ಪುತ್ತೂರಿನಲ್ಲಿ ಬಿಜೆಪಿ ಬೇರೆ ಹಿಂದುತ್ವ ಬೇರೆಯಾಗಿದೆ.., ಸಮಾಜ ಒಡೆಯುವವರಿಗೆ ದೇವರ ಶಾಪತಟ್ಟಿದೆ – ಹೇಮನಾಥ ಶೆಟ್ಟಿ
ಪುತ್ತೂರು: ಹಿಂದುತ್ವ ಅಂದರೆ ಅದು ಬಿಜೆಪಿ ಎಂಬಂತೆ ಬಿಂಬಿಸಿ ಧರ್ಮದ ಹೆಸರಲ್ಲಿ ಸಮಾಜದಲ್ಲಿ ಒಡಕುಮೂಡಿಸಿ ಹಿಂಬಾಗಿಲ ಮೂಲಕ ಅದರ ಲಾಭಪಡೆದು ಅಧಿಕಾರವೇರುತ್ತಿದ್ದ ಬಿಜೆಪಿಗೆ ಈ ಬಾರಿ ಹಿಂದುತ್ವವೇ ...




















