ನೆಟ್ಟಣಿಗೆ ಮುಡ್ನೂರು : ಗ್ರಾಮ ಸಭೆಗೆ ಬಹುತೇಕ ಅಧಿಕಾರಿಗಳು ಗೈರು : ನಾಗರೀಕರ ಒತ್ತಾಯದ ಮೇರೆಗೆ ಸಭೆ ಮುಂದೂಡಿಕೆ..!!
ಪುತ್ತೂರು: ಗ್ರಾಮ ಸಭೆಗೆ ಬಹುತೇಕ ಅಧಿಕಾರಿಗಳು ಗೈರಾದ ಹಿನ್ನೆಲೆ ನಾಗರೀಕರ ಒತ್ತಾಯದ ಮೇರೆಗೆ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಿದ ಘಟನೆ ನೆಟ್ಟಣಿಗೆ ಮುಡ್ನೂರಿನಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರಿನಲ್ಲಿ ...




















