ಪುತ್ತೂರು : ‘ಸಾಯಿ ಕೆಫೆ’ ಉದ್ಘಾಟನಾ ಕಾರ್ಯಕ್ರಮವು ಫೆ.22 ರಂದು ಕಾವೇರಿಕಟ್ಟೆಯ ಸಾಜ ಬಿಲ್ಡಿಂಗ್ ನಲ್ಲಿ ನಡೆಯಲಿದೆ.
ಸಾಮೆತ್ತಡ್ಕ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ನ ಮಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ, ನಗರಸಭೆ ಸದಸ್ಯರಾದ ಯೂಸುಫ್ ಡ್ರೀಮ್ಸ್, ಪದ್ಮನಾಭ ನಾಯ್ಕ್, ಪ್ರೇಮ್ ಕುಮಾರ್, ಸಿ.ಎಮ್.ಸಿ ಸದಸ್ಯರಾದ ಬಾಲಚಂದ್ರ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ದರ್ಬೆ ಸಾಜ ಕಾಂಪ್ಲೆಕ್ಸ್ ನ ಮಾಲಕರಾದ ಎಸ್.ಕೆ ಮೊಹಮ್ಮದ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.




























