ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿದ್ದ ವೇಳೆ ಪತ್ನಿ ಎಂಟ್ರಿ..!! ನಡು ರಸ್ತೆಯಲ್ಲಿ ಹೈಡ್ರಾಮಾ..!!!

ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿದ್ದ ವೇಳೆ ಪತ್ನಿ ಎಂಟ್ರಿ..!! ನಡು ರಸ್ತೆಯಲ್ಲಿ ಹೈಡ್ರಾಮಾ..!!!

ಮಂಗಳೂರು: ಮೂಲದ ವಿವಾಹಿತ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದು, ಮಾಹಿತಿ ಪಡೆದ ಆತನ ಪತ್ನಿ ಸುಳ್ಯಕ್ಕೆ ಬಂದು ಅವರು ತಂಗಿದ್ದ ...

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅನಸ್ ನೇಮಕ

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅನಸ್ ನೇಮಕ

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅನಸ್ ರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ...

ವಿಟ್ಲ: ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿ : ಚಾಲಕನಿಗೆ ಗಾಯ..!!!

ವಿಟ್ಲ: ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿ : ಚಾಲಕನಿಗೆ ಗಾಯ..!!!

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ಕೇಪು ಮೈರ ತಿರುವಿನಲ್ಲಿ ನಡೆದಿದೆ. ಕೇಪು ಮೈರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ...

ಪ್ರವಾಸದಿಂದ ಹಿಂತಿರುಗುವ ವೇಳೆ ಬಸ್‌ ಪಲ್ಟಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಪ್ರವಾಸದಿಂದ ಹಿಂತಿರುಗುವ ವೇಳೆ ಬಸ್‌ ಪಲ್ಟಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಮುಂಬೈ: ಶಾಲಾ ಪ್ರವಾಸಕ್ಕೆ ಹೋಗಿ ವಾಪಾಸ್ ಆಗುತ್ತಿದ್ದ ವೇಳೆ ರಸ್ತೆ ಮಧ್ಯೆಯೇ ಬಸ್‌ ಉರುಳಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ರಾಯಗಡ ಜಿಲ್ಲೆಯ ಖೋಪೋಲಿಯಲ್ಲಿ ಭಾನುವಾರ ...

ಸೋಮೇಶ್ವರ : ಮಗನ ಕಣ್ಣೆದುರೇ ಸಮುದ್ರ ಪಾಲಾದ ತಂದೆ..!!

ಸೋಮೇಶ್ವರ : ಮಗನ ಕಣ್ಣೆದುರೇ ಸಮುದ್ರ ಪಾಲಾದ ತಂದೆ..!!

ಮಂಗಳೂರು: ಸೋಮೇಶ್ವರ ದೇವಸ್ಥಾನದ ಸಮುದ್ರದ ಬಳಿ ಸಮುದ್ರಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. ಉಳ್ಳಾಲ ಕಾಪಿಕಾಡ್ ಬಳಿಯ ಅಂಬಿಕಾರೋಡ್ ನಿವಾಸಿ ...

ಕರಾವಳಿಯಲ್ಲಿ ಮುಂಗಾರು ಬಿರುಸು: ಇನ್ನೂ 2 ದಿನ ಆರೆಂಜ್‌ ಅಲರ್ಟ್‌

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಡಿಸೆಂಬರ್ 16ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 12ರಂದು ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ...

ವಕೀಲ ಕುಲದೀಪ್ ಮೇಲೆ ಹಲ್ಲೆ ಆರೋಪ : ಪುಂಜಾಲಕಟ್ಟೆ ಠಾಣೆಯ ಎಸ್.ಐ ಸುತೇಶ್ ಎಸ್.ಪಿ. ಕಚೇರಿಗೆ ವರ್ಗಾವಣೆ..!!!

ಮಂಗಳೂರು: ಯುವ ವಕೀಲನಿಗೆ ಹಲ್ಲೆ ಪ್ರಕರಣ: ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಐ‌ ಅಮಾನತು‌

ಮಂಗಳೂರು: ವಕೀಲ ಕುಲದೀಪ್ ಶೆಟ್ಟಿ ರವರಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪುಂಜಾಲಕಟ್ಟೆ ಠಾಣೆಯಿಂದ ಎಸ್.ಪಿ. ಕಚೇರಿಗೆ ವರ್ಗಾವಣೆಗೊಂಡ ಎಸ್.ಐ. ಸುತೇಶ್ ರವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ...

