Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

    ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮೆಸ್ಕಾಂ ಅಧಿಕಾರಿ ವಿರುದ್ಧ ಪ್ರಕರಣ ದಾಖಲು..!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ವಿಟ್ಲ: ಸರಕಾರಿ ಕರ್ತವ್ಯಕ್ಕೆ ಅಡ್ಡಿ: ಗ್ರಾಮ ಆಡಳಿತಾಧಿಕಾರಿಗೆ ಹಲ್ಲೆಗೆ ಯತ್ನ : ಪ್ರಕರಣ ದಾಖಲು..!

    ಕಟ್ಟೋಣ ಬಾಳಿಗೊಂದು ಸೂರು ತಂಡದ ನಾಲ್ಕನೇ ಯೋಜನೆ-ನ.25ರಂದು ಹಸ್ತಾಂತರ : ಮೂವರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಬಡ ಮಹಿಳೆಗೆ ಸುಸಜ್ಜಿತ ಮನೆ ನಿರ್ಮಾಣ..!

    ವಿಟ್ಲ: ಚಿಕ್ಕಪ್ಪನ್ನೇ ಇರಿದು ಕೊಂದ ಯುವತಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

November 25, 2026
in ಧಾರ್ಮಿಕ, ಬೆಳ್ತಂಗಡಿ
0
ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಳ್ತಂಗಡಿ; ಪಾದಯಾತ್ರೆ ಕೇವಲ ಭೌತಿಕ‌ ಪ್ರಕ್ರೀಯೆಯಲ್ಲ. ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ.ಆದ್ದರಿಂದ ಪ್ರತಿವರ್ಷವೂ ಹೊಸತನ ಮತ್ತು ಉತ್ಸಾಹದಿಂದ ನಡೆಯುತ್ತದೆ. ಎಂದಿನಂತೆ ಈ‌ ಬಾರಿಯೂ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ತಿಳಿದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಉಜಿರೆ ಶ್ರೀ ಜನಾರ್ದನ‌ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಕರೆ‌ ನೀಡಿದರು.‌

Advertisement
Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ 14 ನೇ ವರ್ಷದ ಪಾದಯಾತ್ರೆಯ ಬಗ್ಗೆ ನ.24 ರಂದು ಉಜಿರೆ ರಾಮಕೃಷ್ಣ ಸಭಾಂಗಣದಲ್ಲಿ‌ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸನಾತನ‌ ಹಿಂದೂ ಸಂಸ್ಕೃತಿಯಲ್ಲಿ ಪಾದಯಾತ್ರೆ ಮೂಲಕ ದೇಹದಂಡಿಸಿ ಭಕ್ತಿ ಸಮರ್ಪಿಸುವ ಕಾರ್ಯವಿದೆ. ವೈಷ್ಣೋದೇವಿ, ಅಮರನಾಥ ಯಾತ್ರೆ, ಶಬರಿಮಲೆ ಪಾದಯಾತ್ರೆಯಂತಹಾ ಕಠಿಣ ಯಾತ್ರೆಗಳನ್ನು ಕಂಡಿದ್ದೇವೆ. ಅಂತೆಯೇ ನಮ್ಮದೇ ಊರಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಗೆ ಅಷ್ಟು ದೂರದಿಂದ ಭಕ್ತರು ಆಗಮಿಸುವಾಗ ಕ್ಷೇತ್ರದ ವಾಸಿಗಳೇ ಆಗಿರುವ ನಾವೂ ನಮ್ಮ‌ಭಕ್ತಿಯನ್ನು ಇದರ‌ ಮೂಲಕ ಸಮರ್ಪಿಸಬೇಕಿದೆ ಎಂದವರು ಹೇಳಿದರು.

