ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಖಂದಕ್ ರವರ ಬಂಧನ ಬಿಜೆಪಿ ಪಕ್ಷ ಮತ್ತು ಹಣದ ದಂಧೆ ಮಾಡುವ ಆಸ್ಪತ್ರೆಯವರ ಷಡ್ಯಂತರವಾಗಿದ್ದು ಇದನ್ನು ನಾವೆಲ್ಲರೂ ಖಡ ಖಂಡಿತವಾಗಿಯೂ ಸಹಿಸೋದಿಲ್ಲ ಎಂದು ಮಹಮ್ಮದ್ ರಿಯಾಝ್ ಪುತ್ತೂರು ಹೇಳಿದರು.
ಅವರನ್ನ ಆದಷ್ಟು ಬೇಗನೆ ಬಿಡುಗಡೆ ಮಾಡಿ ಬಡ ಕೋವಿಡ್ ರೋಗಿಗಳ ಸೇವೆಯನ್ನು ಮಾಡಲು ಅನುವು ಮಾಡಿ ಕೊಡಿ ಇಲ್ಲದಿದ್ದಲ್ಲಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದರು.