
ಮುರಳಿ ಕೃಷ್ಣ ಹಸಂತಡ್ಕ
ರಂಜಿತ್ ಬಂಗೇರ
ಶರತ್ ಕೆಪುಳು
ಹರ್ಷಿತ್ ಬಲಾಲ್
ಭರತ್ ರೈ ಈಶ್ವರ ಮಂಗಳ
ಪ್ರಚಾರ ಸಮಿತಿ ಪ್ರಮುಖರಾಗಿ
ನವೀನ್ ಪಂಜಳ
ಮನ್ಮಥ್ ಶೆಟ್ಟಿ
ನವೀನ್ ಪುಣಚ್ಚ ಮೇದಿನಿ
ಅಜೀತ್ ರೈ ಹೊಸಮನೆ
ವೇದಿಕ ಸಮಿತಿ ಪ್ರಮುಖರು
ನಾಗೇಶ್ TS
ರಾಧಾಕೃಷ್ಣ ನಂದಿಲ
ಕೃಷ್ಣ ಪ್ರಸದ್ ಅಳ್ವ
R C ನಾರಯಣ್
ಶರತ್ ಮಾಡವು
ಶೋಭಯಾತ್ರೆ ಪ್ರಮುಖರು
ಮುಕುಂದ ಬಜತ್ತೂರು
ವಿಶಾಲ್ ಬನ್ನೂರು
ವಿಶ್ವನಾಥ ಕುಲಾಲ್
ಕಿಶೋರ್ ಬೋಟ್ಯಾಡಿ
ಸಚ್ಚಿನ್ ಪಾಪೆ ಮಜಲ್
ಅರ್ಥಿಕ ಸಮಿತಿ
ಮಾಧವ ಪಿ ಸ್ವಾಮಿ



