Advertisement

ಗ್ರಾ. ಯೋಜನೆಯ ಕಾರ್ಯನಿರ್ವಾಹಕ‌ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ, ಹಿಂದೊಮ್ಮೆ ಅಸುರಶಕ್ತಿ ವಿಜ್ರಂಭಿಸಿದಾಗ ದೈವೀ ಶಕ್ತಿ ಜಾಗೃತಿಗೊಂಡ ಕಾರ್ಯಕ್ರಮ‌ ಇದು.
ಹರಿಯ ಕ್ಷೇತ್ರದಿಂದ ಹರನ ಕ್ಷೇತ್ರಕ್ಕೆ ಅಂದು ಉಜಿರೆಯ ವಿಜಯರಾಘವ ಪಡುವೆಟ್ನಾಯರು, ಡಾ ಯಶೋವರ್ಮ ಅವರ ಮಾರ್ದದರ್ಶನದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ.
ಪ್ರತಾಪಸಿಂಹ ನಾಯಕ್, ಹರೀಶ್‌ ಕುಮಾರ್ ಮತ್ತು ಹರೀಶ್ ಪೂಂಜ ಅವರು ವಿವಿಧ ಆಯಾಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದವರು ಏಕಕಾಲದಲ್ಲಿ ಮೂರೂ ಮಂದಿ ಶಾಸಕರಾಗಿ
ಹೊರಹೊಮ್ಮಿರುವುದೂ ನಮ್ಮ ಅನುಭವಕ್ಕೆ ಬಂದಿದೆ. ಆದ್ದರಿಂದ ಸದ್ಭಾವನೆಯಿಂದ ಈ‌ಕಾರ್ಯದಲ್ಲಿ ತೊಡಗಿಸಿಕೊಂಡರೆ ಇಷ್ಟಾರ್ಥ ಸಿದ್ದಿಯಾಗಲಿದೆ. ಎಂದಿನಂತೆ
ಸ್ವಚ್ಛತೆ ಮತ್ತು ಸುರಕ್ಷತೆಗೆ ಮಹತ್ವ ಕೊಟ್ಟು‌ ಪಾದಯಾತ್ರೆಯಲ್ಲಿ ಭಾಗಿಯಾಗೋಣ. ಇದು ಆಡಂಬರದ ವ್ಯವಸ್ಥೆಯಲ್ಲ ಸಂಸ್ಕೃತಿ‌ ಬಿಂಭಿಸುವ ಕಾರ್ಯಕ್ರಮ. ಸಾತ್ವಿಕರ ಸಂಗಮ.‌ ಸಜ್ಜನರ ನಡಿಗೆ. ಪ್ರೀತಿಯ – ಭಕ್ತಿಯ ಅರ್ಪಣೆ ಎಂದರು.

ಪ್ರತಾಪಸಿಂಹ ನಾಯಕ್ ಮಾತನಾಡಿ, ನಾವೆಲ್ಲರೂ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ಹೆಗ್ಗಡೆಯವರ ಜೊತೆಗಿದ್ದೇವೆ ಎಂಬ ಸಂದೇಶ ನೀಡುವ ಕಾರ್ಯಕ್ರಮ. ಕ್ಷೇತ್ರಕ್ಕೆ ಹತ್ತಿರವೇ ಇರುವ ನಾವುಗಳು ಕ್ಷೇತ್ರದ ಮೇಲಿನ‌ ಭಕ್ತಿಯನ್ನು ತೋರಿಸುವ ಕಾರ್ಯ. ಆಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಜನರ ಮತ್ತು ನಮ್ಮ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಧರ್ಮಸ್ಥಳದ ಜೊತೆಗೆ ಸಂಬಂಧ ಗಟ್ಟಿಗೊಳಿಸುವ ಅವಕಾಶ ಎಂದರು.

ಸಭೆಯಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಪಾದಯಾತ್ರೆ ಸಮಿತಿ ಸಂಚಾಲಕ ಪೂರನ್ ವರ್ಮ, ಧರ್ಮಸ್ಥಳದ ದೀಪೋತ್ಸವ ಇಂದು ಮನೆ ಮನೆಯ ಹಬ್ಬವಾಗಿದೆ. ಓಂ‌ನಮಃಶ್ಶಿವಾಯ ಎಂಬ ಪಾಂಚಾಕ್ಷರಿ ಜಪದೊಂದಿಗೆ ನಡೆಯುವ ಪಾದಯಾತ್ರೆ ಪಂಚಭೂತಗಳ ಅನುಭವ ಪಡೆಯುವ ಜೊತೆಗೆ ಮಂತ್ರ ಪಠಣ ಮತ್ತು ಅನುಭವಿಸುವುದರೊಂದಿಗೆ ಶಿವನ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ತೆರಳುವ ಒಂದು ಅವಕಾಶ. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ಶಿವ ಬೇಗನೇ ಒಲೀತಾನೆ. ಅಂತಹಾ ಒಳ್ಳೆಯ ಅವಕಾಶವನ್ನು ದೇವರೇ ನಮಗೆಲ್ಲಾ ಒದಗಿಸಿಕೊಟ್ಟಿದ್ದಾರೆ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ‌ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಬದುಕು‌ಕಟ್ಟೋಣ ತಂಡದ ಸಂಚಾಲಕ ಮೋಹನ್‌ ಕುಮಾರ್, ಉಜಿರೆಯ ಹಿರಿಯ ಉದ್ಯಮಿ ರಾಜೇಶ ಪೈ ಉಪಸ್ಥಿತರಿದ್ದರು.
ಗ್ರಾ. ಯೋ ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ವಂದಿಸಿದರು.

