ಬಿಯರ್ ಫೋಟೋ ಹಾಕಿದ್ದಕ್ಕೆ ಕಂಬಿ ಎಣಿಸುತ್ತಿರುವ ಫ್ರೀಲಾನ್ಸರ್ ಬರಹಗಾರ : ಶೋಕಿಗಾಗಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..!!!
ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ಬಳಕೆದಾರರು ತೋಚಿದ್ದನ್ನು, ಗೀಚಿದನ್ನು ಹಿಂದೂ-ಮುಂದು ನೋಡದೆ ಅಪ್ಲೋಡ್ ಮಾಡುತ್ತಾರೆ. ಅದರಲ್ಲೂ ಕೆಲವರು ಕುಂತರೂ, ನಿಂತರೂ ಕೂಡ ಫೋಟೋ ಅಥವಾ ವಿಡಿಯೋವನ್ನು ಹಾಕುತ್ತಾರೆ. ...




















