ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ : ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ : ಆಸ್ಪತ್ರೆಗೆ ದಾಖಲು

ಮೈಸೂರು: ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ರವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಗೊಂಡಿರುವ ಘಟನೆ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿದೆ. ...

‘ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ’ : ಎರಡು ವರ್ಷಗಳ ನಂತರ ಸ್ಪೋಟಕ ಮಾಹಿತಿ ಬಹಿರಂಗ..!!

‘ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ’ : ಎರಡು ವರ್ಷಗಳ ನಂತರ ಸ್ಪೋಟಕ ಮಾಹಿತಿ ಬಹಿರಂಗ..!!

ಎರಡೂವರೆ ವರ್ಷಗಳ ಹಿಂದೆ ನಡೆದ ಸುಶಾಂತ್ ಸಿಂಗ್ ಸಾವು ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ...

ಪ್ರೀತಿಸಿದವಳಿಗಾಗಿ ಮನೆಯಲ್ಲಿ ಕಳ್ಳತನ : ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ..!!!

ಪ್ರೀತಿಸಿದವಳಿಗಾಗಿ ಮನೆಯಲ್ಲಿ ಕಳ್ಳತನ : ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ..!!!

ಬೆಂಗಳೂರು: ಕೆಲವರ ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಶೋಕಿಗೇನು ಕಮ್ಮಿ ಇರುವುದಿಲ್ಲ. ನೋಡಿದವರ ಕಣ್ಣಿಗೆ ತಾನು ಶ್ರೀಮಂತನಂತೆ ಕಾಣಿಸಿಕೊಳ್ಳಲು ಮನೆಯವರಿಂದಲೇ ಹಣ ಕೇಳಿ ಸಮಾಜದ ಎದುರು ಬಿಟ್ಟಿ ಶೋಕಿ ...

(ಜ.4-6) ಬೆಳ್ಳಿಪ್ಪಾಡಿ: ‘ಕೂಟೇಲು ತರವಾಡು ಮನೆ’ಯಲ್ಲಿ ನೇಮ ನಡಾವಳಿ

(ಜ.4-6) ಬೆಳ್ಳಿಪ್ಪಾಡಿ: ‘ಕೂಟೇಲು ತರವಾಡು ಮನೆ’ಯಲ್ಲಿ ನೇಮ ನಡಾವಳಿ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮ ಕೋಡಿಂಬಾಡಿ ಅಂಚೆಯ 'ಕೂಟೇಲು ತರವಾಡು ಮನೆ'ಯಲ್ಲಿ ಕುಟುಂಬದ ಹಾಗೂ ಗ್ರಾಮ ದೈವಗಳಿಗೆ ನೇಮ ನಡಾವಳಿ ಕಾರ್ಯಕ್ರಮ ಜ.4 ರಿಂದ 6ರ ವರೆಗೆ ನಡೆಯಲಿದೆ. ...

ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಕಲ್ಲಡ್ಕದ ಶ್ರೀ ರಾಮ ವಿದ್ಯಾ ಸಂಸ್ಥೆಯಲ್ಲಿ ಡಿ. 24 ರಿಂದ 27ರ ವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ...

ದೇವಸ್ಥಾನ, ದೈವಸ್ಥಾನಗಳ ಹಣವನ್ನು ಹಿಂದೂಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು; ಮಸೀದಿ, ಮದರಸಗಳಿಗೆ ಉಪಯೋಗಿಸುವುದು ಖಂಡನೀಯ – ಹಿಂ.ಜಾ. ವೇ

ಮೂಡಬಿದ್ರೆ: ಗೋವುಗಳ ಅಕ್ರಮ ಕಳ್ಳಸಾಗಾಟಣೆ ಮತ್ತು ಅಕ್ರಮ ಕಸಾಯಿಖಾನೆ ದಂಧೆಯ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಹಿಂ.ಜಾ.ವೇ. ಮನವಿ

ಮೂಡಬಿದ್ರೆ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ...

ಫುಟ್ಬಾಲ್ ಆಡಿದ ಕಟೀಲು ದೇವಾಲಯದ ಆನೆ : ವೀಡಿಯೋ ವೈರಲ್

ಫುಟ್ಬಾಲ್ ಆಡಿದ ಕಟೀಲು ದೇವಾಲಯದ ಆನೆ : ವೀಡಿಯೋ ವೈರಲ್

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಿರಿಜಾ ಯಾನೆ ಮಹಾಲಕ್ಷ್ಮೀ ಹೆಸರಿನ 31 ಪ್ರಾಯದ ಆನೆಯ ಫುಟ್ ಬಾಲ್‌ ಆಟದ ವೀಡಿಯೋ ವೈರಲ್‌ ಆಗಿದೆ. ಈ ಆನೆ ...