ಡಿಸೆಂಬರ್ 4ರಂದು 2:30ಕ್ಕೆ ಎಲ್ಲರೂ ಶ್ರೀ ಕ್ಷೇತ್ರ ಜನಾರ್ದನ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಸೇರುವುದು. 3 ಗಂಟೆಗೆ 14ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ, 3:00ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದೆಡೆಗಿನ ಪಾದಯಾತ್ರೆ ಆರಂಭವಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ದಾರಿ ಯುದ್ಧಕ್ಕೂ ನೀರು ಮತ್ತು ಬೆಲ್ಲದ ವ್ಯವಸ್ಥೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದ ಬಳಿಕ 5:30ಕ್ಕೆ ಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.

Previous Post

ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

OtherNews

ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು; (ನ.25)ಕ್ಕೆ ಕಾರ್ಯಾಲಯ ಉದ್ಘಾಟನೆ..!!
ಧಾರ್ಮಿಕ

November 23, 2026
ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

ನೇಣು ಬಿಗಿದು ಮಹಿಳೆ ಆತ್ಮಹತ್ಯೆ..!
ಕ್ರೈಮ್

ನೇಣು ಬಿಗಿದು ಮಹಿಳೆ ಆತ್ಮಹತ್ಯೆ..!

November 20, 2026
ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ಸ್ಟಿಕ್ಕರ್ ಅಭಿಯಾನಕ್ಕೆ ಆರ್. ಅಶೋಕ್ ಚಾಲನೆ..!!

November 19, 2026
ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ..!
ಬೆಳ್ತಂಗಡಿ

ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ..!

November 17, 2026
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ 3.75 ಕೋಟಿ ರೂ. ಅನುದಾನ : ಕಾಮಗಾರಿಗೆ ಶಿಲಾನ್ಯಾಸ..!

November 16, 2026

Leave a Reply Cancel reply

Your email address will not be published. Required fields are marked *

Recent News

ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

ಧರ್ಮಸ್ಥಳ ಲಕ್ಷ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ : ಪಾದಯಾತ್ರೆ ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ; ಶರತ್‌ಕೃಷ್ಣ ಪಡುವೆಟ್ನಾಯ..!

November 25, 2026
ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

ಪುತ್ತೂರಿನಲ್ಲಿ ಡಿ.1ರಿಂದ ಎಸ್‌ಆರ್ ಆರಿ ಎಂಬ್ರಾಯ್ಡರಿ ಕೋಚಿಂಗ್ ಕ್ಲಾಸ್ ಆರಂಭ : ಬೇಸಿಕ್‌ನಿಂದ ಅಡ್ವಾನ್ಸ್‌ಡ್ ಹಂತದವರೆಗೆ ಎರಡು ತಿಂಗಳ ತರಬೇತಿ; ಆನ್‌ಲೈನ್ ತರಗತಿಯೂ ಲಭ್ಯ..!

November 25, 2026
ಪುತ್ತೂರು: ಶ್ರೀ ಅಮೃತಾ ಗ್ರೂಪ್ಸ್‌ನ ಹೊಸ ಉದ್ಯಮಕ್ಕೆ ವಿವಿಧ ಹುದ್ದೆಗಳಿಗೆ ನೇಮಕಾತಿ..!

ಪುತ್ತೂರು: ಶ್ರೀ ಅಮೃತಾ ಗ್ರೂಪ್ಸ್‌ನ ಹೊಸ ಉದ್ಯಮಕ್ಕೆ ವಿವಿಧ ಹುದ್ದೆಗಳಿಗೆ ನೇಮಕಾತಿ..!

November 25, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮೆಸ್ಕಾಂ ಅಧಿಕಾರಿ ವಿರುದ್ಧ ಪ್ರಕರಣ ದಾಖಲು..!

November 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page