ಪುಟ್ಟ ಬಾಲಕಿಯ ಚಿಕಿತ್ಸೆಗೆಗಾಗಿ ಮಿಡಿಯಿತು ಹೃದಯ: ಅಷ್ಟಮಿಯಂದು ವೇಷ ಧರಿಸಿ ಧನಸಹಾಯ ಮಾಡಿದ ‘ರವಿ ಕಟಪಾಡಿ’ ಹಾಗೂ ‘ಯೂಟ್ಯೂಬರ್ ಸಚಿನ್ ಶೆಟ್ಟಿ ಮತ್ತು ತಂಡ’
ಉಡುಪಿ: ಜಿಲ್ಲೆಯ ಕುಚ್ಚೂರು ಗ್ರಾಮದ ಪುಟ್ಟ ಬಾಲಕಿ ಸಾನ್ವಿ, ತಲಸೆಮಿಯಾ ಮೆಜರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಬೋನ್ ಮ್ಯಾರೋವ್ ಎನ್ನುವ ಚಿಕಿತ್ಸೆಗಾಗಿ 40 ಲಕ್ಷ ಹಣದ ಅವಶ್ಯಕತೆಯಿದ್ದು, ...




