ಅನಾರೋಗ್ಯದಿಂದಿರುವ ಬಾಲಕನ ಚಿಕಿತ್ಸೆಗೇ ಬೇಕಿದೆ ದಾನಿಗಳ ನೆರವು..

ಅನಾರೋಗ್ಯದಿಂದಿರುವ ಬಾಲಕನ ಚಿಕಿತ್ಸೆಗೇ ಬೇಕಿದೆ ದಾನಿಗಳ ನೆರವು..

ಅನಾರೋಗ್ಯದಿಂದಿರುವ ಬಾಲಕನ ಚಿಕಿತ್ಸೆಗೆ ದಾನಿಗಳ ನೆರವು ಬೇಕಾಗಿದ್ದು, ಪ್ರಾಣಕ್ಕಾಗಿ ಹೋರಾಡುತ್ತಿರುವ ತನ್ನ ಮಗನನ್ನು ಉಳಿಸಲು ಸಹಕರಿಸುವಂತೆ ತಾಯಿ ಮನವಿ ಮಾಡಿದ್ದಾರೆ. ರಾಣಿ ಆರ್.ವಿ. ಎಂಬವರ ಮಗ ಲಿಂಪೋಮಾ(ಎಚ್.ಎಲ್.) ...

ಉಪ್ಪಿನಂಗಡಿ: ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆ : ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ

ಉಪ್ಪಿನಂಗಡಿ: ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆ : ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ

ಉಪ್ಪಿನಂಗಡಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿಯೋರ್ವರು ನೇತ್ರಾವತಿ ನದಿಯಲ್ಲಿ ನೀರು ಪಾಲಾದ ಘಟನೆ ಮುಗೇರಡ್ಕದಲ್ಲಿ ಡಿ.26 ರಂದು ಸಂಜೆ ನಡೆದಿದ್ದು, ಮೃತದೇಹವು ಇಂದು ಪತ್ತೆಯಾಗಿದೆ. ಮೊಗ್ರು ಗ್ರಾಮದ ...

ಕೊರಿಯರ್‌ ಕಚೇರಿಯಲ್ಲಿ ಮಿಕ್ಸಿ ಸ್ಫೋಟ : ಮಂಗಳೂರು ಕುಕ್ಕರ್ ಬ್ಲಾಸ್ಟ್ ನೆನಪು ಮಾಸುವ ಮುನ್ನ ಮತ್ತೊಂದು ಘಟನೆ..!! ಆಕಸ್ಮಿಕವೋ..!?? ದುಷ್ಕೃತ್ಯವೋ..!!??

ಕೊರಿಯರ್‌ ಕಚೇರಿಯಲ್ಲಿ ಮಿಕ್ಸಿ ಸ್ಫೋಟ : ಮಂಗಳೂರು ಕುಕ್ಕರ್ ಬ್ಲಾಸ್ಟ್ ನೆನಪು ಮಾಸುವ ಮುನ್ನ ಮತ್ತೊಂದು ಘಟನೆ..!! ಆಕಸ್ಮಿಕವೋ..!?? ದುಷ್ಕೃತ್ಯವೋ..!!??

ಹಾಸನ: ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಪ್ರಕರಣವನ್ನು ಮರೆಯುವ ಮುನ್ನವೇ ಹಾಸನದ ಕೆ.ಆರ್‌.ಪುರಂ. ಬಡಾವಣೆಯಲ್ಲಿರುವ ಡಿಸಿಡಿಸಿಗೆ ಕೊರಿಯರ್‌ನಲ್ಲಿ ಬಂದಿದ್ದ ಮಿಕ್ಸಿಯೊಂದು ಸ್ಫೋಟಗೊಂಡು ಕೊರಿಯರ್‌ ಕಚೇರಿಯ ಮುಖ್ಯಸ್ಥ ಗಾಯಗೊಂಡಿರುವ ...

Page 1174 of 2125 1 1,173 1,174 1,175 2,125

Recent News

You cannot copy content of this page