ಇತ್ತೀಚಿನ ದಿನಗಳಲ್ಲಿ ಹಣ ಬಹಳ ಮುಖ್ಯ., ಯಾವುದೇ ಕೆಲಸ, ಕಾರ್ಯ ಮಾಡಬೇಕಾದರೂ ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಎಲ್ಲರ ಕೈಯಲ್ಲೂ ಸಾಕಷ್ಟು ಹಣವಿರುವುದಿಲ್ಲ., ಈಗಿರುವಾಗ ಎಲ್ಲರೂ ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗುವುದು ಸಾಮಾನ್ಯ..
ಬ್ಯಾಂಕ್ ಸಾಲಕ್ಕಾಗಿ ಕಷ್ಟ ಪಡುತ್ತಿರುವವರಿಗೊಂದು ಸಿಹಿ ಸುದ್ದಿಯೊಂದಿದ್ದು, ‘ಹೆಚ್.ಡಿ.ಬಿ ಫೈನಾನ್ಸ್ ಸರ್ವಿಸಸ್’ ನಲ್ಲಿ ಗ್ರಾಹಕರಿಗಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳು ದೊರಕುತ್ತಿದೆ.
ಭಾರತದ ಪ್ರಮುಖ ಹೌಸಿಂಗ್ ಫೈನಾನ್ಸ್ ಕಂಪೆನಿಯಾದ ಎಚ್.ಡಿ.ಎಫ್.ಸಿ ಬ್ಯಾಂಕ್ ಲಿಮಿಟೆಡ್ ನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಹೆಚ್.ಡಿ.ಬಿ ಫೈನಾನ್ಸ್ ಸರ್ವಿಸಸ್’ ಇಎಂಐ ಮತ್ತು ಬಡ್ಡಿದರಗಳಲ್ಲಿ ಹಲವಾರು ಸಾಲ ಸೌಲಭ್ಯಗಳನ್ನು ನೀಡುತ್ತಿದೆ.
‘ಹೆಚ್.ಡಿ.ಬಿ ಫೈನಾನ್ಸ್ ಸರ್ವಿಸಸ್’ ಸಿಗುವ ಲೋನ್ ಗಳ ವಿವರ :
- ಸಂಬಳ ಸಾಲ – ನಿವ್ವಳ ಸಂಬಳ ತಿಂಗಳಿಗೆ 15 ಸಾವಿರ ಇರಬೇಕು.
- ಬಿಸಿನೆಸ್ ಲೋನ್ – ಕಡ್ಡಾಯ ಅಂಗಡಿ ಪರವಾನಗಿ ಅಥವಾ GST ಅಥವಾ Bank Current Account ಖಾತೆ ಅಥವಾ Food License ಯಾವುದಾದರೂ ಒಂದು ಅಗತ್ಯವಿದೆ.
- ಆಸ್ತಿ ಸಾಲ (ಅಡಮಾನ ಸಾಲ) – ವ್ಯಾಪಾರ ಕಡ್ಡಾಯ – ಎಲ್ಲಾ ಬ್ಯಾಂಕ್ ಮತ್ತು ಸೊಸೈಟಿ ಪ್ರಾಪರ್ಟಿ ಲೋನ್ ಟೇಕ್ ಓವರ್ ಆಯ್ಕೆ.
- ಗೋಲ್ಡ್ ಲೋನ್ – ಮಾಸಿಕ EMI ಯೋಜನೆ (ಗ್ರಾಹಕರಿಗೆ ಸಿಬಿಲ್ ಸ್ಕೋರ್ ಸುಧಾರಿಸುತ್ತದೆ)
ಹೆಚ್ಚಿನ ಮಾಹಿತಿಗಾಗಿ ಗಣೇಶ್ 9741376467 ಅನ್ನು ಸಂಪರ್ಕಿಸಬಹುದಾಗಿದೆ.