ಪುತ್ತೂರಿನ ಖ್ಯಾತ ಮಲ್ಟಿ ಬ್ರಾಂಡೆಡ್ ಮಳಿಗೆ ‘ಪಶುಪತಿ’ಯಲ್ಲಿ ಜೂನ್ 10 ರಿಂದ 14ರವರೆಗೆ ಅತೀ ಹೆಚ್ಚು ಡಿಸ್ಕೌಂಟ್ ನೊಂದಿಗೆ ಕ್ಲಿಯರೆನ್ಸ್ ಸೇಲ್ ಹಮ್ಮಿಕೊಳ್ಳಲಾಗಿದೆ.
ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಂಭಾಗ ಕಾರ್ಯ ನಿರ್ವಹಿಸುತ್ತಿರುವ ‘ಪಶುಪತಿ’ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ನಲ್ಲಿ ಗ್ರಾಹಕರಿಗಾಗಿ ಈ ವಿಶೇಷ ಕ್ಲಿಯರೆನ್ಸ್ ಸೇಲ್ ಆಯೋಜಿಸಲಾಗಿದೆ.
ನೂತನ ಮನೆಗೆ ಬೇಕಾದ ಪ್ರತಿಷ್ಠಿತ ಬ್ರಾಂಡ್ ಗಳ ಲೈಟ್ಸ್ ಗಳು ಲಭ್ಯವಿದೆ.
ಎಲ್ ಇ ಡಿ ಬಲ್ಬ್ ಗಳು, ಟ್ಯೂಬ್ ಗಳು, ಪ್ಯಾನಲ್ ಲೈಟ್ಸ್ ಗಳು, ಸ್ಟ್ರಿಪ್ ಲೈಟ್ಸ್ ಗಳು, ರೋಪ್ ಲೈಟ್ಸ್ ಗಳು, ಗಾರ್ಡನ್ ಲೈಟ್ಸ್, ಗೇಟ್ ಲೈಟ್ಸ್, ಫ್ಯಾನ್ಸಿ ಲೈಟ್ಸ್ ಹಾಗೂ ಇನ್ನಿತರ ಲೈಟ್ಸ್ ಗಳು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.