ವಿಟ್ಲ: ಪ.ಪಂ. ವ್ಯಾಪ್ತಿಯ ನೆತ್ರಕೆರೆ, ಕಡಂಬು ಅನ್ನಮೂಲೆ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ
ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 12ನೇ ವಾರ್ಡಿನ ನೆತ್ರಕೆರೆ, ಕಡಂಬು ಅನ್ನಮೂಲೆ ಸೇರುವ ರಸ್ತೆಗೆ ನಗರೋತ್ಥಾನದ ಅಡಿಯಲ್ಲಿ ಕಾಂಕ್ರೀಟಿಕರಣಕ್ಕೆ ಹನ್ನೆರಡು ಲಕ್ಷ ರೂಪಾಯಿ ಪುತ್ತೂರು ಶಾಸಕರಾದ ಸಂಜೀವ ...




















