ಮಾಣಿ : ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವರ ಸಾನ್ನಿಧ್ಯದಲ್ಲಿ ಅಖಂಡ ಭಜನೆ: ಆಮಂತ್ರಣ ಪತ್ರ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ
ಮಾಣಿ : ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವರ ಸಾನ್ನಿಧ್ಯದ- ಜೀರ್ಣೋದ್ಧಾರ ಹಾಗೂ ಸ್ತಳಾಂತರಿಸಿ ಪುನರ್ ನಿರ್ಮಾಣ ಉದ್ದೇಶಿತ ಧರ್ಮ ಜಾಗೃತಿ ಅಭಿಯಾನದ ಭಾಗವಾಗಿ ಹಮ್ಮಿಕೊಳ್ಳಲಾದ ಅಖಂಡ ಭಜನೆ ...




















