ಪುತ್ತೂರು : ‘Aesthetic Smiles’ ಡೆಂಟಲ್ ಕ್ಲಿನಿಕ್ ಫೆ.22 ರಂದು ದರ್ಬೆ ಸಮೀಪದ ಶ್ರೀ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ನ ಎರಡನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಶಾಸಕರಾದ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ, ಸಹಜ್ ರೈ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
![](https://zoomintv.online/wp-content/uploads/2024/02/IMG-20240221-WA0017-834x1024.jpg)