ವಿಟ್ಲ ಪೆರುವಾಯಿ ಮೂಲದ ‘ಡಾ.ಮಧುಸೂದನ ಸುಣ್ಣಂಬಳ’ ರವರಿಗೆ ಫ್ರೆಂಚ್ ಯೂನಿವರ್ಸಿಟಿಯಿಂದ ಪಿ.ಎಚ್.ಡಿ ಪದವಿ
ವಿಟ್ಲ ಪೆರುವಾಯಿ ಮೂಲದವರಾದ ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಮಧುಸೂದನ ಸುಣ್ಣಂಬಳ ರವರಿಗೆ ಮನಃಶಾಸ್ತ್ರದಲ್ಲಿ Sorbon French University ಪಿಎಚ್ ಡಿ ಪದವಿ ಪ್ರದಾನ ...




