(ಡಿ.16) ಪುತ್ತೂರು: ಕಲ್ಲಗುಡ್ಡೆ ‘ಸಮೃದ್ಧಿ ನಿಲಯ’ ಮನೆಯಲ್ಲಿ ‘ಕಲ್ಲುರ್ಟಿ ಮತ್ತು ಕೊರಗಜ್ಜ ದೈವ’ದ ನೇಮೋತ್ಸವ

(ಡಿ.16) ಪುತ್ತೂರು: ಕಲ್ಲಗುಡ್ಡೆ ‘ಸಮೃದ್ಧಿ ನಿಲಯ’ ಮನೆಯಲ್ಲಿ ‘ಕಲ್ಲುರ್ಟಿ ಮತ್ತು ಕೊರಗಜ್ಜ ದೈವ’ದ ನೇಮೋತ್ಸವ

ಪುತ್ತೂರು: 'ಕಲ್ಲುರ್ಟಿ ಮತ್ತು ಕೊರಗಜ್ಜ ದೈವ'ದ ನೇಮೋತ್ಸವವು ಡಿ.16 ರಂದು ಚಂದ್ರಶೇಖರ ಕೆ. ಯವರ 'ಸಮೃದ್ಧಿ ನಿಲಯ' ಮನೆ ಕಲ್ಲಗುಡ್ಡೆಯಲ್ಲಿ ನಡೆಯಲಿದೆ. ದೈವಗಳ ನೇಮೋತ್ಸವಕ್ಕೆ ಆಗಮಿಸಿ ಪ್ರಸಾದ ...

ಪಕ್ಕದ ಅಂಗಡಿಯ ವ್ಯಾಪಾರ ಸಹಿಸದೇ ಪುಂಡರನ್ನು ಬಿಟ್ಟು ಹಲ್ಲೆ : ಐವರು ಆರೋಪಿಗಳು ಪೊಲೀಸ್ ವಶಕ್ಕೆ..!!

ಪಕ್ಕದ ಅಂಗಡಿಯ ವ್ಯಾಪಾರ ಸಹಿಸದೇ ಪುಂಡರನ್ನು ಬಿಟ್ಟು ಹಲ್ಲೆ : ಐವರು ಆರೋಪಿಗಳು ಪೊಲೀಸ್ ವಶಕ್ಕೆ..!!

ಬೆಂಗಳೂರು: ಪುಂಡರ ಗುಂಪೊಂದು ಬೇಕರಿ ಹುಡುಗರ ಮೇಲೆ ಏಕಾಏಕಿ ಹಲ್ಲೆ ಮಾಡಿರೋ ಘಟನೆ ಹೆಚ್.ಎ.ಎಲ್ ಕುಂದನಹಳ್ಳಿ ಬಳಿ ಇತ್ತೀಚೆಗೆ ನಡೆದಿತ್ತು. ಪುಂಡರ ಗುಂಪೊಂದು ಬೇಕರಿಗೆ ಸಿಗರೇಟ್ ಕೇಳೋ ...

(ಡಿ.17-18) ಪುತ್ತೂರಿನಲ್ಲಿ ‘ಕ್ರಿಕೆಟ್ ಹಬ್ಬ’ : ‘ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್’ “ಪುತ್ತೂರು ಕಪ್-2022″ಕ್ಕೆ ದಿನಗಣನೆ

ಪುತ್ತೂರು: 'ಸಿಟಿ ಗೈಯ್ಸ್' ಪ್ರಸ್ತುತ ಪಡಿಸುವ ಕ್ರಿಕೆಟ್ ಪ್ರೇಮಿಗಳ ಮತ್ತು ಆಟಗಾರರ ಹಬ್ಬ 'ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್' "ಪುತ್ತೂರು ಕಪ್-2022" ಡಿ.17 ಮತ್ತು 18 ರಂದು ...

Page 1192 of 2125 1 1,191 1,192 1,193 2,125

Recent News

You cannot copy content of this page